ಇಬ್ಬರೂ ಶಾರ್ಟ್ ಟೆಂಪರ್ ಏನು ಮಾಡೋಕೆ ಆಗುತ್ತೆ ಎಂದ ಡಿ ಬಾಸ್..! ಕಿಚ್ಚನ ಬಗ್ಗೆ ಹೇಳಿದ್ದೇನು ನೋಡಿ

By Infoflick Correspondent

Updated:Saturday, August 6, 2022, 12:23[IST]

ಇಬ್ಬರೂ ಶಾರ್ಟ್ ಟೆಂಪರ್ ಏನು ಮಾಡೋಕೆ ಆಗುತ್ತೆ ಎಂದ ಡಿ ಬಾಸ್..! ಕಿಚ್ಚನ ಬಗ್ಗೆ ಹೇಳಿದ್ದೇನು ನೋಡಿ

ಕುಚುಕು ಗೆಳೆಯರೇ ಎಂದು ಖ್ಯಾತಿ ಹೊಂದಿರುವ ನಟ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಈಗಾಗಲೇ ಮೊದಲೇ ಹೆಚ್ಚು ಪ್ರೀತಿ ವಾತ್ಸಲ್ಯ ಹೊಂದಿದ ಸ್ನೇಹಿತರಾಗಿ ಮೆರೆದವರು. ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟು ಕೊಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇವರಿಬ್ಬರ ಆ ಸ್ನೇಹ ಸೊಗಸಾಗಿತ್ತು ಎನ್ನಬಹುದು. ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ಸ್ನೇಹವನ್ನು ನೋಡಿ ಈ ಹಿಂದೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಸ್ನೇಹಕ್ಕೆ ಹೋಲಿಕೆ ಮಾಡಲಾಗುತ್ತಿತ್ತು ಅದೆಷಟೊ ಸಂದರ್ಭಗಳಲ್ಲಿ, ಸಾಕಷ್ಟು ಕಾರ್ಯಕ್ರಮಗಳಲ್ಲಿ ಇವರಿಬ್ಬರನ್ನು ಅಂಬಿ ಮತ್ತು ವಿಷ್ಣುವರ್ಧನ್ ಅವರಿಗೆ ಕುಚುಕು ಗೆಳೆಯರೆಂದು ಕರೆದಂತೆ ಇವ್ರನ್ನ ಕತೆಯಲಾಗುತ್ತಿತ್ತು. ಆದರೆ ಇದೀಗ ಈ ಇಬ್ಬರು ಸ್ಟಾರ್ ನಟರು ಬೇರೆ ಬೇರೆ ಆಗಿದ್ದಾರೆ.

ಮಾತುಗಳನ್ನು ನಿಲ್ಲಿಸಿ, ವರ್ಷಗಳು ಕಳೆಯುತ್ತಲೇ ಇವೆ. ಇವರಿಬ್ಬರ ನಡುವಿನ ಮನಸ್ತಾಪ ಇಂದಿಗೂ ನಿಂತಿಲ್ಲ. ಆದರೆ ಎಲ್ಲಿಯೂ ಕೂಡ ಹೆಚ್ಚು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು ಮಾತನಾಡುತ್ತಿಲ್ಲ, ಸುಮ್ಮನೆ ಅವರ ಪಾಡಿಗೆ ಅವರಿದ್ದಾರೆ ಎನ್ನಬಹುದು. ಆದರೆ ಇವರ ಅಭಿಮಾನಿಗಳು ಹೆಚ್ಚು ಕಿತ್ತಾಟ ನಡೆಸಿದ್ದಾರೆ. ಈ ಹಿಂದೆ ಸುದೀಪ್ ಅವರ ಬಗ್ಗೆ ದರ್ಶನ್ ಅವರನ್ನು ಕೇಳಿದಾಗ ಒಂದು ಸಂದರ್ಶನದಲ್ಲಿ ಅವನು ನಾನು ಒಳ್ಳೆಯ ಸ್ನೇಹಿತರು, ಹಾಗೆ ನಾನು ಕೂಡ ತುಂಬಾ ಶಾರ್ಟ್ ಟೆಂಪರ್ ಅವನು ಕೂಡ ತುಂಬಾ ಶರ್ಟ್ ಟೆಂಪರ್, ಕೆಲವೊಂದು ಬಾರಿ ನಾನು ಕೋಪ ಮಾಡಿಕೊಂಡ ವೇಳೆ ಅವನು ಸೈಲೆಂಟ್ ಆಗಿರುತ್ತಿದ್ದ ಅವನು ಕೋಪಕ್ಕೆ ನಾನು ಕೆಲವು ಬಾರಿ ಸುಮ್ಮನೆ ಆಗಿದ್ದೇನೆ.

ನಮ್ಮಿಬ್ಬರ ನಡುವೆ ಆ ಲೀನಿಯರ್ ಚೆನ್ನಾಗಿದೆ. ಇನ್ನೊಂದು ವಿಷಯ ನಾನು ಏನೇ ಮಾಡಿದರೂ ಅವನು ಯಾಕೆ ಎಂದು ಕೇಳಲಿಲ್ಲ, ಅವನು ಕೂಡ ಏನೇ ಮಾಡಿದರು ನೀನು ಯಾಕೆ ಹೀಗೆ ಎಂದು ಅವನು ಪ್ರಶ್ನೆ ಮಾಡಿಲ್ಲ. ನಮ್ಮಿಬ್ಬರ ನಡುವಿನ ಸ್ನೇಹ ಚೆನ್ನಾಗಿದೆ ಎಂದು ನಟ ದರ್ಶನ್ ಮಾತನಾಡಿದ್ದರು. ಅದಾದ ಬಳಿಕ ಕಿಚ್ಚ ಅವರು ನಿಜಕ್ಕೂ ಹೇಳಿದ್ದೇನು ಗೊತ್ತಾ ದರ್ಶನ್ ಅವರನ್ನು ಮೊದಲ ಬಾರಿ ನೋಡಿದಾಗ ಸುದೀಪ್, ನಟ ದರ್ಶನ್ ಅವರ ಕೈಯಲ್ಲಿ ಕ್ಲಾಪ್ ಬೋರ್ಡ್ ಇತ್ತಂತೆ, ತದನಂತರ ಇಂದು ಅವರು ಗಳಿಸಿರುವ ಅಪಾರ ಅಭಿಮಾನಿ ಬಳಗ, ಅವರ ಕಷ್ಟತನದ ಹಾರ್ಡ್ ವರ್ಕ್ ಎಷ್ಟರಮಟ್ಟಿಗೆ ಇತ್ತು ಎಂಬುದಾಗಿ ಇಲ್ಲಿರುವ ವಿಡಿಯೋ ಮೂಲಕ ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ ಒಮ್ಮೆ ನೋಡಿ.ಹಾಗೆ ಕೊನೆಯವರೆಗೂ ನಾವು ಎಂದಿಗೂ  ದರ್ಶನ್ ಮತ್ತು ಸುದೀಪ್ ಅಭಿಮಾನಿಯಾಗಿರುತ್ತೇವೆ  ಎಂದಲ್ಲಿ ಕಮೆಂಟ್ ಮೂಲಕ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...