ರಣವೀರ್ ಸಿಂಗ್ ಕ್ಯಾಮರಾ ಮುಂದೆ ಬೆತ್ತಲಾಗಲು ಪಡೆದ ಸಂಭಾವನೆ ಎಷ್ಟು ಫೋಟೋ ನೋಡಿ ದಂಗಾದ ಜನ ಸಂಭಾವನೆ ಕೇಳಿ ಶಾಕ್ ಆದರೆ ?

By Infoflick Correspondent

Updated:Saturday, July 30, 2022, 17:30[IST]

ರಣವೀರ್ ಸಿಂಗ್ ಕ್ಯಾಮರಾ ಮುಂದೆ ಬೆತ್ತಲಾಗಲು ಪಡೆದ ಸಂಭಾವನೆ ಎಷ್ಟು  ಫೋಟೋ ನೋಡಿ ದಂಗಾದ ಜನ ಸಂಭಾವನೆ ಕೇಳಿ ಶಾಕ್ ಆದರೆ ?

ಬಾಲಿವುಟ್​​ ಸ್ಟಾರ್​ ನಟ ರಣವೀರ್​ ಸಿಂಗ್​ ಅವರ ಬೆತ್ತಲೆ ಫೋಟೋಶೂಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರಣವೀರ್​ ತಮ್ಮ ಬೆತ್ತಲೆ ಫೋಟೋಶೂಟ್​ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಕೆಲವರು ದೂರು ದಾಖಲಿಸಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ ಬೆತ್ತಲೆ ಫೋಟೋಶೂಟ್​ಗಾಗಿ ರಣವೀರ್​ ಪಡೆದ ಸಂಭಾವನೆ ಎಷ್ಟು? ಎಂಬ ಜನರ ಕುತೂಹಕಾರಿ ಪ್ರಶ್ನೆಯೊಂದಕ್ಕೆ ಇದೀಗ ಉತ್ತರ ಸಿಕ್ಕಿದೆ.

ಮ್ಯಾಗಜಿನ್​ ಮುಖಪುಟಕ್ಕಾಗಿ ರಣವೀರ್​ ಬೆತ್ತಲೆಯಾಗಿದ್ದು, ಅದಕ್ಕಾಗಿ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆಗಿಂತಲೂ ಹೆಚ್ಚಿನ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಣವೀರ್​ ಸಿಂಗ್​ ಅವರು ಮ್ಯಾಗಜಿನ್​ ಮುಖಪುಟಕ್ಕಾಗಿ ಬೆತ್ತಲಾಗಲು ಬರೋಬ್ಬರಿ 55 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ, ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಉಮೇರ್​ ಸಂಧು ಅವರು ಟ್ವೀಟ್​ ಮಾಡಿದ್ದಾರೆ.

ರಣ್‌ವೀರ್ ಸಿಂಗ್ ಒಂದು ಸಿನಿಮಾ ಸುಮಾರು 20 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಹೀಗಾಗಿ ಒಂದು ಫೋಟೊಶೂಟ್‌ಗೆ ಸಿನಿಮಾಗಿಂತ ಮೂರು ಹೆಚ್ಚು ಪಡೆಯಲು ಸಾಧ್ಯವೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.