Rashmika Mandanna : ರಶ್ಮಿಕಾಗೆ ಕೈ ಕೊಟ್ಟ ವಿಜಯ್ ದೇವರಕೊಂಡ..! ಇನ್ನೊಬ್ಬ ನಟಿ ಜೊತೆ ಲವ್ವಿ ಡವ್ವಿ ನಿಜನಾ ನೋಡಿ..!

By Infoflick Correspondent

Updated:Tuesday, August 2, 2022, 11:48[IST]

Rashmika Mandanna : ರಶ್ಮಿಕಾಗೆ ಕೈ ಕೊಟ್ಟ ವಿಜಯ್ ದೇವರಕೊಂಡ..! ಇನ್ನೊಬ್ಬ ನಟಿ ಜೊತೆ ಲವ್ವಿ ಡವ್ವಿ ನಿಜನಾ ನೋಡಿ..!

ಲಿಗರ್ ಮುಂಬರುವ ಭಾರತೀಯ ಕ್ರೀಡಾ ಸಾಹಸ ಚಿತ್ರವಾಗಿದ್ದು, ಪುರಿ ಜಗನ್ನಾಥ್ ಬರೆದು ನಿರ್ದೇಶಿಸಿದ್ದಾರೆ. ಹೌದು ಈ ಸಿನಿಮಾದ ನಾಯಕ ನಟನಾಗಿ ವಿಜಯ್ ದೇವರಕೊಂಡ ಅವರು ಕಾಣಿಸಿದ್ದಾರೆ.ಹಾಗೇನೇ ನಟಿಯಾಗಿ ಅನನ್ಯ ಪಾಂಡೆ ಅವರು ನಟಿಸುತ್ತಿದ್ದಾರೆ. ಲಿಗರ್ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ನಿರ್ಮಿಸಿದೆ ಎಂದು ಹೇಳಲಾಗಿದೆ. ಈಗ ತೆಲುಗು ಪ್ರೇಕ್ಷಕರನ್ನು ಅವರದ್ದೇ ಆದ ಅಭಿನಯದ ಮೂಲಕ ವಿಜಯ್ ದೇವರಕೊಂಡ ಅವರು ಹೆಚ್ಚು ಗಮನ ಸೆಳೆದಿದ್ದಾರೆ. ಹಾಗೆ ಅತಿ ಬೇಡಿಕೆಯುಳ್ಳ ನಟನಾಗಿಯೂ ಸಜ ಹೊರಹೊಮ್ಮಿದ್ದಾರೆ ಎಂದು ಹೇಳಬಹುದು.

ಇದೀಗ ಲೀಗರ್ ಎನ್ನುವ ಚಿತ್ರ ದೊಡ್ಡ ಮಟ್ಟದಲ್ಲಿಯೇ ಸಕತ್ ಸದ್ದು ಮಾಡಿ ಬರುತ್ತಿರುವ ಚಿತ್ರ. ಈ ಸಿನಿಮಾಗೆ ಸುಮಾರು 125 ಕೋಟಿ ಹಣವನ್ನು ಬಂಡವಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಲೀಗರ್ ಚಿತ್ರ ಒಂದು ಸ್ಪೋರ್ಟ್ ಚಿತ್ರವಾಗಿದ್ದು, ಈ ಸಿನಿಮಾದ ನಟಿ ಅನನ್ಯ ಪಾಂಡೆ ಅವರು ಒಂದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗೆ ಇತ್ತೀಚಿಗೆ ಚಿತ್ರತಂಡ ಭರ್ಜರಿಯಾಗಿ ಪ್ರಮೋಷನ್ ಸಹ ಮಾಡುತ್ತಿರುವುದು ಗಮನಾರ್ಹವಾಗಿದೆ ಎನ್ನಬಹುದು. ಹೌದು, ಕನ್ನಡದ ನಟಿ ರಶ್ಮಿಕ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಪ್ರೀತಿ ಪ್ರೇಮ ಪ್ರಣಯ ಕೆಲವು ದಿನಗಳಲ್ಲಿ ಚರ್ಚೆ ಆಯ್ತು. ಅದರ ಬಗ್ಗೆ ಕೇಳಿ ಬಂದ ಟಾಕ್ ಎಲ್ಲವೂ ಕೂಡ ನೀವೂ ನೋಡಿದ್ದೀರಿ. 

ರಶ್ಮಿಕ ಮಂದಣ್ಣ ಅವರು ವಿಜಯ ದೇವರಕೊಂಡ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿ ಕೆಲವು ಕಡೆ ಕೇಳಿ ಬಂದ ಮಾತು ಈಗ ಸ್ತಬ್ಧವಾಗಿವೆ, ಅದೆಲ್ಲವಕ್ಕೂ ಕೂಡ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಫುಲ್ ಸ್ಟಾಪ್ ಇಟ್ಟು ಬರೀ ನಮ್ಮಿಬ್ಬರದು ಕೇವಲ ಸ್ನೇಹ ಮಾತ್ರ ಎಂದಿದ್ದಾರೆ. ಹೌದು ಅದರ ನಡುವೆ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದ್ದು ಈ ವಿಡಿಯೋ ನೋಡಿದ ಕೆಲವರು ರಶ್ಮಿಕಾ ಮಂದಣ್ಣ ಗೆ ಕೈಕೊಟ್ಟು ವಿಜಯ್ ದೇವರಕೊಂಡ ಇನ್ನೊಬ್ಬ ನಟಿಯ ಜೊತೆ ಲವ್ವಿ ಡವ್ವಿ ನಡೆಸಿದ್ದಾನೆ ಎಂದು ಅವರವರ ಅನಿಸಿಕೆ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿ ಇರುವುದೇ ಬೇರೆ. ನಟಿ ಅನನ್ಯ ಪಾಂಡೆ ಅವರೊಟ್ಟಿಗೆ ನಟ ವಿಜಯ್ ದೇವರಕೊಂಡ ಸಿನಿಮಾ ಪ್ರಚಾರದ ಕುರಿತು ಕಾಣಿಸಿದ್ದಾರೆ ಅಷ್ಟೇ ಎನ್ನಲಾಗಿದೆ. ಹೌದು ನೀವು ಕೂಡ ಬಂದು ಬಾರಿ ಈ ವಿಡಿಯೋ ನೋಡಿ ಈ ವಿಡೀಯೋ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...