ತನ್ನ ಹುಟ್ಟು ಹಬ್ಬದಂದು ಪತ್ನಿ ಪ್ರಿಯಾಂಕಾ ಜೊತೆ ಡ್ಯಾನ್ಸ್ ಮಾಡಿದ ಉಪೇಂದ್ರ..! ವಿಡಿಯೋ ವೈರಲ್

Updated: Wednesday, September 22, 2021, 13:29 [IST]

ತನ್ನ ಹುಟ್ಟು ಹಬ್ಬದಂದು ಪತ್ನಿ ಪ್ರಿಯಾಂಕಾ ಜೊತೆ ಡ್ಯಾನ್ಸ್ ಮಾಡಿದ ಉಪೇಂದ್ರ..! ವಿಡಿಯೋ ವೈರಲ್

ಹೌದು ಕನ್ನಡ ಸಿನಿಮಾರಂಗದ ಖ್ಯಾತ ನಟ ಮತ್ತು ಇಡೀ ಭಾರತ ಚಿತ್ರರಂಗದಿಂದ ಖ್ಯಾತ ನಿರ್ದೇಶಕ ಎಂದು ಕರೆಸಿ ಕೊಂಡಿರುವ ನಟ, ಈಗಾಗಲೇ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರೇ ನಟ ಉಪೇಂದ್ರ ಅವರು. ನಟ ಉಪೇಂದ್ರ ಇತ್ತೀಚೆಗಷ್ಟೇ ತಮ್ಮ 53ನೇ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್ಲಾಗಿ, ನೋಡುಗರಿಗೆ ಸಕ್ಕತ್ ಗ್ರ್ಯಾಂಡ್ ಆಗಿ ಆಚರಣೆ ಮಾಡಿಕೊಂಡರು. ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಅವರ ಗೆಳೆಯರೊಡನೆ, ಹಾಗೂ ಅವರ ಕುಟುಂಬದ ಜೊತೆ ತುಂಬಾನೇ ಖುಷಿಯಾಗಿದ್ದರು.

ಹಾಗೆ ಇವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಮತ್ತು ಸಾಕಷ್ಟು ಸಿನಿಮಾರಂಗದ ಗಣ್ಯರು ಜೊತೆಗೆ ಇವರ ಸಾಕಷ್ಟು ಅನುಯಾಯಿಗಳು ಎಲ್ಲರೂ ಸಹ ನಟ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ಹೌದು ನಟ ಉಪೇಂದ್ರ ಅವರಿಗೆ ಇದೀಗ 53 ವರ್ಷ ಆದರೆ, ಇವರು ಇದೀಗ 40 ರ ಆಸುಪಾಸಿನ ವಯಸ್ಸಿನವರು ಕಂಡಂತೆ ಯಂಗ್ ಆಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಉಪೇಂದ್ರ ತಮ್ಮ ಪತ್ನಿ ಪ್ರಿಯಾಂಕಾ ಅವರ ಜೊತೆ ತಮ್ಮ ಹುಟ್ಟುಹಬ್ಬದ ದಿನದಂದು ಸಕ್ಕತ್ ಸ್ಟೆಪ್ ಹಾಕಿದ್ದು, ತುಂಬಾ ಡ್ಯಾನ್ಸ್ ಮಾಡಿದ್ದಾರೆ. ಹೌದು ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಜುಗಲ್ಬಂದಿಯ ಈ ಸಕತ್ ಡಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹೌದು ತಪ್ಪದೆ ಈ ಸೂಪರ್ ಸ್ಟಾರ್ ಜೋಡಿಯ ಸಕ್ಕತ್ ಡ್ಯಾನ್ಸ್ ನ ನೀವು ಒಂದು ಬಾರಿ ನೋಡಲೇಬೇಕು. ಹಾಗೆ ನಟ ಉಪೇಂದ್ರ ಅವರಿಗೆ ಶುಭಕೋರಿ ಹುಟ್ಟುಹಬ್ಬಕ್ಕೆ ವಿಶಸ್ ತಿಳಿಸಿ, ಮತ್ತು ಪತ್ನಿ ಪ್ರಿಯಾಂಕ ಜೊತೆ ಸ್ಟೆಪ್ ಹಾಕಿದ ಉಪೇಂದ್ರ ಅವರ ಡಾನ್ಸ್ ಹೇಗಿತ್ತು ಎಂಬುದಾಗಿ ಕಮೆಂಟ್ ಕೂಡ ಮಾಡಿ ತಿಳಿಸಿ ಧನ್ಯವಾದಗಳು... (ವಿಡಿಯೋ ಕೃಪೆ : ಕನ್ನಡ ಸಿನಿಮಾ  )