ಮಗಳಿಗೆ ಕಿರೀಟ ತೊಡಿಸಿ ಹುಟ್ದಬ್ಬ ಆಚರಿಸಿದ ಉಪೇಂದ್ರ..! ಎಷ್ಟನೆ ವರ್ಷಕ್ಕೆ ಕಾಲಿಟ್ಟರು ಗೊತ್ತಾ..?

By Infoflick Correspondent

Updated:Friday, April 22, 2022, 12:25[IST]

ಮಗಳಿಗೆ ಕಿರೀಟ ತೊಡಿಸಿ ಹುಟ್ದಬ್ಬ ಆಚರಿಸಿದ ಉಪೇಂದ್ರ..! ಎಷ್ಟನೆ ವರ್ಷಕ್ಕೆ ಕಾಲಿಟ್ಟರು ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಅವರದೇ ಆದ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವ ನಟ ಮತ್ತು ಭಾರತೀಯ ಚಿತ್ರರಂಗದಲ್ಲಿಯೇ ಖ್ಯಾತ ನಿರ್ದೇಶಕ ಎಂದು ಹೆಚ್ಚು ಗುರುತಿಸಿಕೊಂಡಿರುವ ಉಪೇಂದ್ರ ಅವರ  ಇತ್ತೀಚಿನ ಒಂದು ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಹೋಂ ಮಿನಿಸ್ಟರ್ ಎಂಬ ಸಖತ್ತಾದ ಮನರಂಜನೆ ನೀಡುವ ಸಿನಿಮಾ ಬಿಡುಗಡೆಯಾಗಿತ್ತು. ನಟ ಉಪೇಂದ್ರ ಅವರು ಇದೀಗ ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗಳ ಹುಟ್ಟು ಹಬ್ಬ ಸ್ನೇಹಿತರೊಟ್ಟಿಗೆ ಆಚರಿಸಿ ತುಂಬಾ ಖುಷಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ನಟ ನಿರ್ದೇಶಕ ಆಗಿ ಹೆಚ್ಚು ಗುರುತಿಸಿಕೊಂಡಿರುವ ಉಪೇಂದ್ರ ಅವರು ಮುಂಬರುವ ಅವರ ಕಬ್ಜ ಸಿನಿಮಾದಲ್ಲಿ ತುಂಬಾ ಬಿಜಿಯಾಗಿದ್ದು ಈ ಪ್ಯಾನ್ ಇಂಡಿಯಾ ಸಿನಿಮಾ ಹೇಗೆ ಮೂಡಿ ಬರುತ್ತದೆಯೋ ಕಾದು ನೋಡಬೇಕು.

ದಂಪತಿ ಪ್ರಿಯಾಂಕ ಉಪೇಂದ್ರ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೌದು ಈಗ ಮಗಳು ಐಶ್ವರ್ಯ ಉಪೇಂದ್ರ ಅವರ ಹುಟ್ಟುಹಬ್ಬ ತುಂಬಾ ಗ್ರಾಂಡ್ ಆಗಿಯೇ ನಡೆಯಿತು. 17ನೇ ವರ್ಷಕ್ಕೆ ಕಾಲಿಟ್ಟ ಐಶ್ವರ್ಯ ಉಪೇಂದ್ರ ಅವರು ತಂದೆಯಿಂದ ಕಿರೀಟವನ್ನ ಧರಿಸಿ ಖುಷಿಯಲ್ಲಿ ತೇಲಾಡಿದರು ಎಂದು ಹೇಳಬಹುದು. ನಟ ಉಪೇಂದ್ರ ಅವರು ಮಗಳಿಗೆ ಕಿರೀಟ ಹಾಕಿ ಹುಟ್ಟುಹಬ್ಬ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಿಯಾಂಕ ಉಪೇಂದ್ರ ಅವರ ಸ್ನೇಹಿತರು, ಹಾಗೆ ಐಶ್ವರ್ಯ ಉಪೇಂದ್ರ ಅವರ ಸ್ನೇಹಿತರು ಬಂದಿದ್ದರು. ಹಾಗೆ ಐಶ್ವರ್ಯ ಅವರ ಅಣ್ಣಂದಿರು ಭಾಗವಹಿಸಿದ್ದರು. ಕ್ಯೂಟ್ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ನಟ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಅವರಿಗೆ 17ನೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಉಪೇಂದ್ರ ಅವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ಐಶ್ವರ್ಯ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಇಲ್ಲಿ ಕಮೆಂಟ್ ಮಾಡಿ ಧನ್ಯವಾದಗಳು... (video credit : kannada tv 0