Yash KGF 3 : ಕೆಜಿಎಫ್ 3 ಕಥೆ ಹೀಗೆ ಇರಲಿದೆಯಂತೆ, ಇಡೀ ಪ್ರಪಂಚವನ್ನೇ ಆಳಲು ಹೊರಟ ರಾಕಿ ಹೇಗೆ ನೋಡಿ ?

By Infoflick Correspondent

Updated:Friday, May 6, 2022, 21:06[IST]

Yash KGF 3 :  ಕೆಜಿಎಫ್ 3 ಕಥೆ ಹೀಗೆ ಇರಲಿದೆಯಂತೆ, ಇಡೀ ಪ್ರಪಂಚವನ್ನೇ ಆಳಲು ಹೊರಟ ರಾಕಿ ಹೇಗೆ ನೋಡಿ ?

ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 2 ಇದೀಗ ವಿಶ್ವದಾದ್ಯಂತ ಸಂಚಾರ ಮಾಡಿ ಕನ್ನಡ ಚಿತ್ರರಂಗದ ಶಕ್ತಿ ಏನೆಂಬುದಾಗಿ ಸಾರುತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-2 ಅತ್ಯದ್ಭುತ ಪ್ರದರ್ಶನ ಕಾಣುತ್ತಿದ್ದು, ಸಾವಿರ ಕೋಟಿ ಕಲೆಕ್ಷನ್ ಮಾಡಿ ಇನ್ನು ಕೂಡ ಕಲೆಕ್ಷನ್ ವಿಚಾರದಲ್ಲಿ ಹೆಚ್ಚು ಮುನ್ನುಗ್ಗುತ್ತಿದೆ. ಹೀಗಿರುವಾಗ ನಿರ್ದೇಶಕರ ಆಲೋಚನೆಗೆ ತಕ್ಕಂತೆ ಕೆಜಿಎಫ್ ಭಾಗ-1 ಸಿನಿಮಾ ಮಾಡಿ ಇಂಡಿಯಾದಲ್ಲಿ ಮಾತ್ರ ಗೆದ್ದಿದ್ದರು. ಎರಡನೇ ಭಾಗದಲ್ಲಿ ಕೆಜಿಎಫ್ ಭಾಗ-2 ಸಿನಿಮಾ ಸಿಕ್ವೆನ್ಸಿಂಗ್ ಹೇಗಿರಲಿದೆ ಎಂದು ತೋರಿಸಿ ಇಡೀ ಪ್ರಪಂಚದ ತುಂಬೆಲ್ಲಾ ಗೆದ್ದಿದ್ದಾರೆ. ಹೌದು ಕೆಜಿಎಫ್ ಭಾಗ-2 ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಕೂಡ ಸಕ್ಕತಾಗಿ ಇದೀಗ ರಾರಾಜಿಸುತ್ತಿದೆ.

ಕೆಜಿಎಫ್ 2 ನೋಡಿದ ಸಿನಿಪ್ರಿಯರು ಕೆಜಿಎಫ್ ಭಾಗ-3 ಬಂದೇಬರುತ್ತದೆ. ಚಿತ್ರಕತೆ ಕೂಡ ಚೆನ್ನಾಗಿ ಮಾಡುವ ಪ್ಲಾನ್ ಮಾಡಲಿದೆ ಚಿತ್ರತಂಡ, ಜೊತೆಗೆ ಕೆಲವೊಂದಿಷ್ಟು ಕೆಜಿಎಫ್ 3 ಮಾಡುವ ಹಿಂಟ್ ಗಳನ್ನು ಸಹ ಕೆಜಿಎಫ್ ಭಾಗ ಎರಡರಲ್ಲಿ ತೋರಿಸಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಥೆಯ ಪ್ರಕಾರ ಕೆಜಿಎಫ್ ಭಾಗ 3ರಲ್ಲಿ ಮುಂದಿನ ಸಿಕ್ವೆನ್ಸ್ ಕೂಡ ಮಾಡಬಹುದು. ಅಥವಾ ಸಿನಿಮಾದ ಫ್ರಿಕ್ವೆನ್ಸ್ ಕೂಡ ಮಾಡಬಹುದು. ಒಂದು ವೇಳೆ ಸಿಕ್ವೆನ್ಸ್ ಮಾಡಿದರೆ ರಾಕಿ ಬಾಯ್ ಸತ್ತಿರುವುದಿಲ್ಲ..ರಾಕಿ ಬಿದ್ದಿರುವ ಸಮುದ್ರಕ್ಕೆ ಇಂಡೋನೇಷಿಯಾ ಮತ್ತು ಯುಎಸ್ಎ ಹಡಗುಗಳು ಬಂದು ಕಾಪಾಡಿಕೊಂಡು ನಂತರ ಇಡೀ ಪ್ರಪಂಚವನ್ನೇ ರಾಕಿ ಅಳುತ್ತಾನೆ ಎನಿಸುತ್ತದೆ.     

ಒಂದು ವೇಳೆ ಸಿಕ್ವೆನ್ಸ್ ಇಲ್ಲ ಎಂದರೆ, ಫ್ರಿಕ್ವೆನ್ಸ್ ಮೂಲಕ ರಾಕಿ 1978 ರಿಂದ 1981 ರವರೆಗೆ ಹೊರದೇಶದಲ್ಲಿ ಯಾವ ರೀತಿ ಆಡಳಿತ ಮಾಡಿ, ಹಾಗೆ ಅಲ್ಲಿ ಎಷ್ಟು ಕ್ರೈಂ ಮಾಡಿ ಬಂದಿದ್ದ ಎಂಬುದಾಗಿ ತೋರಿಸುವ ಸಾಧ್ಯತೆ ಇದೆಯಂತೆ. ಕೆಜಿಎಫ್ ಭಾಗ-3 ಬರುತ್ತದೆ ಎನ್ನುವ ಅಭಿಮಾನಿಗಳು ಯಾವ ರೀತಿ ಕಥೆ ಇರಬಹುದು ಎಂದು ಹೇಳಿದ್ದಾರೆ ಗೊತ್ತಾ..? ಈ ಸಕ್ಕತ್ ವಿಡಿಯೋ ನೋಡಿ ಕೊನೆಯವರೆಗೂ ನೋಡಿ. ಕೆಜಿಎಫ್ ಭಾಗ-3 ಬಂದರೆ ಹೀಗೇ ಇರುತ್ತದೆ ಎಂದು ನೀಡಿರುವ ಕೆಲ ಹಿಂಟ್ ಬಗ್ಗೆ ತಿಳಿದುಕೊಳ್ಳಿ.. ಕೆಜಿಎಫ್ ಭಾಗ-3 ಬರಬೇಕಾ ಬೇಡ್ವಾ ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು... ( video credit ; kadakk cinema )