ಪಿಂಕ್ ಬಿಕಿನಿ ತೊಟ್ಟು ಸಕತ್ ಫೋಟೊಸ್ ಕ್ಲಿಕ್ಕಿಸಿ ಹರಿಬಿಟ್ಟ ನಟಿ..! ವಾವ್ ಎನ್ನುವಂತಿವೆ ಈ ಫೋಟೋಸ್

By Infoflick Correspondent

Updated:Thursday, August 25, 2022, 10:20[IST]

ಪಿಂಕ್ ಬಿಕಿನಿ ತೊಟ್ಟು ಸಕತ್ ಫೋಟೊಸ್ ಕ್ಲಿಕ್ಕಿಸಿ ಹರಿಬಿಟ್ಟ ನಟಿ..! ವಾವ್ ಎನ್ನುವಂತಿವೆ ಈ ಫೋಟೋಸ್

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಶಿವಲಿಂಗ ಖ್ಯಾತಿಯ ನಟಿ ವೇದಿಕಾ ಕುಮಾರ್ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು, ಕನ್ನಡ ಸಿನಿಮಾರಂಗದಲ್ಲಿ ನಟ ಗಣೇಶ್ ಅವರೊಟ್ಟಿಗೆ ಸಂಗಮ ಚಿತ್ರದಲ್ಲಿ ಕನ್ನಡದಲ್ಲಿ ಅಭಿನಯ ಆರಂಭಿಸಿದ ನಟಿ ವೇದಿಕಾ ಕುಮಾರ್ ಇದೀಗ ಹಾಟ್ ಫೋಟೋಗಳಿಗೆ ಸುದ್ದಿಯಾಗುತ್ತಿದ್ದಾರೆ. ಯಾವುದೇ ಸಿನಿಮಾ ಕ್ಷೇತ್ರದ ಸ್ಟಾರ್ ಸೆಲೆಬ್ರಿಟಿಗಳು ಅಂದರೆ ಅವರು ಹೆಚ್ಚು ಪ್ರಯಾಣ ಕೈಗೊಳ್ಳುವುದು ಮಾಮೂಲಿ. ಅದರಲ್ಲೂ ಮಾಲ್ಡಿವ್ಸ್ ಕಡೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿ ಇದೆ. ಮಾಲ್ಡಿವ್ಸ್ ಕಡೆ ಹೋಗಿ ಬಂದಿರುವ ಸ್ಟಾರ್ ನಟಿಯರು ಬಹುತೇಕ ಎಲ್ಲರೂ ಬಿಕಿನಿ ಹಾಕಿಕೊಂಡೇ ಕಾಣಿಸಿದ್ದರು. ಹಾಗೆ ಅಲ್ಲಿಯ ವಾತಾವರಣಕ್ಕೆ ಪೋಸ್ ಕೊಟ್ಟು ಹಾಟ್ ಫೋಟೋ ತೆಗೆಸಿಕೊಂಡವರೇ ಹೆಚ್ಚು.  

ಅದೇ ಸಾಲಿಗೆ ಇದೀಗ ವೇದಿಕ ಕೂಡ ಸೇರಿದ್ದಾರೆ. ಡಾಕ್ಟರ್ ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಚಿತ್ರದಲ್ಲಿ ಅಭಿನಯ ಮಾಡಿ ಕನ್ನಡಿಗರ ಮನೆ ಮಾತಾಗಿರುವ ನಟಿ ವೇದಿಕ ಮಾಲ್ಡೀವ್ಸ್ ನಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಯಾರಿಗೂ ಕೂಡ ನಾನು ಕಡಿಮೆ ಇಲ್ಲ ಎನ್ನುವಂತೆ ಪಿಂಕ್ ಬಿಕಿನಿ ತೊಟ್ಟು ಗಮನ ಸೆಳೆದಿದ್ದಾರೆ..ನೋಡುಗರಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಸಕ್ಕತ್ ಬೋಲ್ಡ್ ಫೋಟೋಗಳಿಗೆ ಪೋಸ್ ನೀಡಿದ್ದಾರೆ ನಟಿ ವೇದಿಕಾ.. ಜೊತೆಗೆ ಅವರೇ ಶೇರ್ ಮಾಡಿಕೊಂಡಿರುವ ಕೆಲವು ಫೋಟೋಗಳು ಇದೀಗ ಬಾರಿವೈರಲ್ ಆಗುತ್ತಿವೆ. ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚು ಮಾಡಿದ ವೇದಿಕಾರ ಈ ಫೋಟೋಗಳು ಅದೆಷ್ಟು ಮಾದಕವಾಗಿವೆ ಗೊತ್ತಾ..?

ನೀವೇ ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ಫೋಟೋಗಳನ್ನು ನೋಡಿ. ನಿಜಕ್ಕೂ ಬೆರಗಾಗುವಂತಿವೆ. ವೇದಿಕ ಅವರು ಬಹುಭಾಷಾ ನಟಿ, ತಮಿಳು ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ, ಕನ್ನಡದಲ್ಲಿ ಈಗಾಗಲೇ ಮೂರು ಸಿನಿಮಾದಲ್ಲಿ ಅಭಿನಯ ಮಾಡಿದ್ದು 4ನೇ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಹೌದು ವೇದಿಕ ಅವರ ಪಿಂಕ್ ಡ್ರೆಸ್ ತೊಟ್ಟು ಈ ಬಿಕಿನ ಫೋಟೋ ಹೇಗಿದೆ ಎಂದು ಈ ಮೂಲಕ ಕಮೆಂಟ್ ಮಾಡಿ ತಿಳಿಸಿ. ಮತ್ತು ಫೋಟೋಗೆ ಒಂದು ಮೆಚ್ಚುಗೆ ಹೇಳಿ ಧನ್ಯವಾದ.