ಕೆಜಿಎಫ್ 2 ನೋಡುತ್ತಲೇ ಮೊಬೈಲ್ ತೆಗೆದ ಸೃಜನ್ ಲೋಕೇಶ್ ಮಾಡಿದ್ದೇನು..? ವಿಡಿಯೋ ಲೀಕ್

By Infoflick Correspondent

Updated:Wednesday, April 20, 2022, 18:50[IST]

ಕೆಜಿಎಫ್ 2 ನೋಡುತ್ತಲೇ ಮೊಬೈಲ್ ತೆಗೆದ ಸೃಜನ್ ಲೋಕೇಶ್ ಮಾಡಿದ್ದೇನು..? ವಿಡಿಯೋ ಲೀಕ್

ಕನ್ನಡದ ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ ಟು ಇಂದು ವಿಶ್ವದಾದ್ಯಂತ ದೊಡ್ಡದಾಗಿ ಸದ್ದು ಮಾಡುತ್ತಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ 2 ಸಿನಿಮಾ ದೊಡ್ಡ ಮೈಲುಗಲ್ಲನ್ನು ಇಡೀ ವಿಶ್ವದಲ್ಲೇ ರಾರಾಜಿಸುವಂತೆ ಮಾಡಿದೆ ಎನ್ನಬಹುದು. ಹಾಗೆ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಎಲ್ಲಾ ಬಾಲಿವುಡ್ ಮಂದಿ ಮಾತ್ರವಲ್ಲದೆ ನಮ್ಮ ಕನ್ನಡ, ತೆಲುಗು, ತಮಿಳು, ಹಾಗೆ ಹೊರದೇಶದ ಇಂಗ್ಲಿಷ್ ನವರು ಸಹ ಹೆಚ್ಚು ಇಷ್ಟಪಡುತ್ತಿದ್ದಾರೆ. ಇನ್ನೊಂದು ಕಡೆ ನಟ ರಾಕಿ ಬಾಯ್ ಅಭಿನಯದ ಈ ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಎಲ್ಲಾ ದಾಖಲೆಗಳು ಧೂಳಿಪಟ ಆಗುತ್ತಿವೆ ಎಂದು ಕೇಳಿ ಬರುತ್ತಿದೆ. ನಿರ್ದೇಶನ ಮಾಡಿದ ಪ್ರಶಾಂತ್ ನೀಲ್ ಅವರ ಕೈಚಳಕಕ್ಕೆ ನಾವು ಸೆಲ್ಯೂಟ್ ಹೊಡಿಯಲೇಬೇಕು. ಆ ರೀತಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಹೌದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂಡಿಯಾ  ಚಿತ್ರರಂಗದ ಎಲಿವೇಶನ್ ಕ ಬಾಪ್ ಎಂದು ಕರೆಯಬಹುದು ಈಗ ಸಿನಿಮಾ ಒಂದು ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದ್ದು, ಕೆಜಿಎಫ್ ಚಾಪ್ಟರ್ 2 ನೋಡಿದ ಅಭಿಮಾನಿಗಳು ಸಕ್ಕತ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕೇವಲ ಯಶ್ ಅವರು ಮಾತ್ರವಲ್ಲದೇ ಈ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಇಡೀ ಕೆಜಿಎಫ್ ಚಿತ್ರತಂಡ ಎಲ್ಲರೂ ಕೂಡ ತುಂಬಾನೇ ಕಷ್ಟ ಪಟ್ಟಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್, ಹಾಗೆ ಡಿವೊಪಿ ಭುವನ್ ಗೌಡ ಎಲ್ಲರೂ ಕಷ್ಟ ಪಟ್ಟಿದ್ದು ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಹಾಗೂ ನಟಿ ರವಿನಾ ಟಂಡನ್ ಅವರು ಕೂಡ ತುಂಬಾ ಅದ್ಭುತವಾಗಿ ಕೆಜಿಎಫ್ ಎರಡರಲ್ಲಿ ಅಭಿನಯ ಮಾಡಿದ್ದಾರೆ ಎನ್ನಬಹುದು..  

ಇದೀಗ ನಟ ಸೃಜನ್ ಲೋಕೇಶ್ ಅವರು ಕೆಜಿಎಫ್-2 ಸಿನಿಮಾವನ್ನು ನೋಡಲು ಥಿಯೇಟರ್ ಗೆ ಬಂದಿದ್ದು, ಚಿತ್ರ ನೋಡಿ ಸಕತ್ ಖುಷಿಯಾಗಿದ್ದಾರಂತೆ. ಹಾಗೆ ಬಳಿಕ ಅವರ ಮೊಬೈಲ್ ಎತ್ತಿಕೊಂಡು ಎಂತ ಕೆಲಸ ಮಾಡಿದ್ದಾರೆ ಗೊತ್ತಾ.? ನೀವೇ ಒಂದು ಭಾರಿ ಈ ವಿಡಿಯೋ ನೋಡಿ ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.