Upendra : ಯುಐ ಟೈಟಲ್ ಅರ್ಥ ತಿಳಿಸಿ ಉಪ್ಪಿ ತಲೆಗೆ ಹುಳ ಬಿಟ್ಟ ಅಭಿಮಾನಿ :ಅದು ಏನೆಂದು ನೋಡಿ

By Infoflick Correspondent

Updated:Wednesday, June 8, 2022, 11:05[IST]

Upendra :  ಯುಐ  ಟೈಟಲ್ ಅರ್ಥ ತಿಳಿಸಿ  ಉಪ್ಪಿ ತಲೆಗೆ ಹುಳ ಬಿಟ್ಟ ಅಭಿಮಾನಿ :ಅದು ಏನೆಂದು ನೋಡಿ

ಭಾರತೀಯ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ನಟ ಉಪೇಂದ್ರ ಅವರು ಇತ್ತೀಚೆಗೆ ಅವರ ಮುಂದಿನ ಹೊಸ ಚಿತ್ರದ ನಿರ್ದೇಶನ ಮಾಡುವುದರ ಬಗ್ಗೆ ಹೇಳಿ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಸಿಹಿ ವಿಚಾರ ತಿಳಿಸಿದರು. ಹೌದು ನಟ ಉಪೇಂದ್ರ ಅವರು ಏನೇ ಮಾಡಿದರೂ ತುಂಬಾ ದೊಡ್ಡದಾಗಿದೆ ಮಾಡುತ್ತಾರೆ. ಅವರ ಆಲೋಚನೆ, ಅವರ ಸಿನಿಮಾ ಶೈಲಿ, ಎಲ್ಲವನ್ನೂ ಕೂಡ ನಾವು ಈಗಾಗಲೇ ಅವರ ನಿರ್ದೇಶನದಲ್ಲಿ ನೋಡಿದ್ದೇವೆ. ಪ್ರೇಕ್ಷಕ ಪ್ರಭುಗಳಿಗೆ ಹೆಚ್ಚು ತಲೆಯಲ್ಲಿ ಹುಳ ಬಿಡುವ ಕೆಲಸವನ್ನು ನಟ ಉಪೇಂದ್ರ ಅವರು ಆಗಾಗ ಮಾಡುತ್ತಲೆ ಇರುತ್ತಾರೆ ಎನ್ನಬಹುದು.. ಅವರ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೇ ಒಂದು ಸವಾಲಾಗಿರುತ್ತದೆ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿ ಬಂದಿರುತ್ತದೆ.

ಹೌದು ಇದೀಗ ಕಬ್ಜಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು ಇದರ ನಡುವೆ ಮೊನ್ನೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಅವರ ನಿರ್ದೇಶನದ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದರು. ಅದಕ್ಕಿಂತ ಮುಂಚೆ ಒಂದು ಹಾಲಿವುಡ್ ತರಹ ಕುದುರೆ ಪೋಸ್ಟರ್ ಬಿಟ್ಟು ಉಪ್ಪಿ ಇಸ್ ಬ್ಯಾಕ್ ವಿತ್ ಡೈರೆಕ್ಷನ್ ಎನ್ನುವ ಮೂಲಕ ಎಲ್ಲರಿಗೂ ಸಿಹಿಯ ವಿಚಾರ ತಿಳಿಸಿದರು. ಉಪೇಂದ್ರ ಅವರು ಯುಐ ಎಂಬ ಸಿಂಬಲ್ ಮೂಲಕ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಜೊತೆಗೆ ಅವರೇ ನಟನೆಯನ್ನು ಕೂಡ ಮಾಡುತ್ತಿದ್ದಾರೆ. ಹೀಗಿರುವಾಗ ಮೊನ್ನೆ ಮುಹೂರ್ತದ ಸಮಯದಲ್ಲಿ ಒಬ್ಬ ಅಭಿಮಾನಿ ಉಪೇಂದ್ರ ಅವರ ತಲೆಗೆ ಹುಳ ಬಿಡುವಂತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾನೆ. ನಾನು ನಾನು ಎನ್ನುವುದ ನೋಡಿದೆವು, ನೀನು ನೀನು ಎನ್ನುವುದನ್ನು ತಿಳಿದುಕೊಂಡೆವು. ಇದೀಗ ಇದು ಏನು ಎಂದು ಅರ್ಥ ಆಗಬೇಕಾದರೆ, ನಾನು ಎನ್ನುವುದು ಹೋಗಬೇಕು, ನೀನು ಏನು ಎಂದು ನಿನಗೆ ತಿಳಿಯಬೇಕು, ಆಗ ಇದು ಏನೆಂದು ಅರ್ಥವಾಗುತ್ತದೆ ಎಂದು ಎಲ್ಲರಿಗೂ ಹುಳ ಬಿಟ್ಟಿದ್ದಾನೆ.   

ಹೌದು ಇದು ಉಪ್ಪಿ ತ್ರಿ ಸಿನಿಮಾ ಮೂರು ಅಕ್ಷರಗಳ ಮೇಲೆ ಉಪ್ಪೀ ಸಾರ್ ಅವರು ಬರುತ್ತಾರೆ. ಪವಾಡ, ಅದ್ಭುತ, ಹಾಗೆ ಕುದುರೆ, ಲಗಾಮು, ಹೀಗೆ ಒಂದುಕ್ಕೊಂದು ಅಕ್ಷರ ಸೇರಿಸಿ ಮೂರು ಅಕ್ಷರಗಳ ವಿಚಾರವ ಈ ಯುವಕ ಬಿಚ್ಚಿಟ್ಟಿದ್ದಾನೆ. ಅಸಲಿಗೆ ಈತ ಹೇಳಿದ್ದೇನು ಗೊತ್ತಾ.? ಈತನ ಮಾತಿಗೆ ಹೆಚ್ಚು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದು ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಈ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ಹಾಗೇನೇ ನಟ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿದ್ದರೆ ತಪ್ಪದೇ ಈ ಮಾಹಿತಿಗೊಂದು ಲೈಕ್ ಕೊಡಿ ಧನ್ಯವಾದಗಳು... ( video credit : ptv news )