ಬಿಗ್ಬಾಸ್ ಮನೆಯ ಕಣ್ಮಣಿ ವಾಯ್ಸ್ ನಿಜಕ್ಕೂ ಯಾರದ್ದು ಗೊತ್ತಾ.? ಇವರದ್ದೇ ನೋಡಿ..!

Updated: Monday, May 3, 2021, 16:25 [IST]

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಈಗಾಗಲೇ ಒಂಬತ್ತು ವಾರಗಳನ್ನು ಮುಕ್ತಾಯ ಮಾಡಿದ್ದು ನಿನ್ನೆಯಷ್ಟೇ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಗಿಯಿತು. ಹಾಗೇನೆ ಈ ವಾರ ಯಾರಿಗೂ ಸಹ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಲಿಲ್ಲ ಎಲ್ಲರೂ ಈ ವಾರ ಬಿಗ್ ಬಾಸ್ ಮನೆಯಲ್ಲಿ ಸೇಫ್ ಆಗಿಯೇ ಉಳಿದಿದ್ದು ಈ ವಾರ ಎಲಿಮಿನೇಶನ್ ಪ್ರಕ್ರಿಯೆ ನಿನ್ನೆ ನಡೆದಿಲ್ಲ. 

ಆದ್ರೆ ಇದರ ಜೊತೆ ಸುದೀಪ್ ಅವರು ಸಹ ಮೂರು ವಾರಗಳಿಂದ ಬಿಗ್ಬಾಸ್ ಷೋ ನಡೆಸಿ ಕೋಡುತ್ತಿಲ್ಲ. ಈ ಕಾರಣಕ್ಕೇ ಸುದೀಪ್ ಅವರ ಜವಾಬ್ದಾರಿ ನಿಭಾಯಿಸಲು ಬಿಗ್ಬಾಸ್ ಮನೆಯಲ್ಲಿ ಕಣ್ಮಣಿ ಅವರನ್ನ ನೇಮಿಸಿದೆ. ಈ ಕಣ್ಮಣಿ ಯಾರು, ಕಣ್ಮಣಿ ವಾಯ್ಸ್ ಯಾರದ್ದು ಎಂದು ಇದೀಗ ಬಿಗ್ಬಾಸ್ ಪ್ರೇಕ್ಷಕರು ತುಂಬಾ ಕುತೂಹಕವಾಗಿ ಚರ್ಚೆ ನಡೆಸಿದ್ದಾರೆ. ಹಾಗಾಗಿ ಈ ಬಿಗ್ಬಾಸ್ ಮನೆಯಲ್ಲಿ ಸುದೀಪ್ ಅವರ ಜವಾಬ್ದಾರಿ ಹೊತ್ತು ಬಿಗ್ಬಾಸ್ ಮನೆ ಸದಸ್ಯರ ಜೊತೆ ಇರುವ ಈ ಕಣ್ಮಣಿ ಒಬ್ಬ  ಮಹಿಳಾ ಆರ್ ಜೆ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಡಿಯೋ ನೋಡಿ ಆ ಮಹಿಳಾ ಆರ್ ಜೆ ವಾಯ್ಸ್ ಯಾರದ್ದು ಎಂದು ಗೊತ್ತಾಗುತ್ತದೆ. ವಿಡಿಯೋ ನೋಡಿದ ಬಳಿಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....