ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್

By Infoflick Correspondent

Updated:Monday, August 1, 2022, 12:24[IST]

ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್

ಸೆಲೆಬ್ರೆಟಿಗಳು ಅಂದರೆ ಹಾಗೇನೇ, ಸಿನಿಮಾ ರಂಗದಲ್ಲಿ ಯಾವ ರೀತಿ ಕಷ್ಟಪಟ್ಟು ಬೆಳೆಯುತ್ತಾರೋ, ಅದೇ ರೀತಿ ಯಶಸ್ಸಿನ ಜೀವನದಲ್ಲಿ ಎಲ್ಲಾ ರೀತಿಯ ವರ್ಗದಲ್ಲಿ ಹೆಚ್ಚು ಸಂತೋಷವಾಗಿರಬೇಕು ಎಂದು ಕೆಲವರು ಆಲೋಚನೆ ಮಾಡುತ್ತಾರೆ. ಪ್ರತಿದಿನ ಎಂಜಾಯ್ ಮಾಡಬೇಕು ಹಾಗೆ ಅವರದ್ದೇ ಆದ ಲೈಫ್ ಸ್ಟೈಲ್ ಇರಬೇಕು. ಎಲ್ಲವೂ ಸಹ ಅವರಿಷ್ಟದಂತೆಯೇ ಜೀವನದ ಕ್ಷಣಗಳ ಸವಿಯಬೇಕು ಅಂದುಕೊಂಡಿರುತ್ತಾರೆ. ಆ ರೀತಿಯ ಆಕಾಂಕ್ಷೆಯನ್ನು ಇಟ್ಟುಕೊಂಡಿರುತ್ತಾರೆ ಎಂದು ಹೇಳಬಹುದು. ನಟಿಯರು ಈಗೀಗ ಹೆಚ್ಚು ಪ್ರವಾಸ ತೆರಳುತ್ತಿರುವುದನ್ನು ನೀವು ಸಹ ನೋಡಿದ್ದೀರಾ. ಇದೀಗ ಇನ್ನೊಬ್ಬ ಖ್ಯಾತ ನಟಿ ಬಹು ಭಾಷ ಸಿನಿಮಾಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಟಿ ಆಗಿ  ಗುರುತಿಸಿಕೊಂಡಿರುವ ವೇದಿಕ ಅವರು ಕೂಡ ಮಾಲ್ಡಿವ್ಸ್ ಗೆ ತೆರಳಿದ್ದಾರೆ.   

ಹೌದು, ಸಿನಿಮಾ ದಿಂದ ಕೊಂಚ ಬ್ರೇಕ್ ಪಡೆದು ವೇದಿಕಾ ಅವರು ನೆಮ್ಮದಿಗಾಗಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ನಟಿ ವೇದಿಕಾ ಅವರು ಕನ್ನಡ ಸಿನಿಮಾರಂಗದಲ್ಲಿಯೂ ಕೂಡ ಮಿಂಚಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಗಮ ಸಿನಿಮಾ ಮೂಲಕ ಕನ್ನಡದಲ್ಲಿ ಅಭಿನಯ ಶುರು ಮಾಡಿದರು. ನಂತರದ ದಿನದಲ್ಲಿ ಶಿವಣ್ಣ ಅವರ ಶಿವಲಿಂಗ ಚಿತ್ರದಲ್ಲಿಯೂ ಸಹ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿ ಹೆಚ್ಚು ಮಿಂಚಿದವರು ಎನ್ನಬಹುದು. ಹೌದು ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಅಭಿನಯ ಮಾಡಿ ಎಲ್ಲರ ಮನೆಗೆದ್ದಿದ್ದಾರೆ ವೇದಿಕಾ. ಇದೀಗ ನಟಿಗೆ 30 ವರ್ಷ ವಯಸ್ಸು ಎನ್ನಲಾಗಿದೆ. ಆದರೂ 16ರ ಪೋರಿಯಂತೆ ನಟಿ ವೇದಿಕಾ ಅವರು ಕಾಣಿಸುತ್ತಿರುವುದು ಅವರು ಅದೇಷ್ಟರ ಮಟ್ಟಿಗೆ ಸೌಂದರ್ಯವನ್ನು ಕಾಪಾಡಿಕೊಂಡಿರಬಹುದು ಎಂದೆನಿಸುತ್ತದೆ. 

ಇತ್ತೀಚಿಗೆ ವೇದಿಕಾ ಮಾಲ್ಡಿವ್ಸ್ ಪ್ರಯಾಣ ಬೆಳೆಸಿದ್ದರು. ಅಲ್ಲಿ ತುಂಡು ಬಟ್ಟೆ ಧರಿಸಿದ್ದು ಮಾದಕವಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ವೇದಿಕ ಅವರು ಬಿಕಿನಿ ತೊಟ್ಟು ನೋಡುಗರ ನಿದ್ದೆ ಕೆಡಿಸಿದ್ದಾರೆ. ಹೌದು ನಟಿ ವೇದಿಕ ಅವರು ವಿಭಿನ್ನವಾಗಿ ಪೋಸ್ ಗಳನ್ನು ನೀಡಿದ್ದು, ನೋಡ ನೋಡುತ್ತಿದ್ದಂತೆ ಸಕ್ಕತ್ ಕಿಕ್ಕೇರಿಸುವಂತಿವೆ ಈ ಫೋಟೋಸ್. ನೀವು ಒಮ್ಮೆ ಕೆಳಗಿನ ಈ ಫೋಟೋಸ್ ನೋಡಿ. ಹಾಗೆ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ. ನಟಿ ವೇದಿಕ ಅವರ ಈ ಫೋಟೋಶೂಟ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು...

A post shared by Vedhika (@vedhika4u)

ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್
ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್ಮೈಮೇಲೆ ತುಂಡು ಬಟ್ಟೆ ಧರಿಸಿದ ಶಿವಲಿಂಗ ಚಿತ್ರದ ನಟಿ..! ನಿದ್ದೆಗೆಡಿಸುವಂತಿವೆ ಈ ಫೋಟೋಸ್