Vaishnavi : ವೈಷ್ಣವಿ ಇದನ್ನ ಮಾಡೋದು ಎಂದಿಗೂ ನಿಲ್ಲಿಸೋಲ್ಲವಂತೆ..! ಹೊಸ ವಿಡೀಯೋ ಮೂಲಕ ಬಹಿರಂಗ..!

By Infoflick Correspondent

Updated:Thursday, June 2, 2022, 22:04[IST]

Vaishnavi :  ವೈಷ್ಣವಿ ಇದನ್ನ ಮಾಡೋದು ಎಂದಿಗೂ ನಿಲ್ಲಿಸೋಲ್ಲವಂತೆ..! ಹೊಸ ವಿಡೀಯೋ ಮೂಲಕ ಬಹಿರಂಗ..!

ಕನ್ನಡ ಚಿತ್ರರಂಗದ ಕಿರುತೆರೆಯ ಖ್ಯಾತ ನಟಿ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಪಾತ್ರದ ನಟಿ ವೈಷ್ಣವಿ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಟಿ. ವೈಷ್ಣವಿ ಗೌಡ ಅವರು ಇತ್ತೀಚಿಗೆ ಬಿಡುಗಡೆಯಾಗಿದ್ದ ನಟ ಸುದೀಪ್ ಅವರ ಎಕ್ಕಸಕ್ಕ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ಹಾಗೆ ಅವರ ಎದೆ ಜೆಲ್ ಎನ್ನುವಂತೆ ಸ್ಟೆಪ್ ಹಾಕಿದ್ದರು. ಹೌದು ಹೀಗೆ ಒಂದಲ್ಲ ಒಂದು ವಿಡಿಯೋಗಳ ಮೂಲಕ ಹೆಚ್ಚು ಹತ್ತಿರ ಇರುವ ನಟಿ ವೈಷ್ಣವಿ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಆರಂಭದಲ್ಲಿ ಕೇವಲ ಧಾರವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ವೈಷ್ಣವಿ ಗೌಡ ಅವರು ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ನಂತರ ಅಲ್ಲಿ ಎಷ್ಟು ಆಕ್ಟಿವ್ ಇದ್ದು ಆಡಿ ಬಂದರು ಎಂಬುದಾಗಿ ನೀವು ನೋಡಿದ್ದೀರಾ.   

ಬಳಿಕ ನಿವೇದಿತಾ ಗೌಡ ಅವರ ಜೊತೆ ಇತ್ತೀಚಿಗೆ ಅವರ ಯುಟ್ಯೂಬ್ ಚಾನೆಲ್ ಒಂದರಲ್ಲಿ ಒಂದು ವಿಚಾರವಾಗಿ ಕಾಣಿಸಿಕೊಂಡರು. ಜೊತೆಗೆ ಸಕಲೇಶಪುರ ಟ್ರಿಪ್ ಕೂಡ ಕಾರಿನಲ್ಲಿ ಹೋಗಿ ಅದರ ವಿಡಿಯೋ ಮಾಡಿ ಅಭಿಮಾನಿಗಳ  ಬಳಿ ಹಂಚಿಕೊಂಡರು. ಹೀಗೆ ಒಂದಲ್ಲ ಒಂದು ವಿಚಾರವಾಗಿ ವೈಷ್ಣವಿ ಸದ್ದು ಮಾಡುತ್ತಿದ್ದಾರೆ ಎನ್ನಬಹುದು. ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ವೈಷ್ಣವಿ. ಹಾಗೆ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಡಾನ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ನಾನು ಡಾನ್ಸ್ ಮಾಡುವುದಕ್ಕೆ ಇಷ್ಟಪಡುತ್ತೇನೆ ಅದನ್ನು ಎಂದಿಗೂ ಸಹ ನಿಲ್ಲಿಸುವುದಿಲ್ಲ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.

ಹೌದು ನಟಿಯ ಈ ಸಕತ್ ಡ್ಯಾನ್ಸ್ ನ ವಿಡೀಯೋ ನೋಡಿ ಅಭಿಮಾನಿಗಳು ಫುಲ್ ತ್ರಿಲ್ ಆಗಿದ್ದಾರೆ. ಅಸಲಿಗೆ ವೈಷ್ಣವಿ ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೋ ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ ಹೊಸ ವಿಡಿಯೋ. ನಟಿ ಸೊಂಟ ಅದ್ಹೇಗೆ ಬಳುಕಿಸಿ ಡ್ಯಾನ್ಸ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿ. ನಟಿಯ ಈ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ ನೆಟ್ಟಿಗರು ಎಂದು ಹೇಳಬಹುದು. ನಟಿ ವೈಷ್ಣವಿ ವಿಡೀಯೋ ಇಷ್ಟ ಆದ್ರೆ ಶೇರ್ ಮಾಡಿ ವಿಡೀಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು....