ವಾವ್ ಮಾಸ್ಟರ್ ಆನಂದ್ ಮಗಳು ಎಷ್ಟು ಕ್ಯೂಟ್ ಆಗಿ ಡ್ಯಾನ್ಸ್ ಮಾಡ್ತಾಳೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ

By Infoflick Correspondent

Updated:Friday, March 11, 2022, 10:37[IST]

ವಾವ್ ಮಾಸ್ಟರ್ ಆನಂದ್ ಮಗಳು ಎಷ್ಟು ಕ್ಯೂಟ್ ಆಗಿ ಡ್ಯಾನ್ಸ್ ಮಾಡ್ತಾಳೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನರು ಈಗಾಗಲೇ  ಅವರದೇ ಆದ ಮಾತಿನ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಹಾಗೆ ನಿರೂಪಣೆ ಮಾಡುತ್ತಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಹೆಚ್ಚು ಯಶಸ್ವಿ ಆಗಿದ್ದಾರೆ ಎಂದು ಹೇಳಬಹುದು. ಅಂತಹವರ ಸಾಲಿನಲ್ಲಿ ಬರುವ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿಯೂ ಮಿಂಚಿದ್ದ ನಟ ಮಾಸ್ಟರ್ ಆನಂದ್. (Master anand)  ಹೌದು ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದು ನಂತರದ ದಿನಗಳಲ್ಲಿ ಕನ್ನಡ ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಅವರ ಪುತ್ರಿ ವಂಶಿಕ  ( Vamshika) ಆನಂದ್ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟು ಆಕ್ಟಿವ್ ಇರುತ್ತಾರೆ ಎಂದರೆ ನಿಜ ಹೇಳಲಿಕ್ಕಾಗದು.

ಅಷ್ಟರ ಮಟ್ಟಿಗೆ ವಂಶಿಕ ಆನಂದ್ ಸಿಕ್ಕಾಪಟ್ಟೆ ಸಕತ್ ಸದ್ದು ಮಾಡುತ್ತಾಳೆ. ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೇ ಕಾಣಿಸಿಕೊಂಡಿದ್ದು ವೇದಿಕೆ ಮೇಲೆ ಎಲ್ಲರನ್ನೂ ಹೆಚ್ಚು ನಗುವಂತೆ ಮಾಡಿದ್ದಳು. ಜೊತೆಗೆ ಮಾತನಾಡಲು ಶುರು ಮಾಡಿದರೆ, ಇವಳ ಮಾತಿಗೆ ನಗದೇ ಇರುವವರು ಯಾರು ಇಲ್ಲ, ಅಷ್ಟು ಕ್ಯೂಟ್ ಆಗಿ ಮಾಸ್ಟರ್ ಆನಂದ ಪುತ್ರಿ ಆಕ್ಟಿವ್ ಆಗಿದ್ದಾಳೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆನೆ ಈಕೆ ಡಾನ್ಸ್ ನಲ್ಲಿಯೂ ತುಂಬಾ ಮುದ್ದಾಗಿ ಕಾಣುತ್ತಾಳೆ. ಆ ವಿಡೀಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಂಶಿಕ ಆನಂದ್ ಈ ವಿಡಿಯೋದಲ್ಲಿ ಯಾವ ರೀತಿ ಡ್ಯಾನ್ಸ್ ಮಾಡಿದ್ದಾಳೆ ಗೊತ್ತಾ.?     

ನಿಜಕ್ಕೂ ನೋಡಲು ತುಂಬಾ ಮುದ್ದಾಗಿದೆ ಈ ವಿಡಿಯೋ. ನೀವೂ ನೋಡಿದ ತಕ್ಷಣನೆ ಬೆರಗಾಗುತ್ತೀರಾ. ಹಾಗೆ ಅದೆಷ್ಟು ಮುದ್ದಾಗಿ ವಂಶಿಕಾ ಕಾಣುತ್ತಾಳೆ ಎಂದು ನೀವೇ ಹೇಳ್ತಿರ. ಈ ವಿಡಿಯೋ ನೋಡಿ. ಹಾಗೆ ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..