ಇದೀಗ ಬಂದ ಬಿಗ್ ಬ್ರೇಕಿಂಗ್ ನ್ಯೂಸ್: ಕಿಚ್ಚ ಸುದೀಪ್ ಅವರ ಆಪ್ತ ಕೊರೊನಾಗೆ ಬಲಿ..! ಕಣ್ಣೀರಿಟ್ಟ ಕಿಚ್ಚ

Updated: Tuesday, May 4, 2021, 10:51 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕರೋನವೈರಸ್ ನ ಎರಡನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಏರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೊನ ಸೋಂಕಿತರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಸರಿಯಾದ ಸಮಯಕ್ಕೆ ಆಕ್ಸಿಜನ್ ಸಹಾ ಸಿಗದೇ ಕೊರನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಕೊರೋನಾದ ಅಲೆಯನ್ನು ನಿಯಂತ್ರಣ ಮಾಡಲಿಕ್ಕೆ ಸರ್ಕಾರ ಕೂಡ ಹರಸಾಹಸಪಡುತ್ತಿದೆ.    

ಜೊತೆಗೆ ಆಯಾ ರಾಜ್ಯದ ರಾಜ್ಯ ಸರ್ಕಾರಗಳು ಕೆಲವು ದಿನಗಳವರೆಗೆ ಲಾಕ್ಡೌನ್ ಸಹ ಘೋಷಿಸಿವೆ.ನಮ್ಮ ರಾಜ್ಯ ಸಹ ಹದಿನಾಲ್ಕು ದಿನ ಲಾಕ್ ಡೌನ್ ಘೋಷಿಸಿದೆ. ಇದರ ನಡುವೆ ಇತ್ತೀಚಿನ ಕೆಲ ದಿನಗಳಲ್ಲಿ ಈ ಕೊರೋನ ನೆರಳು ನಮ್ಮ ಸ್ಯಾಂಡಲ್ವುಡ್ನಲ್ಲಿ ಸಹ ಕಾಣಿಸಿಕೊಂಡಿದೆ. ಹೌದು ಕೋಟಿ ನಿರ್ಮಾಪಕ ರಾಮು,ಪುಟ್ಟಣ್ಣ ಕಣಗಾಲ್ ಅವರ ಪುತ್ರ, ಹಾಗೆ ಇನ್ನೂ ಸಾಕಷ್ಟು ಜನರ ಪ್ರಾಣವನ್ನು ಈ ಕೊರೋನಾ ಬಲಿ ತೆಗೆದುಕೊಂಡಿದೆ. ಇದರ ನಡುವೆ ಕಿಚ್ಚ ಸುದೀಪ್ ಅವರ ಆಪ್ತ ಸ್ನೇಹಿತರಾದ ಈ ನಿರ್ಮಾಪಕ ಕೊರೋನಾಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಿಚ್ಚ ಸುದೀಪ್ ಅವರು ಇವರ ಸಾವಿಗೆ ಕಣ್ಣೀರು ಹಾಕಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಅಷ್ಟಕ್ಕೂ ಸುದೀಪ್ ಅವರ ಆಪ್ತ ಸ್ನೇಹಿತ ಎನಿಸಿಕೊಂಡ ಈ ವ್ಯಕ್ತಿ ಯಾರು ಗೊತ್ತಾ.? ಲೇಖನದ ಕೊನೆಯಲ್ಲಿರುವ ಒಂದು ವಿಡಿಯೋ ನೋಡಿ, ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಸೆಕ್ಷನಲ್ಲಿ ಕಮೆಂಟ್ ಮಾಡಿ ತಿಳಿಸಿ. ಮತ್ತು ಮಾಹಿತಿಯನ್ನು ತಪ್ಪದೇ ಶೇರ್ ಸಹ ಮಾಡಿ ಧನ್ಯವಾದ...