Pavithra Lokesh : ನರೇಶ್ ನಿಜಕ್ಕೂ ಎಂತಹವರು ಎಂದು ಎಲ್ಲಾ ಬಿಚ್ಚಿಟ್ಟ ಶ್ರೀ ರೆಡ್ಡಿ..! ಪವಿತ್ರಾಗೂ ನಾಚಿಕೆ ಇಲ್ಲ ಅಂದಿದ್ದೇಕೆ

By Infoflick Correspondent

Updated:Friday, July 8, 2022, 07:29[IST]

Pavithra Lokesh :  ನರೇಶ್ ನಿಜಕ್ಕೂ ಎಂತಹವರು ಎಂದು ಎಲ್ಲಾ ಬಿಚ್ಚಿಟ್ಟ ಶ್ರೀ ರೆಡ್ಡಿ..! ಪವಿತ್ರಾಗೂ ನಾಚಿಕೆ ಇಲ್ಲ ಅಂದಿದ್ದೇಕೆ

ಕಳೆದ ಒಂದು ಹತ್ತು ದಿನಗಳಿಂದ ಕನ್ನಡದ ಖ್ಯಾತ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಕೃಷ್ಣ ಅವರ ಎರಡನೇ ಹೆಂಡತಿಯ ಮಗ ಹಾಗೂ ಮಹೇಶ್ ಬಾಬು ಅವರ ಅಣ್ಣ ನರೇಶ್ ಅವರ ಕೆಲವೊಂದಿಷ್ಟು ವಿಚಾರಗಳು ದೊಡ್ಡದಾಗಿಯೇ ಸದ್ದು ಮಾಡುತ್ತಿವೆ. ಹೌದು ನಾವಿಬ್ಬರು ಸ್ನೇಹಿತರು ಎಂದು ಹೇಳಿಕೊಂಡು ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಮೊದಲು ಓಡಾಡಿಕೊಂಡಿದ್ದರು. ಸಹ ಕಲಾವಿದರು ಎಂದು ತುಂಬಾ ಅನನ್ಯತೆಯಿಂದ ಇದ್ದರು. ಆದರೆ ಯಾವಾಗ ಇವರಿಬ್ಬರ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತೋ ಅತ್ತ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ನನಗೆ ಡಿವೋರ್ಸ್ ನೀಡದೆ ನರೇಶ್ ಅವರ ಜೊತೆ ಮದುವೆಯಾಗಿದ್ದಾರೆ. 

ಅವರ ಜೊತೆ ಓಡಾಡ ನಡೆಸಿದ್ದಾರೆ ಎಂದು ತನ್ನ ಗಂಡನ ವಿರುದ್ಧವೇ ಆರೋಪ ಮಾಡಿದರು. ಹಾಗೆ ಇದಕ್ಕಾಗಿ ನಾನು ಕೋರ್ಟ್ ಮೆಟ್ಟಿಲು ಏರುವೆ, ನನಗೆ ಅನ್ಯಾಯ ಆಗಿದೆ ನನ್ನ ಮಗ ಕೂಡ ಇದ್ದಾನೆ ಎಂದು ಆಕ್ರೋಶ ಹೊರ ಹಾಕಿದ್ದರು. ಹೌದು ಇದಾದ ಬಳಿಕ ಮೈಸೂರಿನ ಹೋಟೆಲ್ ನಲ್ಲಿ ಒಂದೇ ರೂಮಿನಲ್ಲಿ ರಾತ್ರಿ ನರೇಶ್ ಹಾಗೂ ಪವಿತ್ರ ಲೋಕೇಶ್ ಇದ್ದಿದ್ದು, ಬೆಳಿಗ್ಗೆ ರಮ್ಯಾ ಅವರು ಇವರಿಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಹೊರಗಡೆ ಮಾಡಿದ ಗಲಾಟೆ, ನರೇಶ್ ಹಾಗೂ ಪವಿತ್ರಾ ಅವರ ವಿಚಾರವಾಗಿ ಏನೆಲ್ಲಾ ಬೇರೆ ಬೇರೆ ಅರ್ಥ ಕಲ್ಪಿಸಿತು ಎಂದೆಲ್ಲಾ ನಿಮಗೂ ಗೊತ್ತು. ಹೌದು ಈ ಮೂವರ ಗಲಾಟೆಯ ನಡುವೆ, ವಿವಾದದ ನಡುವೆ ಇದೀಗ ಕಾಂಟ್ರವರ್ಸಿ ಖ್ಯಾತ ನಟಿ ಶ್ರೀ ರೆಡ್ಡಿ ಅವರು ಎಂಟ್ರಿ ಕೊಟ್ಟಿದ್ದಾರೆ.

ಹೌದು 'ನರೇಶ್ ಒಬ್ಬ ವೇಸ್ಟ್ ಫೆಲೋ, ಅವನು ನನ್ನನ್ನು ಸಂಘದಿಂದ ಹೊರ ಹಾಕಿದ್ದನು. ಆ ಜಾಗವನ್ನು ಅಶುದ್ದ ಮಾಡಿದ್ದನು. ಆಗ ನಾನು ಯಾಸೀಡ್ ಹಾಕಿ ಕ್ಲಿನ್ ಮಾಡಿ ಎಂದು ಹೇಳಿದ್ದೆ. ಆದರೆ ಏನು ಮಾಡುವುದು, ಈಗಾಗಲೇ ಸಮಯ ತಡವಾಗಿದೆ. ಆದರೂ ಆತನ ಕರ್ಮಫಲ ಆತನಿಗೆ ಗೊತ್ತಾಗಿದೆ. ಆತನನ್ನ ಕರ್ಮ ಬಿಡುವುದಿಲ್ಲ. ನಾನು ಅಂದು ಕೋಸ್ಟಿಂಗ್ ಕೋಚ್ ಬಗ್ಗೆ ಕೆಲವರ ವಿರುದ್ಧ ಮಾತನಾಡಿದ್ದೇ. ಮಾತನಾಡಿದಾಗಯಾರೋ ಕೂಡ ಸಹಾಯಕ್ಕೆ ಬರಲಿಲ್ಲ ಜೊತೆಗೆ ಆಧಾರಗಳಿಲ್ಲ ಎಂದು ನನ್ನನ್ನೇ ಕಡೆಗಣಿಸಿದ್ದರು. ನನ್ನ ವಿರುದ್ಧವೇ ಕೆಟ್ಟದಾಗಿ ಮಾತನಾಡಿ ಸುದ್ದಿ ಮಾಡಿದ್ದರು. ಆತನ ಕರ್ಮ ಫಲ ಆತನೆ ಅನುಭವಿಸುತ್ತಿದ್ದಾನೆ. ಆ ಪವಿತ್ರ ಲೋಕೇಶ್ ಕೂಡ ನನ್ನ ವಿರುದ್ಧ ಮಾತನಾಡಿ ಸಹಾಯಕ್ಕೆ ಬರಲಿಲ್ಲ. ಈಗ ಅವಳಿಗೂ ಆ ಸಮಸ್ಯೆ ಬಂದಿದೆ   ಅವಳಿಗೂ ಸ್ವಲ್ಪವಾದರೂ ನಾಚಿಕೆ ಇಲ್ಲ .  ಯಾರು ಸಹಾಯ ಮಾಡುತ್ತಾರೆ ನಾನು ಕಾದು ನೋಡುತ್ತೇನೆ ಎಂದಿದ್ದಾರೆ ಎಂದು ತಿಳಿದು ಬಂದಿದೆ...