ಟಾಪ್ ನಟಿಯ ಇಡೀ ಕುಟುಂಬಕ್ಕೆ ಕೊರೊನ ಬಂದಿದೆಯಂತೆ..! ಕಣ್ಣೀರು ಹಾಕಿದ ಈ ನಟಿ..?

Updated: Saturday, May 8, 2021, 16:23 [IST]

ಹೌದು ಕರೋನವೈರಸ್ ನ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚು ಆರ್ಭಟ ನಡೆಸುತ್ತಿದೆ, ಜೊತೆಗೆ ಕರೋನ ದೊಡ್ಡವರು ಸಣ್ಣವರು ಬಡವರು ಶ್ರೀಮಂತರು ಹಾಗೂ ಮಧ್ಯಮವರ್ಗದವರು ಗಣ್ಯವ್ಯಕ್ತಿಗಳು ಇವರು ಎಂದು ಯಾವುದೇ ವಿಂಗಡನೆ ಮಾಡದೆ ಎಲ್ಲರಿಗೂ ಸಹ ಒಂದೇ ರೀತಿಯಲ್ಲಿ ಭೇದ ಭಾವ ಮಾಡದೇ ಕರೋನವೈರಸ್ ಆರ್ಭಟ ಮಾಡುತ್ತಿದೆ. ಹೌದು ಕನ್ನಡ ಸಿನಿಮಾರಂಗಕ್ಕೂ ಸಹ ಕರೋನವೈರಸ್ ನೆರಳು ಬಿದ್ದಿದ್ದು ಈಗಾಗಲೇ ಕನ್ನಡ ಇಂಡಸ್ಟ್ರಿಯ ಕೆಲವು ನಿರ್ಮಾಪಕರು, ನಟರು ಸೀರಿಯಲ್ ಹಾಗೂ ಹಿರಿಯ ನಟರು ಸಾವನ್ನಪ್ಪಿದ್ದಾರೆ. 

ಇಷ್ಟೇ ಅಲ್ಲದೆ ಕನ್ನಡ ಇಂಡಸ್ಟ್ರಿಗೆ ಇದೀಗ ಮತ್ತೊಂದು ಶಾಕ್ ಸುದ್ದಿಯೊಂದು ತಿಳಿದುಬಂದಿದೆ. ಮೂಲತಹ ನಮ್ಮ ಬೆಂಗಳೂರಿನವರೇ ಹಾಗೂ ಕರ್ನಾಟಕದವರೇ ಆದ ಈ ಖ್ಯಾತ ನಟಿ ಇತ್ತೀಚಿಗೆ ಮುಂಬೈ ನಲ್ಲಿ ನೆಲೆಸಿದ್ದು, ಕೋರೋಣ ಆರ್ಭಟವು ಹೆಚ್ಚಾಗುತ್ತ್ತಿದ್ದ ಹಾಗೆ ಸೀದಾ ಬೆಂಗಳೂರಿಗೆ ಬಂದು ತಮ್ಮ ನಿವಾಸ ಸೇರಿದ್ದಾರೆ. ನಂತರ ಇಡೀ ನಟಿಯ ಕುಟುಂಬಕ್ಕೆ ಕರೋನವೈರಸ್ ಬಂದಿದೆ, ಹಾಗೆ ಈಕೆ ಬಾಲಿವುಡ್ ನಟಿ ಎಂದು ತಿಳಿದುಬಂದಿದೆ.

ಹೌದು ಈ ಬಾಲಿವುಡ್ ನಟಿ ಮತ್ತ್ಯಾರು ಅಲ್ಲ, ನಟಿ ದೀಪಿಕಾ ಪಡುಕೋಣೆ. ಹೌದು ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ಅವರಿಗೆ ಕರೋನ ಪಾಸಿಟಿವ್ ಬಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ನಟಿ ದೀಪಿಕಾ ಪಡುಕೋಣೆಯ ತಂಗಿ ಹಾಗೂ ತಾಯಿ ಎಲ್ಲರೂ ಸಹ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ, ಜೊತೆಗೆ ಈ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...