Vaishnavi : ಶಿವಣ್ಣನ ರಿದಮ್ ಆಫ್ ಶಿವಪ್ಪ ಹಾಡಿಗೆ ಅದೆಷ್ಟು ಮುದ್ದಾಗಿ ಡ್ಯಾನ್ಸ್ ಮಾಡಿದ್ರು ನೋಡಿ ವೈಷ್ಣವಿ..!

By Infoflick Correspondent

Updated:Sunday, July 24, 2022, 10:50[IST]

Vaishnavi : ಶಿವಣ್ಣನ ರಿದಮ್ ಆಫ್ ಶಿವಪ್ಪ ಹಾಡಿಗೆ ಅದೆಷ್ಟು ಮುದ್ದಾಗಿ ಡ್ಯಾನ್ಸ್ ಮಾಡಿದ್ರು ನೋಡಿ ವೈಷ್ಣವಿ..!

ಕರ್ನಾಟಕದ ಕಿಂಗ್ ಆಫ್ ಎನರ್ಜಿ ಆಗಿರುವ ನಟ ಶಿವಣ್ಣ ಅವರು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳ ಕೆಲಸದ ಜೊತೆ ಕಿರು ತೆರೆಯಲ್ಲೂ ಕೂಡ ಡಾನ್ಸರ್ಸ್ ಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಶಿವಣ್ಣ. ಡಿಕೆಡಿ ಕಾರ್ಯಕ್ರಮದಲ್ಲಿ ಮುಖ್ಯ ಜಡ್ಜ್ ಆಗಿ ಕುಳಿತಿದ್ದು ಕಾರ್ಯಕ್ರಮದ ಮುಖ್ಯ ಬಿಂದು ಆಗಿ ಎಲ್ಲರ ಗಮನ ಸೆಳೆಯುತ್ತಾ ಅವರ ಅನಿಸಿಕೆಯ ಮೂಲಕ ಡ್ಯಾನ್ಸ್ ನಲ್ಲಿ ಇರುವ ಅನುಭವವನ್ನು ಎಲ್ಲರಿಗೂ ಹಂಚುತ್ತಾ ಪುನೀತ್ ಅವರ ನೋವನ್ನ ಮರೆಯುತ್ತಾ ಖುಷಿಯಾಗಿ ಆ ಡ್ಯಾನ್ಸ್ ಪ್ರೋಗ್ರಾಮ್ ನಲ್ಲಿ ಪುನೀತ್ ಅವರನ್ನು ಎಂಜಾಯ್ ಮಾಡೋಣ ಎಂದು ಹೇಳಿದ್ದಾರೆ.   

ನಟ ಶಿವಣ್ಣ ಅವರ ಬಹುನಿರೀಕ್ಷಿತ ಚಿತ್ರ ಬೈರಾಗಿ ಇತ್ತೀಚೆಗೆ ಭರ್ಜರಿಯಾಗಿ ತೆರೆಯ ಮೇಲೆ ಬಂದಿತ್ತು. ಈ ಸಿನಿಮಾ ಬಿಡುಗಡೆಯಾದ ಬಳಿಕ ಸಿನಿಮಾವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಹಾಗೂ ಕನ್ನಡಿಗರು ಸಿನಿಮಾ ಚೆನ್ನಾಗಿದೆ ಎನ್ನುವ ಅಭಿಪ್ರಾಯ ತಿಳಿಸಿ ನೀವೂ ಸಹ ನೋಡಿರಿ ಎಂದು ಅಭಿಪ್ರಾಯಪಟ್ಟರು. ಹೌದು, ಈ ಸಿನಿಮಾದಲ್ಲಿ ಡಾಲಿ ಖ್ಯಾತಿಯ ನಟ ಧನಂಜಯ್ ಅಭಿನಯ ಮಾಡಿ ಮತ್ತೊಮ್ಮೆ ಕನ್ನಡಿಗರಿಂದ ಸೈ ಎನಿಸಿಕೊಂಡಿದ್ದಾರೆ. ಹಾಗೂ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಅವರು ಶಿವಣ್ಣವನ ಜೊತೆ ಮೊದಲ ಬಾರಿ ತೆರೆಯ ಹಂಚಿಕೊಂಡಾನುವವನ್ನು ಕೂಡ ಹೇಳಿದ್ದಾರೆ. ಶಿವಣ್ಣ ಅವರ ಚಿತ್ರ ಬೈರಾಗಿ ಸಿನಿಮಾದ ಒಂದು ಹಾಡು ಸಿನಿಮಾ ಬಿಡುಗಡೆ ಮುನ್ನವೇ ಭಾರಿ ವೈರಲ್ ಆಗಿದ್ದು ನೀವೂ ನೋಡಿದ್ದೀರಿ.

ರಿದಂ ಆಫ್ ಶಿವಪ್ಪ ಎನ್ನುವ ಹಾಡಿಗೆ ಶಿವಣ್ಣ ಅವರು ಸಾಕಷ್ಟು ಅಭಿಮಾನಿಗಳ ಜೊತೆ ಅವರಿಷ್ಟದ ಜಾಗದಲ್ಲಿ ಹೆಜ್ಜೆ ಹಾಕಿ ನಗೆ ಬೀರಿದ್ದರು. ಕೆಲವರು ಅಭಿಮಾನಿಗಳು ಶಿವಣ್ಣನ ಮನೆಗೆ ಬಂದು ಈ ಹಾಡಿಗೆ ಹೆಜ್ಜೆ ಹಾಕಿ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದು ಹೆಚ್ಚು ಖುಷಿ ತಂದಿತು ಎಂದು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದರು. ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಕನ್ನಡದ ಖ್ಯಾತ ನಟಿ. ಬಿಗ್ ಬಾಸ್ ಬೆಡಗಿ ಆಗಿ ಅಗ್ನಿಸಾಕ್ಷಿ ಮೂಲಕ ಎಲ್ಲರ ಮನೆ ಮಾತಾದ ವೈಷ್ಣವಿ ಗೌಡ ಕೂಡ ರಿದಮ್ ಆಫ್ ಶಿವಪ್ಪ ಎನ್ನುವ ಅಡುಗೆ ಹೆಜ್ಜೆ ಹಾಕಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..? ಎಲ್ಲೆಡೆ ವೈರಲಾಗುತ್ತಿರುವ ನಟಿ ವೈಷ್ಣವಿ ಅವರ ಈ ವಿಡಿಯೋ ಹೆಚ್ಚು ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಷ್ಟೇ ಮುದ್ದಾಗಿದೆ ವಿಡಿಯೋ ಎನ್ನಬಹುದು. ವೈಷ್ಣವಿ ಅವರ ಈ ವಿಡಿಯೋ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...