Veena sundar : ವೇದಿಕೆ ಮೇಲೆ ಎಲ್ಲರೆದುರು ಮುತ್ತು ಕೊಟ್ಟ ವೀಣಾ..! ಅಸಲಿಗೆ ಕೊಟ್ಟದ್ದು ಯಾರಿಗೆ ನೋಡಿ

By Infoflick Correspondent

Updated:Friday, June 10, 2022, 20:41[IST]

Veena sundar :  ವೇದಿಕೆ ಮೇಲೆ ಎಲ್ಲರೆದುರು ಮುತ್ತು   ಕೊಟ್ಟ ವೀಣಾ..! ಅಸಲಿಗೆ ಕೊಟ್ಟದ್ದು ಯಾರಿಗೆ ನೋಡಿ

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಸುಂದರ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹೌದು ನಟಿ ವೀಣಾ ಅವರು ಸಹ ಹೆಚ್ಚು ಪೋಷಕ ಪಾತ್ರದಲ್ಲಿ ಕಾಣಿಸಿದ್ದಾರೆ. ಈ ವೀಣಾ ಸುಂದರ್ ಅವರದ್ದು ಅಪರೂಪದ ಜೋಡಿ ಎಂದು ಹೇಳಬಹುದು. ಹೊಸಬರ ಸಿನಿಮಾಗಳಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದ ನಟಿ ವೀಣಾ ಸುಂದರ್ ಅವರು ಈಗ ಕನ್ನಡ ಕಿರುತೆರೆಗೆ ಭರ್ಜರಿ ಎಂಟ್ರಿ ನೀಡಿದ್ದಾರೆ. ಸುಮಾರು 25 ವರ್ಷಗಳ ದಾಂಪತ್ಯ ಜೀವನವನ್ನು ಇವರು ನಡೆಸಿದ್ದಾರೆ. ಇತ್ತೀಚಿಗಷ್ಟೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿದ್ದ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಹೌದು ನಟ ಧರ್ಮಣ್ಣ ಕಡೂರ್ ಈ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿ ಎಲ್ಲರನ್ನೂ ನಗಿಸಿದ್ದರು.

ನಿರ್ದೇಶಕ ಸತ್ಯ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ದಾಖಲೆಯನ್ನು ಮಾಡಿತ್ತು. ನಟ ನಟರಾಜ್ ಅವರ ಅಭಿನಯ ಅಚ್ಚುಮೆಚ್ಚು ಎನ್ನಬಹುದು. ಹೌದು ಅವರ ಜೊತೆ ತೆರೆ ಹಂಚಿಕೊಂಡಿದ್ದ ಈ ವೀಣಾ ಸುಂದರ್ ಜೋಡಿ ಇದೀಗ ರಾಜ ರಾಣಿ ಸೀಸನ್-2ಕ್ಕೆ ಕಾಲಿಟ್ಟಿದೆ. ನಟ ಸೃಜನ್ ಲೋಕೇಶ್ ಮತ್ತು ತಾರಾ ನೇತೃತ್ವದಲ್ಲಿ ಕಲರ್ಸ್ ಕನ್ನಡದಲ್ಲಿ ಇದೆ ಶನಿವಾರ ಹಾಗೂ ಭಾನುವಾರ ರಾತ್ರಿ 7:30 ಕ್ಕೆ  ಆರಂಭವಾಗುತ್ತಿರುವ ರಾಜಾರಾಣಿ ಸೀಸನ್ 2 ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರಿಯಲ್ ಜೋಡಿಗಳನ್ನು ಕರೆತಂದು, ನಿಜ ಜೀವನದಲ್ಲಿ ಅವರ ದಾಂಪತ್ಯ ಜೀವನ ಹೇಗಿತ್ತು,, ಅವರ ಅನುಭವಗಳು ಹೇಗಿದ್ದವು, ಪತಿ-ಪತ್ನಿ ನಡುವೆ ಯಾವ ರೀತಿ ವಿಚಾರಗಳು ಇರುತ್ತಿದ್ದವು ಎನ್ನಲಾಗಿ ತಿಳಿಯಲಾಗುತ್ತದೆ. ಮತ್ತೆ ಇನ್ನಷ್ಟು ಅವರ ದಾಂಪತ್ಯ ಗಟ್ಟಿಯಾಗಿರಲಿ ಎನ್ನುವ ಉದ್ದೇಶ ಆಗಿದೆ ಈ ಕಾರ್ಯಕ್ರಮದ್ದು ಎನ್ನಬಹುದು. 

ಹೌದು ಇದೀಗ ಹಿರಿಯ ನಟ ಸುಂದರ್ ಅವರ ಪತ್ನಿ ವೀಣಾ ಅವರು ಕೂಡ ರಾಜ-ರಾಣಿಗೆ ಬಂದಿದ್ದಾರೆ. ವೇದಿಕೆ ಮೇಲೆ ವೀಣಾ ಅವರು ಅವರ ಪತಿ ಸುಂದರ್ ಅವರಿಗೆ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾರೆ. ಅಸಲಿಗೆ ಯಾವ ಯಾವ ವಿಚಾರಗಳನ್ನು ಇವರು ವೇದಿಕೆ ಮೇಲೆ ಹಂಚಿಕೊಂಡರು, ತದನಂತರ ವೀಣಾ ಅವರು ಮುತ್ತುಕೊಟ್ಟ ದೃಶ್ಯ ತುಂಬಾ ಮಜವಾಗಿತ್ತು. ಇಲ್ಲಿದೆ ನೋಡಿ ವಿಡಿಯೋ. ನೀವು ಕೂಡ ರಾಜ-ರಾಣಿಗೆ ಕಾಯುತ್ತಿದ್ದರೆ ತಪ್ಪದೆ ಈ ವಿಡಿಯೋಗೊಂದು ಲೈಕ್ ಕೊಡಿ. ಮತ್ತು ಮಾಹಿತಿ ಶೇರ್ ಮಾಡಿ ಧನ್ಯವಾದ..