ವೆಸ್ಟರ್ನ್ ಡ್ಯಾನ್ಸ್' ನಲ್ಲಿ ಸಕತ್ ಮಿಂಚಿದ ವೈಷ್ಣವಿ..! ನೃತ್ಯ ನೋಡಿ ಫಿದಾ ಆದ ನೆಟ್ಟಿಗರು

By Infoflick Correspondent

Updated:Saturday, January 15, 2022, 15:00[IST]

ವೆಸ್ಟರ್ನ್ ಡ್ಯಾನ್ಸ್' ನಲ್ಲಿ ಸಕತ್ ಮಿಂಚಿದ ವೈಷ್ಣವಿ..! ನೃತ್ಯ ನೋಡಿ ಫಿದಾ ಆದ ನೆಟ್ಟಿಗರು

ಕನ್ನಡ ಕಿರುತೆರೆಯಲ್ಲಿ ಸದಾ ಹೆಚ್ಚು ಆಕ್ಟಿವ್ ಇರುವ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಈಗೀಗ ಹೆಚ್ಚು ರೀಲ್ಸ್ ಗಳನ್ನು ಮಾಡುತ್ತಿದ್ದಾರೆ. ಹೌದು ವೈಷ್ಣವಿ ಬಿಗ್ಬಾಸ್ ಮನೆಯಿಂದ ಬಂದ ಬಳಿಕ ಹೆಚ್ಚು ಸುದ್ದಿಯಾಗಿದ್ದು ಅವರ ಮದುವೆ ವಿಚಾರವಾಗಿ. ಹಾಗೆ ಅಭಿಮಾನಿಗಳು ವೈಷ್ಣವಿ ಅವರನ್ನು ಯಾರು ಮದುವೆಯಾಗುತ್ತಾರೆ ಎನ್ನಲಾಗಿ ಸಾಕಷ್ಟು ಬಾರಿ ಚರ್ಚೆ ಕೂಡ ನಡೆಸಿದ್ದರು. ವೈಷ್ಣವಿ ಇತ್ತೀಚಿಗೆ ಒಂದು ಯೂಟ್ಯೂಬ್ ಚಾನೆಲ್ ತೆರದು ಅವರ ಕೆಲವು ವಿಡಿಯೋ ಅಭಿಮಾನಿಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮ್ಮೊನ್ನೆ ನಟಿ ಅಮೂಲ್ಯ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿ ಅವರ ಜೊತೆ ಫೋಟೋಗೆ ಪೋಸ್ ನೀಡಿ ಇನ್ಸ್ಟಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು.   

ಟಿಕ್ ಟಾಕ್ ಖ್ಯಾತಿಯ ನಿವೇದಿತಾ ಗೌಡ ಜೊತೆ ಕೆಲವು ಕಾರ್ಯಕ್ರಮಗಳನ್ನು ಕೂಡಾ ವೈಷ್ಣವಿ ನಡೆಸಿದ್ದರು. ಹೌದು ವೈಷ್ಣವಿ ಅವರು ಇದೀಗ ವೆಸ್ಟರ್ನ್ ಡ್ಯಾನ್ಸ್ ನಲ್ಲಿ ಭಾರಿ ಮಿಂಚಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳದ ನಟಿ ವೈಷ್ಣವಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇದ್ದಾರೆ. ಅಭಿಮಾನಿಗಳಲ್ಲಿ ಅವರ ಕೆಲವೊಂದಿಷ್ಟು ಪೋಸ್ಟ್ ಗಳ ಮೂಲಕ ಎಲ್ಲರಿಗೂ ತುಂಬಾ ಹತ್ತಿರವಾಗಿದ್ದಾರೆ. ಹೌದು ನಟಿ ವೈಷ್ಣವಿ ಅವರ ಸಕತ್ ನೃತ್ಯದ ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋ ಲೇಖನ ಕೊನೆಯಲ್ಲಿ ಇದೆ ಒಮ್ಮೆ ನೋಡಿ. ಹಾಗೆ ವೈಷ್ಣವಿ ಅವರ ಈ ನೃತ್ಯಕ್ಕೆ ನೀವು ಎಷ್ಟು ಅಂಕ ನೀಡುತ್ತೀರಿ ಕಾಮೆಂಟ್ ಮಾಡಿ...