ಚಿರುವಿನ ಕೊನೆಯ ದಿನ ಮತ್ತೆ ನೆನೆಪಿಸಿ ಕಣ್ಣೀರಿಟ್ಟ ಮೇಘನಾ..! ಆ ಒಂದು ಮಾತು ಕಣ್ಣೀರು ತರಿಸತ್ತೆ

Updated: Tuesday, June 8, 2021, 20:03 [IST]

[4:44 PM, 6/8/2021] Shivraj: ಹೌದು ಸ್ನೇಹಿತರೆ ಚಿರಂಜೀವಿ ಸರ್ಜಾ ಅವರ ಕೊನೆಯ ದಿನ ಅಷ್ಟಕ್ಕೂ ಏನಾಗಿತ್ತು ಗೊತ್ತಾ, ಇತ್ತೀಚಿನ ಸಂದರ್ಶನ ಒಂದರಲ್ಲಿ, ಚಿರಂಜೀವಿ ಪತ್ನಿ ಮೇಘನ ರಾಜ್ ಅವರು ಅಂದಿನ ದಿನ ನಡೆದದ್ದನ್ನು ಹೇಳಿ ತುಂಬಾನೇ ಕಣ್ಣೀರು ಹಾಕಿದ್ದರು. ಜೂನ್ 7ನೇ ತಾರೀಕಿಗೆ ಸ್ಯಾಂಡಲ್ವುಡ್'ನ ಖ್ಯಾತ ನಟ ಚಿರಂಜೀವಿ ಸರ್ಜಾ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿ ಒಂದು ವರ್ಷ ಆಗಿಯೇ ಹೋಯಿತು. ಹೌದು ಈ ಒಂದು ವರ್ಷದಲ್ಲಿ ಚಿರಂಜೀವಿ ಪತ್ನಿ ಹಾಗೂ ಇಡೀ ಸರ್ಜಾ ಕುಟುಂಬ ಜೊತೆಗೆ ಮೇಘನಾ ಕುಟುಂಬ ಅನುಭವಿಸಿದ ನೋವು ಆ ಮೇಲಿರುವ ದೇವರಿಗೆ ಮಾತ್ರ ಗೊತ್ತು.

ನಿನ್ನೆಗೆ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆಯಿತು, ಚಿರಂಜೀವಿ ಸರ್ಜಾ ಅವರ ನೆನಪುಗಳು ಒಂದೇ ವರ್ಷದಲ್ಲಿ ಮರುಕಳಿಸಿದ್ದವು  ಎಂದರೆ ತಪ್ಪಾಗಲಾರದು. ಚಿರಂಜೀವಿ ಸರ್ಜಾ ಅವರಿಗೆ ಅಂದಿನ ಜೂನ್ 7ನೇ ತಾರೀಕು ಆಗಿದ್ದೇನು, ತಮ್ಮ ಪ್ರೀತಿ ಪಾತ್ರದ ಮಗುವಿನ ಆಗಮನದ ವಿಚಾರವನ್ನ ಇಬ್ಬರೂ ಹಂಚಿಕೊಳ್ಳಬೇಕು ಎಂದಿದ್ದ ಈ ಜೋಡಿಗೆ, ಇದ್ದಕ್ಕಿದ್ದಂತೆ ಎದುರಾದ ಈ ಅಗಲಿಕೆಯ ವಿಷಯ ಹೆಚ್ಚು ನೋವು ಕೊಟ್ಟಿತು.     

ನಟ ಚಿರಂಜೀವಿ ಸರ್ಜಾ ಮೇಘನಾ ರಾಜ್ ಅವರಿಗೆ ಅಂದಿನ ದಿನ ಹೇಳಿದ್ದಾದರೂ ಏನು ಗೊತ್ತಾ.? ನಂತರ ಚಿರಂಜೀವಿ ಸರ್ಜಾ ಅವರು ಪತ್ನಿ ಮೇಘನಾ ರಾಜ್ ಅವರಿಗೆ ಈ ಕೊನೆಯ ಮಾತು ಹೇಳಿದ್ದರಂತೆ ಎಂದು  ಹೇಳುತ್ತಲೆ ಮೇಘನಾ ಅವರ ಕಣ್ಣುಗಳಿಂದ ಕಣ್ಣೀರು ಜಾರಿ ಬಿಟ್ಟಿತು. ಅಷ್ಟಕ್ಕೂ ಚಿರು ಅಂದು ಹೇಳಿದ್ದನ್ನು ನೆನಪಿಸಿಕೊಂಡ ಮೇಘನಾ ಹೇಳಿದ್ದೇನು ಗೊತ್ತಾ.? ಈ ವಿಡಿಯೋವನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು....

ಚಿರುವಿನ ಕೊನೆಯ ದಿನವನ್ನ ಮತ್ತೆ ನೆನೆಪಿಸಿ ಕಣ್ಣೀರಿಟ್ಟ ಮೇಘನಾ..! ಹೇಳಿದ್ದೇನು ಗೊತ್ತಾ ವಿಡಿಯೋ ನೋಡಿ