ಕೆಜಿಎಫ್ 2 ಯಶಸ್ವಿಯಾಗುತ್ತಿದ್ದಂತೆ ಅಸಲಿಗೆ ಯಶ್ ಎಲ್ಲಿ ಹೋದರು ಗೊತ್ತಾ..? ರಾಧಿಕಾ ಕನಸು ನನಸು
Updated:Saturday, April 23, 2022, 11:24[IST]

ಕನ್ನಡದ ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ ಟು ಇದೀಗ ವಿಶ್ವದಾದ್ಯಂತ ಸಕ್ಕತ್ ಸದ್ದು ಮಾಡುತ್ತಿದೆ. ಹೌದು ಯಶ್ ಪ್ರೀತಿಯ ಕೆಜಿಎಫ್ ಚಾಪ್ಟರ್ ಟು ಸಿನಿಮಾವನ್ನು ವೀಕ್ಷಕ ಪ್ರಭುಗಳಿಗೆ ಬಿಟ್ಟು ದೂರ ಹೋಗಿದ್ದಾರೆ. ಇಡೀ ದೇಶದಾದ್ಯಂತ ಕೆಜಿಎಫ್ 2 ಚಿತ್ರದ ಹವಾ ಎದ್ದಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನ ದೇಶದ ತುಂಬೆಲ್ಲಾ ನಟ ಯಶ್ ಹಾಗೂ ಅವರ ಇಡೀ ಕೆಜಿಎಫ್ ಚಿತ್ರ ತಂಡ ಸಿನಿಮಾ ಪ್ರಮೋಷನ್ಗಾಗಿ ಓಡಾಟ ನಡೆಸಿತ್ತು. ಇಡೀ ಚಿತ್ರತಂಡ ಮುಂಬೈ, ಹೈದರಾಬಾದ್, ಬೆಂಗಳೂರು, ದೆಹಲಿ ಚೆನ್ನೈ ಹೀಗೆ ಆಯಾ ಸಿನಿಮಾ ಇಂಡಸ್ಟ್ರಿಗೆ ಹೋಗಿ ತಮ್ಮ ಸಿನಿಮಾದ ಪ್ರಚಾರ ಮಾಡಿಕೊಂಡು ಬಂದಿದ್ದರು.
ಅದರಂತೆ ಕೆಜಿಎಫ್2 ದೊಡ್ಡ ಹಿಟ್ ಕೊಟ್ಟಿದೆ. ಕೆಜಿಎಫ್ ಟು ಸಿನಿಮಾ ಹಿಟ್ ಆಗುತ್ತಿದ್ದಂತೆ ನಟ ಯಶ್ ಯಾರ ಕೈಗೂ ಸಿಕ್ಕಿಲ್ಲ. ಬದಲಿಗೆ ಅವರ ಪ್ರೀತಿಯ ಕುಟುಂಬದ ಜೊತೆ ಈಗ ಸಮಯ ಕಳೆಯುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಟ್ರಿಪ್ ಹೊಡೆಯುತ್ತಿದ್ದಾರೆ ಯಶ್. ಹೌದು ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಿಗೆ ಹೆಚ್ಚು ಸಮಯ ನೀಡುವ ಯಶ್ ಅವರು ಎಷ್ಟೇ ಕೆಲಸವಿದ್ದರೂ, ಶೂಟಿಂಗ್ ಹಾಗೂ ಜಾಹೀರಾತು, ಏನಿದ್ದರೂ ಕುಟುಂಬಕ್ಕೆ ನಟ ಯಶ್ ಅವರ ಕುಟುಂಬಕ್ಕೆ ಸಮಯ ಕೊಟ್ಟೆ ಕೊಡುತ್ತಾರೆ. ರಾಧಿಕಾ ಪಂಡಿತ್ ಅವರ ಅಜ್ಜಿಯ ಮನೆ ಗೋವಾದಲ್ಲಿದೆ. ಕೆಜಿಎಫ್ 2 ಸಿನಿಮಾ ಪ್ರೇಕ್ಷಕರಿಗೆ ಕೊಟ್ಟ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಂದಿಗೆ ಗೋವಾದಲ್ಲಿ ಟ್ರಿಪ್ ಹೊಡೆದು ಸಕತ್ ಎಂಜಾಯ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಇದರ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.ನಟ ಯಶ್ ಅವರು ಇದೀಗ ಗೋವಾದಲ್ಲಿ ರಾಧಿಕಾ ಪಂಡಿತ್ ಮಕ್ಕಳ ಜೊತೆ ಆಟ ಆಡುತ್ತಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...