ಯಶ್ ರಾಧಿಕಾ ಪಂಡಿತ್ ಮದುವೆಯ ಸುಂದರ ಕ್ಷಣಗಳು ಹೇಗಿದ್ದವು ನೀವೇ ನೋಡಿ..! ವಿಡಿಯೋ ವೈರಲ್

By Infoflick Correspondent

Updated:Saturday, April 23, 2022, 14:39[IST]

ಯಶ್ ರಾಧಿಕಾ ಪಂಡಿತ್ ಮದುವೆಯ ಸುಂದರ ಕ್ಷಣಗಳು ಹೇಗಿದ್ದವು ನೀವೇ ನೋಡಿ..! ವಿಡಿಯೋ ವೈರಲ್

ರಾಕಿಂಗ್ ಸ್ಟಾರ್ ಯಶ್ ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಹೌದು ಕೆಜಿಎಫ್ ಬರುವ ಮುನ್ನವೇ ಸ್ಯಾಂಡಲ್ವುಡ್ನಲ್ಲಿ ನಟ ಯಶ್ ಅವರು ಅವರದೇ ಆದ ಅಭಿನಯದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು. ಹೌದು ಯಶ್ ಅಭಿನಯದ ಎಲ್ಲಾ ಸಿನಿಮಾಗಳು ಕೂಡ ತುಂಬಾನೇ ಸದ್ದು ಮಾಡಿದ್ದವು ಎಂದರೆ ತಪ್ಪಾಗಲಾರದು. ಆದರೆ ಅವರ ಕನಸು ತುಂಬಾ ದೊಡ್ಡದಾಗಿತ್ತು ಎನ್ನಬಹುದು. ಕನ್ನಡ ಚಿತ್ರರಂಗ ಎಂದ ತಕ್ಷಣ ಬೇರೆಯವರು ಮಾತನಾಡುತ್ತಿದ್ದ ಪರಿಯೇ ಬೇರೆ ಇತ್ತು. ಹಾಗೆ ಅದೆಲ್ಲವನ್ನು ನೋಡಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತುಂಬಾನೇ ಬೇಸರ ಆಗಿದ್ದರು. ಅದನ್ನೆಲ್ಲ ನೋಡಿ ದೊಡ್ಡದಾಗಿ ನಾವು ಸಿನಿಮಾ ಮಾಡಬೇಕು ಕನ್ನಡ ಇಂಡಸ್ಟ್ರಿಯನ್ನು ಎಲ್ಲರೂ ತಿರುಗಿ ನೋಡುವಂತೆ ನಿಜ ಮಾಡಬೇಕು ಎಂದು ಹೇಳಿದ್ದರು.

ಅದರಂತೆ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರು ಆಡಿದ ಮಾತುಗಳನ್ನು ಸಾಬೀತುಪಡಿಸಿದ್ದಾರೆ. ಹೌದು ಕೆಜಿಎಫ್ ಸಿನಿಮಾದ ಮೂಲಕ ಇಡೀ ವಿಶ್ವಮಟ್ಟಕ್ಕೆ ಯಶ್ ತಲುಪಿದ್ದು ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಇಡೀ  ಪ್ರಪಂಚದಲ್ಲಿ ಇರುವವರೆಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ಕೇವಲ ಯಶ್ ಒಬ್ಬರೇ ಇದನ್ನೆಲ್ಲ ಮಾಡಿದ್ದಾರೆ ಎಂದು ಹೇಳಲಿಕ್ಕಾಗದು. ಇಡೀ ಕೆಜಿಎಫ್ ಚಿತ್ರತಂಡ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದೆ. ಹೌದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೌದು ಇದೀಗ ಎಂಟು ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವದಾದ್ಯಂತ 800 ಕೋಟಿ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿರುವುದು ಖುಷಿಯ ವಿಚಾರ. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಇದರ ಜೊತೆ ನಟ ಯಶ್ ಅವರು ಸ್ಯಾಂಡಲ್ವುಡ್ನ ಕ್ಯೂಟ್ ಬೆಡಗಿ ರಾಧಿಕಾ ಪಂಡಿತ್ ಅವರನ್ನು ವಿವಾಹವಾಗಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಜೋಡಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ. ಹೌದು ಯಶಸ್ಸಿನ ಉತ್ತುಂಗದಲ್ಲಿರುವ ನಟ ಯಶ್ ಅವರು ಅಂದು ರಾಧಿಕಾ ಪಂಡಿತ್ ಅವರಿಗೆ ತಾಳಿಕಟ್ಟಿದ ಸಂದರ್ಭ ಹೇಗಿತ್ತು ಗೊತ್ತಾ.? ಮದುವೆ ಸುಂದರ ಕ್ಷಣಗಳನ್ನು ನೀವೊಮ್ಮೆ ಕಣ್ತುಂಬಿಕೊಳ್ಳಿ ಹಾಗೆ ಇನ್ನೂ ಎತ್ತರಕ್ಕೆ ಯಶ್ ಅವರು ಬೆಳೆಯಲಿ ಎಂದು ಕಮೆಂಟ್ ಮಾಡಿ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು  ( video credit; new bharat times )