Yash : ಐಷಾರಾಮಿ ಕಾರುಗಳ ಒಡೆಯ ಆಗಿರುವ ಯಶ್ ಇದೀಗ ಯಾವೆಲ್ಲ ಕಾರ್ ಹೊಂದಿದ್ದಾರೆ ಗೊತ್ತಾ..? ವಾವ್ ಇಲ್ನೋಡಿ
Updated:Sunday, May 15, 2022, 18:44[IST]

ಜಗತ್ತಿನಾದ್ಯಂತ 68 ದೇಶಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್ ಭಾಗ-2 ಸಿನಿಮಾ ಭರ್ಜರಿ ತೆರೆಮೇಲೆ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಭಾಗ-2 ಭಾಗ ಒಂದಕ್ಕಿಂತ ಅತ್ಯದ್ಭುತವಾಗಿ ಮೂಡಿ ಬಂದಿದ್ದು ಭಾರತೀಯ ಸಿನಿಮಾ ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಕೆಜಿಎಫ್ ಮೂಲಕ ಇಡೀ ವಿಶ್ವದಾದ್ಯಂತ ಹೊಸ ಸಂಚಲನ ಸೃಷ್ಟಿಸಿದ ನಟ ಯಶ್ ಅವರು ಈಗ ತುಂಬಾನೇ ಫೇಮಸ್ ಎನ್ನಬಹುದು. ಯಶ್ ಅವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಆರಂಭದ ದಿನಗಳಲ್ಲಿ ಇದೆ ಸಿನಿಮಾರಂಗದಲ್ಲಿ ತುಂಬಾ ಕಷ್ಟಪಟ್ಟು ಹಂತ ಹಂತವಾಗಿ ನಟನೆ ಮಾಡುತ್ತ ಬೆಳೆಯುತ್ತ ಮೇಲೆ ಬಂದವರು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಒಬ್ಬ ಕೆಎಸ್ಆರ್ ಟಿಸಿ ಡ್ರೈವರ್ ಮಗ ಆದರೂ ಕೂಡ ಅವ್ರಿಗಿದ್ದ ಸಿನಿಮಾ ಆಸಕ್ತಿ ಎಂದಿಗೂ ಕಡಿಮೆಯಾಗಿಲ್ಲ.
ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳದೆ ಸಿನಿಮಾರಂಗದಲ್ಲಿ ಕಷ್ಟಪಟ್ಟು ದುಡಿದು ಮೇಲೆ ಬಂದಿದ್ದಾರೆ ಯಶ್. ಭಾರತದ ತುಂಬೆಲ್ಲ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ನಟ ಜೀವನದಲ್ಲಿ ದೊಡ್ಡ ದೊಡ್ಡ ಗುರಿ ಇರಬೇಕು ಎನ್ನುವ ಯಶ್ ಅವರಿಗೆ ಬೆಲೆ ಬಾಳೋ ಐಷಾರಾಮಿ ಕಾರಿನ ಮೇಲೆ ತುಂಬಾ ಕ್ರೇಜಿ ಇದೆಯಂತೆ. ಹೆಚ್ಚು ಹೆಸರು ಮಾಡಿರುವ ನಟ ಯಶ್ ಅವರ ಬಳಿ ಈಗ ದೊಡ್ಡ ದೊಡ್ಡ ಐಷಾರಾಮಿಯ ಕಾರುಗಳಿವೆ ಎನ್ನಲಾಗಿದೆ. ಅಸಲಿಗೆ ಯಶ್ ಅವರ ಬಳಿ ಇರುವಂತಹ ಐಷಾರಾಮಿ ಕಾರುಗಳ ಪಟ್ಟಿ ಬಗ್ಗೆ ಗಮನ ಕೊಡುವುದಾದರೆ, ಆಡಿ ಕಂಪೆನಿಯ ಕ್ಯೂ7, ಲಕ್ಜೂರಿ ಕಾರ್, ಮರ್ಸೀಡ್ಸ್ ಬೆಂಚ್ ಜಿಎಲ್ ಎಸ್ 350ಡಿ, ಬಿಎಂ ಡಬ್ಲ್ಯೂ 520ಡಿ, ಮಸ್ತ್ರೀಡ್ಸ್ ಬೆಂಚ್ 250ಡಿ, ಟಯೋಟ ವೇಲ್ಫೇರ್, ಬೆಂಚ್ ಇನ್ ಕ್ಲಾಸ್, ಬೆಂಚ್ ಇ2 20ಡಿ, ಮುಂತಾದವು ಇವೆ ಎಂದು ಕೇಳಲಾಗುತ್ತಿದ್ದು, ದೊಡ್ಡ ದೊಡ್ಡ ಬೆಲೆಬಾಳುವ ಕಾರುಗಳಿವೆ ಯಶ್ ಬಳಿ ಎಂದು ತಿಳಿದುಬಂದಿದೆ.
ನಟ ಯಶ್ ಅವರು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ನಾವು ಹಾರೈಸೋಣ. ಈ ಕೆಜಿಎಫ್ ಮೂಲಕ ಇಡಿ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಇಡೀ ಕೆಜಿಎಫ್ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಯಶ್ ಅವರ ಪಕ್ಕಾ ಅಭಿಮಾನಿಯಾಗಿದ್ದರೆ ತಪ್ಪದೆ ಮಾಹಿತಿನ ಶೇರ್ ಮಾಡಿ ಪ್ರೋತ್ಸಾಹ ನೀಡಿ ಧನ್ಯವಾದಗಳು.(viideo credit : kannada thare tv )