ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ, ಲ್ಯಾಗ್ ಮಂಜು ಮನೆಯಿಂದ ಔಟ್..! ಯಾಕೆ ನೋಡಿ

Updated: Thursday, April 8, 2021, 12:37 [IST]

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಈಗಾಗಲೇ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಒಂದು ಹಂತ ತಲುಪಿದೆ ಎಂದರೆ ತಪ್ಪಾಗಲಾರದು, ಕಾರಣ ಪ್ರತಿದಿನ ಕನ್ನಡ ಬಿಗ್ ಬಾಸ್ ಪ್ರೋಗ್ರಾಂ ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮತ್ತು ದಿನವಿಡೀ ಸಕ್ಕತ್ ಆಗಿರುವ ಟಾಸ್ಕ್ ಗಳನ್ನು ನೀಡುತ್ತಾ ಬಿಗ್ಬಾಸ್ ಪ್ರೇಕ್ಷಕರಿಗೆ ಮನರಂಜನೆ ರಸದೌತಣ ನೀಡುತ್ತಿದೆ. ಹೌದು ಇಂದು ಬಿಗ್ ಬಾಸ್ ಮನೆಯಿಂದ ಲ್ಯಾಗ್ ಮಂಜು ಇದ್ದಕ್ಕಿದ್ದಂತೆ ಹೊರ ಬಂದಿದ್ದಾರೆ ಎನ್ನಲಾಗಿ ಕೇಳಿ ಬಂದಿದೆ.   

ಆಸ್ಪತ್ರೆಯ ಬೆಡ್ ಮೇಲೆ ಸಕತ್ ಲವ್ವಿ ಡವ್ವಿ..! ಹಿಂಗೆಲ್ಲಾ ಮಾಡ್ತಾರಾ ಗುರು ವಿಡಿಯೋ ನೋಡಿ

ಇದನ್ನ ನೋಡಿ ಸ್ಪರ್ಧಿ ಮಂಜು ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಅಂದಹಾಗೆ ಈಗ ವಿಡಿಯೋ ಒಂದರ ಮೂಲಕ ತಿಳಿದುಬಂದಿರುವ ಪ್ರಕಾರ ಬಿಗ್ ಬಾಸ್ ಸೀಸನ್ ಎಂಟಕ್ಕೆ ಇನ್ನೂ ಇಬ್ಬರೂ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಹೌದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಬಿಗ್ ಬಾಸ್ ಮನೇಲಿ ನಿಮ್ಮ ನೆಚ್ಚಿನ ಸ್ಫರ್ಧಿ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...