Vaishnavi Gowda : ಕಠಿಣವಾದ ವ್ಯಾಯಾಮ ಮಾಡಿ ಇದನ್ನು ನಾನು ಮಾಡಿದೆ ಎಂದ ವೈಷ್ಣವಿ ಗೌಡ..! ನೆಟ್ಟಿಗರು ಫಿದಾ..!

By Infoflick Correspondent

Updated:Friday, July 22, 2022, 19:23[IST]

Vaishnavi Gowda : ಕಠಿಣವಾದ ವ್ಯಾಯಾಮ ಮಾಡಿ ಇದನ್ನು ನಾನು ಮಾಡಿದೆ ಎಂದ ವೈಷ್ಣವಿ ಗೌಡ..! ನೆಟ್ಟಿಗರು ಫಿದಾ..!

ಗೌಡ ಅವರು ಇದೀಗ ಹೆಚ್ಚು ಹೆಚ್ಚು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಕೆಲವೊಂದಿಷ್ಟು ಟಿಪ್ಸ್ ಗಳನ್ನು ನೀಡುತ್ತಾ, ವ್ಯಾಯಾಮ ಆರೋಗ್ಯಕ್ಕೆ ಸಂಬಂಧಿತ ವಿಚಾರಗಳನ್ನು ಕೂಡ ವೈಷ್ಣವಿ ಅವರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೋಡ್ ಟ್ರಿಪ್ ಕೈಗೊಂಡಿದ್ದ ವೈಷ್ಣವಿ ಅವರು, ಅವರ ರಸ್ತೆ ಪ್ರಯಾಣದಲ್ಲಿ ಏನೆಲ್ಲಾ ಆಗಿತ್ತು, ಜೊತೆಗೆ ಯಾವ ರೀತಿ ಸಂಭ್ರಮದಲ್ಲಿ ತೊಡಗಿದರು. ಅಲ್ಲಿಯ ರೆಸಾರ್ಟ್ ಬಗ್ಗೆ ಅಲ್ಲಿಯ ಸ್ಥಳಗಳ ಬಗ್ಗೆ ವಿಡಿಯೋ ಮೂಲಕ ಎಲ್ಲವನ್ನು ತೋರಿಸಿದ್ದರು ವೈಷ್ಣವಿ ಗೌಡ.    

ಜೊತೆಗೆ ಹೇರ್ ಕಟ್ ಮಾಡಿಸುವ ಮೂಲಕ ಅದರಿಂದ ಏನಾದರೂ ಸೈಡ್ ಎಫೆಕ್ಟ್ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟು ಆ ಸಮಸ್ಯೆಯನ್ನು ಕೂಡ ಬಗೆಹರಿಸಿದ್ದು ಆ ವಿಡಿಯೋವನ್ನು ಸಹ ಹರಿಬಿಟ್ಟರು. ವೈಷ್ಣವಿ ಗೌಡ ಈಗೀಗ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಯಾವುದಾದರೂ ಒಂದು ಹಾಡು ಅತಿ ಹೆಚ್ಚು ವೈರಲ್ ಆಗುತ್ತಿದೆ ಅಥವಾ ಯಾವುದಾದರೂ ಒಂದು ದೊಡ್ಡ ಸ್ಟಾರ್ ಸಿನೆಮಾದ ಹಾಡು ಹೆಚ್ಚು ಗಮನ ಸೆಳೆಯುತ್ತಿದೆ ತುಂಬಾ ಟ್ರೆಂಡಿಂಗ್ ನಲ್ಲಿದೆ ಎಂದರೆ ಇದ್ದಕ್ಕಿದ್ದಂತೆ ವೈಷ್ಣವಿ ಅವರು ಆ ಹಾಡಿಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡುವ ಮೂಲಕ ಸ್ಟೆಪ್ ಹಾಕಿ ಎಲ್ಲರ ಮನೆ ಗೆಲ್ಲುತ್ತಾರೆ. ಅಥವಾ ಡೈಲಾಗ್ ಆಗಿದ್ದರೆ ಡೈಲಾಗ್ ಹೇಳುವ ಮೂಲಕ ಎಲ್ಲರ ಹೃದಯವನ್ನು ತಟ್ಟಿ ಖುಷಿ ನೀಡುತ್ತಾರೆ ನಟಿ ವೈಷ್ಣವಿ ಎನ್ನಬಹುದು.

ವೈಷ್ಣವಿ ಗೌಡ ಬಿಗ್ಬಾಸ್ ಮನೆಗೂ ಹೋಗಿ ಬಂದಿದ್ದರು. ಅದು ನಿಮಗೂ ಗೊತ್ತು. ಹೌದು ಇತ್ತೀಚಿಗೆ ಯುಟ್ಯೂಬ್ ಚಾನೆಲ್ ತೆರೆದಿರುವ ನಟಿ ವೈಷ್ಣವಿ ಅವರು ಸಾಕಷ್ಟು ವಿಚಾರಗಳನ್ನು ಯೂಟ್ಯೂಬ್ ಚಾನೆಲ್ ಮೂಲಕವೇ ಹೆಚ್ಚು ಹಂಚಿಕೊಳ್ಳುತ್ತಾರೆ. ಹಾಗೆ ವ್ಯಾಯಾಮಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸಾಹಸಮಯವಾದ ವ್ಯಾಯಾಮವನ್ನು ಮಾಡಿ ತೋರಿಸಿದ್ದು ವೈಷ್ಣವಿ ಗಮನ ಸೆಳೆದಿದ್ದಾರೆ. ಅಸಲಿಗೆ ನಾನು ಇದನ್ನು ಮಾಡಿದೆ ಎಂದು ಹೇಳಿ ವೈಷ್ಣವಿಯವರು ಶೇರ್ ಮಾಡಿಕೊಂಡಿರುವಂತ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದೇಕೆ ಗೊತ್ತಾ.? ಇಲ್ಲಿದೆ ನೋಡಿ ಅದೇ ವಿಡಿಯೋ. ಒಮ್ಮೆ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ, ಹಾಗೆ ನೀವು ಕೂಡ ಇದನ್ನು ಮಾಡಬಹುದು ಎಂದಾದಲ್ಲಿ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...