ನಾನು ಉಳಿಯುವ ರೀತಿ ಕಾಣುತ್ತಿಲ್ಲ, ನಾನು ಸತ್ತರೆ ಇವರೆಲ್ಲಾ ಕಾರಣ..! ವಿಜಯಲಕ್ಷ್ಮಿ ಹೇಳಿದ್ದಿಷ್ಟು..?

Updated: Thursday, September 16, 2021, 18:19 [IST]

ನಾನು ಉಳಿಯುವ ರೀತಿ ಕಾಣುತ್ತಿಲ್ಲ, ನಾನು ಸತ್ತರೆ ಇವರೆಲ್ಲಾ ಕಾರಣ..! ವಿಜಯಲಕ್ಷ್ಮಿ ಹೇಳಿದ್ದಿಷ್ಟು..?

ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದ ಹಾಗೂ ದಕ್ಷಿಣ ಭಾರತದ ತುಂಬೆಲ್ಲ ತುಂಬಾನೇ ಫೇಮಸ್ ಆಗಿದ್ದ ಖ್ಯಾತ ನಟಿ ವಿಜಯಲಕ್ಷ್ಮಿ ಅವರು ಇತ್ತೀಚಿಗೆ ಕೆಲವೊಂದಿಷ್ಟು ಸಮಸ್ಯೆಗೆ ಸಿಲುಕಿ ತುಂಬಾನೇ ಕಷ್ಟಗಳನ್ನು ಎದುರಿಸಿದರು. ಈ ಎಲ್ಲ ವಿಚಾರಗಳು ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದು ವಿಜಯಲಕ್ಷ್ಮಿಯವರಿಗೆ ಕೆಲವು ಜನರು ಸಹಾಯಹಸ್ತ ನೀಡಿದ್ದರು.

ವಿಜಯಲಕ್ಷ್ಮಿ ಅವರು ಕೆಲವೊಂದಿಷ್ಟು ವೈಯಕ್ತಿಕ ವಿಚಾರ ಹೇಳಿಕೊಂಡವುದರ ಬಗ್ಗೆ, ಎಲ್ಲವನ್ನೂ ನೋಡಿ ರಾಜ್ಯದ ಜನತೆ ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಂಡರು. ತಮ್ಮ ಅಕ್ಕನ ಅರೋಗ್ಯ ಚಿಕಿತ್ಸೆಗಾಗಿ ಸಿನಿಮಾರಂಗದಿಂದ ಕೆಲವು ಗಣ್ಯರಿಂದ ಹಣವನ್ನು ಸಹ ಪಡೆದು, ಅವರಿಗೆ ಧನ್ಯವಾದಗಳನ್ನ ಸಹ ತಿಳಿಸಿದ್ದರು. ಹೌದು ಹೀಗೆ ಮೇಲಿಂದ ಮೇಲೆ ಹೆಚ್ಚು ಚರ್ಚೆ ಮತ್ತು ವಿಚಾರ ಆಗುತ್ತಿರುವ ವಿಜಯಲಕ್ಷ್ಮಿಯವರು ಆಗಾಗ ಯಾವುದಾದರೂ ಒಂದು ಸುದ್ದಿಯಲ್ಲಿ ಇರುತ್ತಾರೆ.

ಹಾಗೆ ಸಾಯ ಕೇಳುತ್ತಲೇ ಇರುತ್ತಾರೆ ವಿಜಯಲಕ್ಷ್ಮಿ. ಇದೀಗ ಮತ್ತೊಂದು ವಿಡಿಯೋ ಮೂಲಕ ವಿಜಯಲಕ್ಷ್ಮಿ ಕಾಣಿಸಿಕೊಂಡು ಕಣ್ಣೀರು ಬರುವಂತೆ ಮಾತನಾಡಿದ್ದಾರೆ. ಹೌದು ವಿಜಯಲಕ್ಷ್ಮಿ ಅವರಿಗೆ ಕೋವಿಡ್ ಆಗಿದೆ, ಇದೆ ಅವರ ಕೊನೆಯ ವಿಡಿಯೋ ಆಗಬಹುದು, ನನ್ನ ಅಭಿಮಾನಿಗಳಿಗೆ ಹೇಳುತ್ತಿದ್ದೇನೆ ಯಾರು ಸಹಾಯ ಮಾಡುತ್ತಿಲ್ಲ ನಾನು ಸತ್ತರೆ ಇವನೇ ಕಾರಣ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ ಎನ್ನಲಾಗಿ ವಿಡಿಯೋ ಮೂಲಕ ತಿಳಿದು ಬಂದಿದೆ. ವಿಜಯಲಕ್ಷ್ಮಿ ಅಷ್ಟಕ್ಕೂ ಹೇಳಿದ್ದಾದರೂ ಏನು ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ಇವರಿಗೆ ಆದಷ್ಟು ಸಹಾಯ ಮಾಡಿ, ಪದೇಪದೇ ವಿಜಯಲಕ್ಷ್ಮಿ ಈ ರೀತಿ ವಿಡಿಯೋ ಮಾಡುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ತಿಳಿಸಿ, ಧನ್ಯವಾದಗಳು....