45ನೇ ವಯಸ್ಸಿಗೆ 2ನೇ ಮದುವೆಯಾದ ಸುಮನ್ ರಂಗನಾಥ್..! ಅದೆಷ್ಟು ನಟರ ಜೊತೆ ರಿಲೇಶನ್ಷಿಪ್ ಇಟ್ಟುಕೊಂಡಿದ್ರು ಗೊತ್ತಾ..?

Updated: Sunday, October 10, 2021, 19:59 [IST]

45ನೇ ವಯಸ್ಸಿಗೆ 2ನೇ ಮದುವೆಯಾದ ಸುಮನ್ ರಂಗನಾಥ್..! ಅದೆಷ್ಟು ನಟರ ಜೊತೆ ರಿಲೇಶನ್ಷಿಪ್ ಇಟ್ಟುಕೊಂಡಿದ್ರು ಗೊತ್ತಾ..?

ಹೌದು ಸ್ನೇಹಿತರೆ ಕನ್ನಡ ಸಿನಿಮಾರಂಗ ಕಂಡಂತಹ ಅತ್ಯದ್ಭುತ ಚೆಲುವೆ, ಮತ್ತು ನೋಡುವ ನೋಟದಲ್ಲಿ ಅಂತಹ ಸ್ವರೂಪ, ಕಣ್ಣಿಗೆ ಕುಕ್ಕುವ ಮತ್ತು ಅದೆಷ್ಟೋ ನಟಿಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಅಸೂಯೆ ಆಗುವಂತಹ ಸೌಂದರ್ಯ ಹೊಂದಿದ್ದ ನಟಿ ಎಂದರೆ ಅದು ಸುಮನ್ ರಂಗನಾಥ್. ಸುಮನ್ ರಂಗನಾಥ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ 15ನೇ ವರ್ಷದಲ್ಲಿ ಸುಮನ್ ರಂಗನಾಥ್ ಅವರು ಕನ್ನಡ ಸಿನಿಮಾರಂಗದ ಅತ್ಯದ್ಭುತ ನಟ ಶಂಕರ್ ನಾಗ್ ಅವರ ಸಿಬಿಐ ಶಂಕರ್ ಸಿನಿಮಾದಲ್ಲಿ ಅಭಿನಯಿಸಿ ನೋಡುಗರ ಎದೆಗೆ ಸೌಂದರ್ಯ ನಾಟುವಂತೆ ಕಂಡು, ಅಭಿನಯ ಮಾಡಿ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದವರು..

ಜೊತೆಗೆ ಸುಮನ್ ರಂಗನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ ಸಹ ಆಗಿದ್ದರು. ಸುಮನ್ ರಂಗನಾಥ್ ಅವರು ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ, ಬಾಲಿವುಡ್ ಮತ್ತು ತಮಿಳು ತೆಲುಗು ಸಿನಿಮಾ ರಂಗದಲ್ಲೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡವರು. ಇವರು ಇಂದಿಗೂ ಸಹ ಮೋಸ್ಟ್ ಬ್ಯೂಟಿಫುಲ್ ನಟಿಯಾಗಿದ್ದಾರೆ. ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ ಇದೀಗ 47 ವರ್ಷ, ಮೊದಲನೆ ಮದುವೆ ಆಗಿದ್ದು, ಅವರು ಯಾರು ಎಂದು ತಿಳಿಯೋಣ, ಹಾಗೆ ಇವರ ಡೈವೋರ್ಸ್ ವಿಚಾರ ಸಹ ತಿಳಿಯೋಣ.

ಸುಮನ್ ಅವರು ಜೀವನದಲ್ಲಿ ತೆಗೆದುಕೊಂಡಂತಹ ಕೆಲವೊಂದು ನಿರ್ಧಾರಗಳು, ಇವರ ಜೀವನವನ್ನೇ ಮೇಲು ಕೆಳಗೆ ಮಾಡಿಬಿಟ್ಟವು ಎಂದರೆ ತಪ್ಪಾಗಲಾರದು. ಹಾಗೇನೆ ಇವರ ದಾಂಪತ್ಯ ಜೀವನಕ್ಕೆ ಬರುವುದಾದರೆ ನಟಿ ಸುಮನ್ ರಂಗನಾಥ್ ಅವರು ಯಾರನ್ನೆಲ್ಲಾ ಪ್ರೀತಿಮಾಡಿ, ಯಾವ ಯಾವ ನಟರ ಜೊತೆ ಎಷ್ಟು ದಿನಗಳ ಕಾಲ ಅಫೇರ್ ರೆಲೇಶನ್ಶಿಪ್ ಇಟ್ಟುಕೊಂಡಿದ್ದರು ಎಂಬುದಾಗಿ ಸಾಕಷ್ಟು ಜನರಿಗೆ ಗೊತ್ತಿಲ್ಲ. ಆ ಎಲ್ಲಾ ವಿಚಾರವಾಗಿ ಈ ಒಂದು ವಿಡಿಯೋ ಮೂಲಕ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಒಂದು ಬಾರಿ ತಪ್ಪದೇ ಈ ವಿಡಿಯೋ ನೋಡಿ, ಹಾಗೆ ಸುಮನ್ ರಂಗನಾಥ್ ಅವರ ಜೀವನ ಕೆಲವರಿಗೆ ಪಾಠ ಆದರೂ ಆಗಬಹುದು ಧನ್ಯವಾದಗಳು...(ವಿಡಿಯೋ ಕೃಪೆ ; ಥರ್ಡ್ ಐ ).