Sudeep: ನಟ ಕಿಚ್ಚ ಸುದೀಪ್ ಕೊನೆಗೂ ಅಹೋರಾತ್ರನ ಬಗ್ಗೆ ಮಾತಾಡಿದ್ದೇನು..? ಗರಂ ವಿಡೀಯೋ ನೋಡಿ

By Infoflick Correspondent

Updated:Monday, July 11, 2022, 11:29[IST]

Sudeep:  ನಟ ಕಿಚ್ಚ ಸುದೀಪ್ ಕೊನೆಗೂ ಅಹೋರಾತ್ರನ ಬಗ್ಗೆ ಮಾತಾಡಿದ್ದೇನು..? ಗರಂ ವಿಡೀಯೋ ನೋಡಿ

ಕನ್ನಡದ ಬಾಕ್ಸ್ ಕಿಚ್ಚ ಸುದೀಪ್ ಇದೀಗ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.. ಹೌದು ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದ್ದು ಇದೊಂದು ತ್ರಿಡಿ ಸಿನಿಮಾ ಆಗಿರಲಿದೆ. ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಈ ಚಿತ್ರ ಅಭಿಮಾನಿಗಳನ್ನ ಎಲ್ಲೆಡೆ ಕಾಯುವಂತೆ ಮಾಡಿದೆ. ಅಭಿಮಾನಿಗಳು ಕೂಡ ವಿಕ್ರಾಂತ್ ರೋಣ  ಸಿನಿಮಾವನ್ನು ವೀಕ್ಷಿಸಿ ಮತ್ತೊಂದು ಕನ್ನಡದ ಮೈಲಗೈಲು ಸಿನಿಮಾವನ್ನಾಗಿ ಮಾಡಲು ಸಿದ್ಧವಾಗಿದ್ದಾರೆ. ಹೌದು ಚಿತ್ರದ ಟ್ರೈಲರ್ ಇದೀಗ ಭರ್ಜರಿಯಾಗಿ ಬಿಡುಗಡೆಯಾಗಿದೆ. ಅದು ಕೂಡ ಒಳ್ಳೆಯ ಪ್ರಶಂಸೆ ಪಡೆಯುತ್ತಿದೆ, ವಿಭಿನ್ನ ಪ್ರಯತ್ನದ ಮೂಲಕ ಸಿನಿಮಾದ ಒಂದು ಹಾಡು ಕೂಡ ದೇಶದಲ್ಲಿ ಭಾರಿ ವೈರಲ್ ಆಗಿದೆ .    

ನಟಿ ಫರ್ನಾಂಡಿಸ್ ಹಾಕಿದ ರಾರಾ ರಕ್ಕಮ್ಮ ಹಾಡು ಇದೀಗ ಎಲ್ಲರ ಬಾಯಲ್ಲಿ ಗುನುಗುತಿದೆ ಎನ್ನಬಹುದು. ಹೌದು ಕಿಚ್ಚ ಸುದೀಪ್ ಅವರ ವಿರುದ್ಧ ಇದೀಗ ಕೆಲ ಕಿಡಿಗೇಡಿಗಳು ಕಡ್ಡಿ ಅಲ್ಲಾಡಿಸುತ್ತಿದ್ದಾರೆ. ಈ ಮುಂಚೆ ಕಿಚ್ಚ ಸುದೀಪ್ ಅವರು ರಮ್ಮಿ ಸರ್ಕಲ್ ಅಡ್ವಟೈಸ್ಮೆಂಟ್ ನೀಡಿದ್ದರು. ಅದನ್ನು ಬೇಡ ಎಂದು ಅಲ್ಲಿಗೆ ಬಿಟ್ಟಿದ್ದಾರೆ. ಕೆಲವೊಂದಿಷ್ಟು ವಿರೋಧಗಳು ವ್ಯಕ್ತವಾದ ಬಳಿಕ ಅದರ ಸಮಯ ಮುಗಿಯುತ್ತಿದ್ದಂತೆಯೇ ಸ್ಟಾಪ್ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಹೋರಾತ್ರ ಆಗಾಗ ಕಿಚ್ಚ ಸುದೀಪ್ ಅವರ ಬಗ್ಗೆ ಇದೆ ರಮ್ಮಿ ವಿಚಾರವಾಗಿ ಏಕವಚನದಲ್ಲಿ ಮಾತನಾಡಿದ್ದು, ಜೊತೆಗೆ ಕಿಚ್ಚ ಅವರನ್ನ ನಿಂದಿಸಿದ್ದು ಆಗಿದೆ. ಇದೀಗ ಚರಣ ಎನ್ನುವ ಒಬ್ಬ ಯುವಕ ಕಿಚ್ಚ ಸುದೀಪ್ ಅವರಿಗೆ ಏಕ ವಚನದಲ್ಲಿ ಮಾತನಾಡುತ್ತಾ, ಜೂಜಾಡಿಸುವ ಮೋಸಗಾರ ಹಾಗೆ ಹೀಗೆ ತೀರ ಕೆಟ್ಟದಾದ ಭಾಷೆಯಲ್ಲಿ ಮಾತನಾಡಿದ್ದಾನೆ.

ಅದರ ವಿರುದ್ಧವಾಗಿ ಕಿಚ್ಚ ಸುದೀಪ್ ಅವರು ಹೇಳಿದ್ದೇನು? ಯಾರ ಸವಾಲು, ಯಾರಿಗೆ. ನನ್ನ ಸಿನಿಮಾ, ಪ್ರೇಕ್ಷಕರು, ಕಥೆ, ಹಾಡು, ಅದು ಮಾತ್ರ ಸವಾಲ್. ಅಸಲಿಗೆ ಅವರು ನನಗೆ ಉತ್ತರವೇ ಅಲ್ಲ. ನಾವು ಏನು ಮಾಡಬೇಕು ಮಾಡುತ್ತೇವೆ. 25 ವರ್ಷದಿಂದ ಇದ್ದ ಸುದೀಪ ಬೇರೆ, ಈಗ ಇರುವ  ಸುದೀಪನೆ ಬೇರೆ ಎಂದು ಗರಂ ಆಗಿದ್ದಾರೆ. ಆದ್ರೂ ಕೂಡ ನಟ ಕಿಚ್ಚ ಸುದೀಪ್ ಅವರು ತಾಳ್ಮೆಯಿಂದ ಎಲ್ಲವನ್ನು ಬಗೆಹರಿಸುತ್ತೇನೆ, ಏನು ಮಾಡಬೇಕು ಅವರಿಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿದೆ ನೋಡಿ ಕಿಚ್ಚ ಸುದೀಪ್ ಅವರು ಹೇಳಿದ ವಾರ್ನಿಂಗ್ ಕೊಟ್ಟ ವಿಡಿಯೋ. ವಿಡಿಯೋ ನೋಡಿ ಈ ವಿಚಾರವಾಗಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ಆ ಚರಣ ಎನ್ನುವ ವ್ಯಕ್ತಿಗೆ ನಿಮ್ಮ ಭಾಷೆಯಲ್ಲಿಯೇ ಉತ್ತರಿಸಿ. ಧನ್ಯವಾದಗಳು( video credit ; rx studio kannada )...