ಗೋವಾದಲ್ಲಿ ಮಗಳೊಂದಿಗೆ ಸಕತ್ ಎಂಜಾಯ್ ಮಾಡುತ್ತಿರುವ ಶ್ವೇತಾ..! ಕಲರ್ಫುಲ್ ವಿಡಿಯೋ ನೋಡಿ

Updated: Tuesday, February 23, 2021, 16:37 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಚಿತ್ರ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ,ಶ್ವೇತಾ ಶ್ರೀವಾತ್ಸವ್ ಅವರು ಈ ಸಿನಿಮಾ ಬಳಿಕ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ನಂತರ ಮದುವೆಯಾಗಿ ಸಿನಿಮಾ ರಂಗದಿಂದ ದೂರಾದರು. ಬಳಿಕ ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಸೋಷಿಯಲ್ ಮಿಡಿಯಾದಲಿ ನಟಿ ಶ್ವೇತಾ ಶ್ರೀವಾತ್ಸವ್ ಅವರ ಮಗಳ ಮತ್ತು ಇವರ ಹೆಚ್ಚು ಖುಷಿ ಕ್ಷಣಗಳೇ ಕಾಣಿಸುತ್ತವೆ. 

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಬಳ್ಳಿ ತಮ್ಮದೇ ಆದ ಹೊಸ ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ, ಜೊತೆಗೆ ಅಷ್ಟೇ ಆಕ್ಟಿವ್ ಕೂಡ ಇರುತ್ತಾರೆ, ಅಂತಹದ್ದೆ ವಿಡಿಯೋವನ್ನು ಇದೀಗ ಅಭಿಮಾನಿಗಳ ಹತ್ತಿರ ಶೇರ್ ಮಾಡಿಕೊಂಡಿದ್ದು, ಅತ್ತ ಗೋವಾದಲ್ಲಿ ಮಗಳೊಂದಿಗೆ ಸಖತ್ತಾಗಿ ಎಂಜಾಯ್ ಮಾಡುತ್ತಿರುವ ಕಲರ್ಫುಲ್ ವಿಡಿಯೋವನ್ನ ಇದೀಗ ಹಂಚಿಕೊಂಡಿದ್ದಾರೆ ಶ್ರೀವಾತ್ಸವ್. ಹೌದು ಸ್ನೇಹಿತರೆ ಅಷ್ಟಕ್ಕೂ ಈ ವಿಡಿಯೋ ಅದೆಷ್ಟು ಕಲರ್ಫುಲ್ ಆಗಿದೆ ಎಂದರೆ, ಮಗಳೊಂದಿಗೆ ಎಂತಹ ಸಿಹಿ ಕ್ಷಣಗಳನ್ನು ನಟಿ ಕಳೆಯುತ್ತಿದ್ದಾರೆ ಎಂದೆನಿಸುತ್ತದೆ, ಅಷ್ಟು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ. 

ನೀವು ಕೂಡ ಇಲ್ಲಿರುವ ವಿಡಿಯೋವನ್ನು ಒಮ್ಮೆ ನೋಡಿ, ಬಳಿಕ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ, ಹಾಗೆನೆ ಎಂಜಾಯ್ ಮಾಡುತ್ತಿರುವ ನಟಿಯ ಈ ವಿಡಿಯೋ ಇಷ್ಟವಾದಲ್ಲಿ, ತಪ್ಪದೇ ಶೇರ್ ಕೂಡ ಮಾಡಿ, ಧನ್ಯವಾದಗಳು....