ಇನ್ನೊಂದು ಮದುವೆ ಮಾಡಿಕೊಳ್ಳದೆ ತ್ಯಾಗ ಮಾಡಿದ ಉಮಾಶ್ರೀ ಹೇಳಿದ್ದೇನು ನೋಡಿ ?

By Infoflick Correspondent

Updated:Monday, April 25, 2022, 15:25[IST]

ಇನ್ನೊಂದು ಮದುವೆ ಮಾಡಿಕೊಳ್ಳದೆ ತ್ಯಾಗ ಮಾಡಿದ ಉಮಾಶ್ರೀ ಹೇಳಿದ್ದೇನು ನೋಡಿ ?

ಕನ್ನಡದ ನಟಿ ಉಮಾಶ್ರೀ ಅವರು ಈಗಾಗಲೇ ಸಾಕಷ್ಟು ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ನಟಿ ಉಮಾಶ್ರೀ ಅವರು ಅವರ ನಿಜ ಜೀವನದಲ್ಲಿ ಹೆಚ್ಚು ಕಷ್ಟದ ದಿನಗಳನ್ನು ನೋಡಿದ್ದಾರೆ. ಕಷ್ಟ ಪಟ್ಟು ಬೆಳೆದು ಕಲಾವಿದೆ ಆಗಿದ್ದಾರೆ. ಹಿಂದಿನ ಒಂದು ಸಂದರ್ಶನದಲ್ಲಿ ನಟಿ ಉಮಾಶ್ರೀ ಅವರು ಅವರ ಜೀವನದ ಕೆಲವು ಕಟು ನೋವು ಬಗ್ಗೆ ಮಾಹಿತಿ ಹೇಳಿದ್ದಾರೆ. ಉಮಾಶ್ರೀ ಅವರಿಗೆ ನೀವೂ ನಾವು ಊಹೆ ಮಾಡದ ರೀತಿ ಯಾಕೆ ರಾಜಯಕಿಯದಲ್ಲೂ ಹೋಗಿ ಅವರ ಸೇವೆ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದಾಗ, ನಟಿ ಉಮಾಶ್ರೀ ಅವರ ತಂದೆ ಒಬ್ಬ ಕಾಂಗ್ರೆಸ್ ಪಕ್ಷದ ಪ್ರಿಯರಂತೆ..

ಉಮಾಶ್ರೀ ಅವರ ಕುಟುಂಬದಲ್ಲಿ ಒಂದು ಪಕ್ಷ ಅಂದ್ರೆ ತುಂಬಾ ಇಷ್ಟ ಅಂತೆ. ಅದು ಕಾಂಗ್ರೆಸ್ ಪಕ್ಷ ಎನ್ನಬಹುದು. ಅದನ್ನ ಅವರೇ ಹೇಳಿದ್ದಾರೆ. ಉಮಾಶ್ರೀ ಅವರು ನಟಿ ಆದ್ಮೇಲೆ ತುಂಬಾ ಕಷ್ಟಗಳನ್ನು ನೋಡಿದ್ದಾರೆ. ಹಾಗೇನೇ ಅವರ ಜೀವನದಲ್ಲಿ ಎರಡನೇ ಮದುವೆಗೂ ಸಹ ಕೆಲ ಅವಕಾಶ ಬಂದಿದ್ದು, ನನ್ನ ಮಕ್ಕಳ ಆಸೆಗಳಿಗೆ ಅವರ ಕನಸುಗಳು ನನಸು ಮಾಡಲು ನಾನು ಅವರ ಜೊತೆ ನಿಂತೆ. ಅವರು ನಿನ್ನ ಈ ಪ್ರೀತಿ ಬೇರೆ ಯಾರ ಜೊತೆಯೂ ನಾವು ನೋಡೋದಕ್ಕೆ ಇಷ್ಟಪಡಲ್ಲ ಅಂದರು. ಹಾಗಾಗಿ ನಾನು ಅವರನಿಸಿಕೆ ಪ್ರಕಾರ ಎರಡನೇ ಮದುವೆ ಆಗಲಿಲ್ಲ.   

ಈ ನನ್ನ ಜೀವನದಲ್ಲಿ ಯವ್ವನದ ಬಯಕೆಗಳ ಹಾಗೆ, ಆಸೆ ಪಟ್ಟ ರಾತ್ರಿಗಳನು ನಾನು ನೋಡಲೇ ಇಲ್ಲ. ಕಾರಣ ರಾತ್ರಿ ಪೂರ್ತಿ ಕಲಾವಿದೆ ಆಗಿ ನಟನೆ ಮಾಡೋದು, ಮತ್ತೆ ಹಗಲು ನಿದ್ದೆ ಮಾಡೋದು ಇದೆ ಆಯ್ತು. ಅಂತಹ ವೇಳೆಯಲ್ಲಿ ನಾನು ನನ್ನ ತಂದೆಯ ಇಷ್ಟದಂತೆ ಜನರ ಸೇವೆ ಮಾಡಲೆಂದು ಈ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ. 40 ವರ್ಷದಿಂದಲೂ ಸಿನಿಮಾದಲ್ಲಿ ನಟನೆ ಮಾಡುತ್ತ ಬಂದಿದ್ದೇನೆ. ಇದೀಗ 60 ದಾಟಿದೆ. ಜೀವನ ನಡೆಯುತ್ತಿದೆ ಎಂದಿದ್ದಾರೆ ಉಮಾಶ್ರೀ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ನಮಗೆ ಕಾಮೆಂಟ್ ಮಾಡಿ ಹಾಗೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...