ಯಶ್ ಅದೆಂಥಹ ಭವ್ಯ ಬಂಗಲೆ ಹೊಂದಿದ್ದಾರೆ ಗೊತ್ತಾ..? ಮನೆಯ ಒಳಗಿನ ಸುಂದರ ನೋಟ ಹೀಗಿದೆ ನೋಡಿ

By Infoflick Correspondent

Updated:Saturday, May 21, 2022, 11:09[IST]

ಯಶ್ ಅದೆಂಥಹ ಭವ್ಯ ಬಂಗಲೆ ಹೊಂದಿದ್ದಾರೆ ಗೊತ್ತಾ..? ಮನೆಯ ಒಳಗಿನ ಸುಂದರ ನೋಟ ಹೀಗಿದೆ ನೋಡಿ

ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಹೌದು ಕೆಜಿಎಫ್ ಚಿತ್ರದ ಮೂಲಕ ಸೌತ್ ಸಿನಿಮಾ ಮೂಲಕವೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ನಟ ಯಶ್ ಅವರು ತುಂಬಾನೇ ಕಷ್ಟ ಪಟ್ಟು ಮೇಲೆ ಬಂದರು, ಹಂತಹಂತವಾಗಿ ಸಿನಿಮಾ ಮಾಡುತ್ತಾ ಕಷ್ಟದ ದಾರಿಯನ್ನೇ ನೋಡುತ್ತಾ ಬೆಳೆದವರು, ಒಂದರಮೇಲೊಂದರಂತೆ ಸಿನಿಮಾಗಳನ್ನು ಹಿಟ್ ಕೊಟ್ಟು ಅಭಿಮಾನಿಗಳ ಹೃದಯದಲ್ಲಿ ತುಂಬಾನೇ ಭದ್ರವಾಗಿ ನೆಲೆಯೂರಿದವರು. ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೆ ಸಿನಿಮಾ ಒಳ್ಳೆಯ ಕಲೆಕ್ಷನ್ ಸಹ ಮಾಡುತ್ತಿದೆ. 

ಈ ಕಲೆಕ್ಷನ್ ವಿಚಾರದಲ್ಲಿ ಸಾವಿರ ಕೋಟಿ ದಾಟಿ, 1300 ಕೋಟಿಯತ್ತ ಮುನ್ನುಗ್ಗುತ್ತಿದೆ. ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್ ನವರು ಎರಡು ನೂರು ಕೋಟಿಗೆ ಕೆಜಿಎಫ್ 2 ಸಿನಿಮಾವನ್ನು ಕೊಂಡುಕೊಂಡಿದ್ದಾರೆ. ಹೀಗೆ ಸಾಕಷ್ಟು ದಾಖಲೆಗಳನ್ನು ಮಾಡುತ್ತಿದೆ ಕೆಜಿಎಫ್ ಸಿನಿಮಾ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕನ್ನಡಿಗರ ಸಿನಿಮಾ ತಾಕತ್ತು ಇಡೀ ವಿಶ್ವಕ್ಕೆ ಏನು ಎಂದು ಈಗ ಗೊತ್ತಾಗಿದೆ ಎನ್ನಬಹುದು. ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಪ್ರೀತಿಸಿ ಮದುವೆಯಾದವರು. ಇದೀಗ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಹಂತಹಂತವಾಗಿ ಬೆಳೆದ ನಟ ಯಶ್ ಅವರು ಇತ್ತೀಚಿಗೆ ಒಂದು ಹೊಸ ಮನೆಯನ್ನ ಖರೀದಿಸಿದ್ದರು.

ಮನೆ ನೋಡುವುದಕ್ಕೆ ಚೆನ್ನಾಗಿದೆ. ಮನೆ ಒಳಾಂಗಣದಲ್ಲಿ ಲಕ್ಸುರಿಯಾದ ಮನೆಯಂತೆ ಕಾಣುತ್ತಿದೆ. ಅಸಲಿಗೆ ನಟ ಯಶ್ ಅವರು ಕೊಂಡುಕೊಂಡ ಈ ಹೊಸ ಮನೆಯ ಒಳಾಂಗಣ ಚಿತ್ರಣ ಹೇಗಿದೆ ಗೊತ್ತಾ.? ನಿಜಕ್ಕೂ ನೀವು ಸಹ ಶಾಕ್ ಆಗ್ತೀರಾ, ಅಷ್ಟರಮಟ್ಟಿಗೆ ಈ ಭವ್ಯ ಬಂಗಲೆಯಂತೆ ಯಶ್ ಮನೆ ಕಾಣುತ್ತದೆ. ನೀವು ಕೂಡ ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ. ಯಶ್ ಅದೆಂತಹ ಮನೆಯನ್ನು ಖರೀದಿಸಿದ್ದಾರೆ ಎಂದು ತಿಳಿಯುತ್ತದೆ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ನೀವು ಕೂಡ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಆಗಿದ್ದರೆ ತಪ್ಪದೇ ವಿಡಿಯೋಗೊಂದು ಮೆಚ್ಚುಗೆ ತಿಳಿಸಿ...

VIDEO CREDIT : Chandanavana Youtube Channel