ದರ್ಶನ್ ಪ್ರಾಪರ್ಟಿ ವಿವಾದದ ಬಗ್ಗೆ ದೊಡ್ಮನೆಯ ಅಪ್ಪು ಹೇಳಿದ್ದೇನು ಗೊತ್ತಾ..? ಇದು ದೊಡ್ಮನೆವ್ರು ಅಂದ್ರೆ..!!

Updated: Tuesday, July 20, 2021, 08:47 [IST]

    

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕಳೆದ ಒಂದು ವಾರದ ಹಿಂದೆ ಅರುಣಾಕುಮಾರಿ ಹಾಗೂ ದರ್ಶನ್ ಅವರ ವಿವಾದವೊಂದು ಕೇಳಿ ಬಂದಿತ್ತು. ದರ್ಶನ್ ಅವರ 25 ಕೋಟಿ ವಂಚನೆಯ ಪ್ರಕರಣ ದೊಡ್ಡದಾಗಿ ಚರ್ಚೆಯಾಗುತ್ತಿತ್ತು. ತದನಂತರ ಮೂರು ದಿನಗಳ ಹಿಂದೆ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರು ಹೋಟೆಲೊಂದರ ದಲಿತನಿಗೆ ಹೊಡೆದಿದ್ದಾರೆ, ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುವಂತೆ ಮಾಡಿತು.    

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಅವರು ಆರಂಭದಲ್ಲಿ ತುಂಬಾ ತಾಳ್ಮೆಯಿಂದಲೇ ಮಾತನಾಡುತ್ತಿದ್ದರು. ಬರು ಬರುತ್ತಾ ಕೆಲವು ನಕಲಿ ಆಡಿಯೋಗಳ ಮೂಲಕ ಈ ಪ್ರಕರಣ ಬೇರೆ ಎಲ್ಲಿಗೋ ಹೊರಟಿತು ಎಂದು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಮೊನ್ನೆಯಷ್ಟೇ ಮಾಧ್ಯಮ ಮುಂದೆ, ಆ ಇಂದ್ರಜಿತ್ ಅವರಪ್ಪನಿಗೆ ಹುಟ್ಟಿದರೆ, ಆ  ಆಡಿಯೋ ರಿಲೀಸ್ ಮಾಡಲಿ ಎಂದು ಆಕ್ರೋಶವನ್ನು ಹೊರಹಾಕಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಮಾತುಗಳು ಕೇಳಿ ಬಂದವು.

ದರ್ಶನ್ ಅವರ ಪ್ರಾಪರ್ಟಿ ವಿಚಾರವು ದೊಡ್ಡದಾಗಿಯೇ ಸದ್ದು ಮಾಡಿತು. ಆ ಪ್ರಾಪರ್ಟಿ ವಿಚಾರವಾಗಿ ನಿನ್ನೆಯೇ ಮಾಧ್ಯಮದವರು ಪುನೀತ್ ಅವರ ಬಳಿ, ಆ ಪ್ರಾಪರ್ಟಿ ಹಾಗೂ ದರ್ಶನ್ ಅವರಿಗೆ ಇರುವ ಸಂಬಂಧ ಏನು ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ನಟ ದೊಡ್ಮನೆಯ ಪುನೀತ್ ಅವರು ಪ್ರತಿಕ್ರಿಯೆ ನೀಡಿದ್ದು, ಪುನೀತ್ ಅವರ ಉತ್ತರ ಕೇಳಿ ದೊಡ್ಡಮನೆ ಗುಣ ಅಂದ್ರೆ ಇದು, ಹಾಗೆ ದೊಡ್ಡಮನೆ ಮಂದಿ ಅಂದರೆ ಹೀಗೆ ಇರುತ್ತಾರೆ ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಹೌದು ಅಷ್ಟಕ್ಕೂ ಪುನೀತ್ ಹೇಳಿದ್ದಾದರೂ ಏನು ಗೊತ್ತಾ ಈ ವಿಡಿಯೋ ನೋಡಿ, ಮತ್ತು ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಹಾಗೇನೇ ತಪ್ಪದೆ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...