ಮದುವೆ ಮುಂಚೆ ಇಲ್ಲಿ ಹೆಣ್ಣು ಗಂಡಸಿನ ಜೊತೆ ಸೇರಬೇಕಂತೆ..! ವಿಡಿಯೋ ವೈರಲ್

ಮದುವೆ ಮುಂಚೆ ಇಲ್ಲಿ ಹೆಣ್ಣು ಗಂಡಸಿನ ಜೊತೆ  ಸೇರಬೇಕಂತೆ..! ವಿಡಿಯೋ ವೈರಲ್

ಪ್ರಪಂಚದಲ್ಲಿ ಸಾಕಷ್ಟು ಪ್ರದೇಶಗಳು ಇವೆ. ಹೌದು ಕೆಲ ಪ್ರದೇಶಗಳಲ್ಲಿ ಅವರದ್ದೇ ಆದ ನಂಬಿಕೆಗಳು ಇವೆ. ಇನ್ನು ಕೆಲವು ಪ್ರದೇಶಗಳಲ್ಲಿ ಮೂಢನಂಬಿಕೆ ಇಂದಿಗೂ ಇದೆ. ಹಿಂದಿನ ಹಿರಿಯರು ಹೇಳಿಕೊಟ್ಟ ಆಚಾರ ವಿಚಾರಗಳ ಹೆಸರಿನಲ್ಲಿ, ಕೆಲವು ವಿಶಿಷ್ಟವಾದ ಮತ್ತು ಇನ್ನೂ ಕೆಲವು ಅವಿಶಿಷ್ಟವಾದ ಕೆಟ್ಟ ಆಚರಣೆಗಳನ್ನ ಅನುಸರಿಸುತ್ತಾರೆ. ಅಂತಹ ಕೆಲ ಪ್ರದೇಶಗಳ ಬಗ್ಗೆ ಇಂದಿನ ಈ ಲೇಖನ ನಿಮಗೆ ಎಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದೆ. ನಮ್ಮ ದೇಶದಲ್ಲಿ ಸಂಪ್ರದಾಯದ ಬಗ್ಗೆ ಹೆಚ್ಚು ಜನರು ನಂಬಿಕೆ ಹೊಂದಿದ್ದಾರೆ..ಎಲ್ಲಾ ಸಂಪ್ರದಾಯದಂತೆ ಅವರವರ ಅನುಕೂಲದಂತೆ ಕಾರ್ಯಕ್ರಮಗಳನ್ನ ಕೈಗೊಳ್ಳುವುದು ಮಾಮೂಲಿ.

ಹಾಗೆ ಗಂಡು ಹೆಣ್ಣಿನ ವಿಚಾರ, ಮದುವೆ ವಿಚಾರ, ಪ್ರೀತಿ ಪ್ರೇಮದ ವಿಚಾರ, ಹಾಗೆ ದೇವರ ವಿಚಾರ, ಎಲ್ಲವೂ ಹಂತ ಹಂತವಾಗಿ ಅವರ ಸಂಪ್ರದಾಯದಂತೆಯೇ ನಡೆಯುತ್ತದೆ.. ಈಗಿನ ಕಂಪ್ಯೂಟರ್ ಯುಗದಲ್ಲಿ ಕೆಲವು ಆಚಾರ ವಿಚಾರಗಳು ಕೆಲವು ಸ್ಥಳಗಳಲ್ಲಿ ಈಗಿನ ಪೀಳಿಗೆ ನಿರ್ಲಕ್ಷ್ಯ ಮಾಡುತ್ತಿದೆ. ದುರಂತವೇ ಸರಿ. ಆದರೆ ಅವು ಎಲ್ಲವೂ ಒಳ್ಳೆ ಸಂಪ್ರದಾಯವೇ ಎನ್ನಬಹುದು. ಬೇರೆ ಬೇರೆ ದೇಶಗಳಲ್ಲಿಯ ಕೆಲ ಪ್ರದೇಶಗಳ ಜನರು ಯಾವ ರೀತಿಯ ಆಚಾರದ ಹೆಸರಿನಲ್ಲಿ ಅಲ್ಲಿ ಎಂತಹ ಪದ್ಧತಿಗಳನ್ನು ಅನುಸರಿಸುತ್ತಾರೆ ಎಂಬುದಾಗಿ ನೀವು ಈ ಲೇಖನದಲ್ಲಿ ತಿಳಿದುಕೊಂಡರೆ ನಿಜಕ್ಕೂ ಅಚ್ಚರಿ ಪಡುತ್ತಿರಿ ಗೆಳೆಯರೇ.   

ಅಸಲಿಗೆ ಅಂತಹ ಪ್ರದೇಶಗಳು ಅಲ್ಲಿಯ ಜನರು ಹೇಗೆ ಇದ್ದಾರೆ ಗೊತ್ತಾ ಮುಂದೆ ಓದಿ. ನಮ್ಮ ದೇಶದ ಗರೆಸಿಯ ವಿಲೇಜ್ ಆಫ್ ರಾಜಸ್ತಾನ್ ಎಂಬಲ್ಲಿ ಇಂದಿಗೂ ಕೂಡ ಒಂದು ವಿಚಿತ್ರ ಪದ್ಧತಿ ಇದೆ... ಈ ಸ್ಥಳದಲ್ಲಿ ಮದುವೆ ಮುಂಚೆ ಗಂಡು ಹೆಣ್ಣು ಒಟ್ಟಿಗೆ ಸೇರಬೇಕು.. ಮದುವೆ ಮುಂಚಿಗೆ ಹೆಣ್ಣು ದೇಹ ಹಂಚಿಕೊಳ್ಳಬೇಕು, ಕಾರಣ ಏಕೆಂದರೆ ಮದುವೆ ಆದ ಮೇಲೆ ಈ ಹೆಣ್ಣು ಮಗಳು ಗರ್ಭಿಣಿ ಆಗುತ್ತಾಳ ಇಲ್ಲವ ಎಂದು ಹೇಳಲಾಗುತ್ತಿದೆ. ಹೌದು ಇಲ್ಲಿ ಮದುವೆ ಆಗುವ ಮುನ್ನ ಮದುವೆ ಆಗುವ ಪುರುಷ ಮಹಿಳೆ ಒಟ್ಟಿಗೆ ಸೇರಬೇಕು.. ಅದು ಗರ್ಭಿಣಿ ಆಗುತ್ತಾರ ಇಲ್ಲವಾ ಎನ್ನಲಾಗಿ ಕಂಡು ಹಿಡಿಯಲಿಕ್ಕೆ ಎಂದು ತಿಳಿದು ಬಂದಿದೆ. ಅಥವಾ ಈ ಜೋಡಿ ತಂದೆ ತಾಯಿ ಆಗುತ್ತಾರ ಎನ್ನುವ ಎನ್ನುವ ಪರೀಕ್ಷೆಗಾಗಿಯಂತೆ. ಎಂಥಾ ವಿಚಿತ್ರ ಅಲ್ವಾ.. ಹೌದು ಇವರೆಲ್ಲರೂ ಆದಿವಾಸಿ ಜನಾಂಗಕ್ಕೆ ಮಾತ್ರ ಸೇರಿದವರು. 

ಕಿಹ್ನು ಇಸ್ಲೆಂಡ್ ಆಫ್ ವುಮೆನ್ ಕಿಸ್ಟೋನಿಯ ದೇಶದ ಐಲ್ಯಾಂಡ್ ನಲ್ಲಿ ಹೆಚ್ಚು ಸುಂದರ ಯುವತಿಯರಿದ್ದಾರೆ. 18 ವರ್ಷದಿಂದ 25 ವರ್ಷದ ಇಲ್ಲಿಯ ಹುಡುಗಿಯರು ಹೆಚ್ಚು ಮದುವೆಯಾಗದೆ ಉಳಿಯುತ್ತಾರೆ ಕಾರಣ ಅಲ್ಲಿ ಪುರುಷರು ಹೆಚ್ಚು ಕೆಲಸ ಬಿಸಿನೆಸ್ ಎಂದು ದೂರದ ಸ್ಥಳಕ್ಕೆ ಹೋಗುತ್ತಿದ್ದು, ಪುರುಷರ ಸಂಖ್ಯೆ ಅಲ್ಲಿ ಕಡಿಮೆ ಇರುವ ಕಾರಣಕ್ಕೆ ಐದಾರು ಮಹಿಳೆಯರು ಒಬ್ಬನನ್ನೇ ಮದುವೆ ಆಗುವ ಪದ್ಧತಿ ಇದೆಯಂತೆ. ಜೊತೆಗೆ ಮದುವೆ ಆಗುವ ಪುರುಷ, ಹುಡುಗಿ ಇದ್ದ ಮನೆಯಲಿ ಇದ್ದು ಅಲ್ಲಿಯೆ ಕೆಲಸ ಮಾಡಿಕೊಂಡು ಇರಬೇಕಂತೆ. ಹಾಗಾಗಿ ಅಲ್ಲಿ ಯಾವ ಪುರುಷರು ಸಹ ಅಲ್ಲಿಯ ಹುಡುಗಿ ಅದೆಷ್ಟೇ ಅಂದವತಿ ಇದ್ದರೂ, ಆಕೆಯನ್ನ ಮದುವೆ ಆಗಲಿಕೆ ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ. 

ಇನ್ನೂ ನೈಜೀರಿಯಾ, ನೇಪಾಳದ ಹಾಕ್ಸ್ ವಿಲೇಜ್, 
ಕೊಲ್ಮಾ ಸಿಟಿ ಅಮೆರಿಕಾದಲ್ಲಿ ಕೆಲ ವಿಚಿತ್ರ ಸಂಗತಿಗಳ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು....