ಕೆಜಿಎಫ್ ಆರ್ಭಟ ಶುರು ಆಗುತ್ತಿದ್ದಂತೆ ಗಡ್ಡಕ್ಕೆ ಕತ್ತರಿ ಹಾಕಿಸಿದ ಯಶ್..! ಅಸಲಿ ಸತ್ಯ ಏನು ನೋಡಿ

By Infoflick Correspondent

Updated:Wednesday, April 20, 2022, 15:37[IST]

ಕೆಜಿಎಫ್ ಆರ್ಭಟ ಶುರು ಆಗುತ್ತಿದ್ದಂತೆ ಗಡ್ಡಕ್ಕೆ ಕತ್ತರಿ ಹಾಕಿಸಿದ ಯಶ್..! ಅಸಲಿ ಸತ್ಯ ಏನು  ನೋಡಿ

ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ ಟು ಇಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಆರ್ಭಟವ ನಡೆಸಿದೆ. ಪ್ರಪಂಚದ ತುಂಬೆಲ್ಲ ಎಲ್ಲಿ ನೋಡಿದರೂ ಯಶ್ ಅಭಿನಯ ನೋಡಿ ಎಲ್ರೂ ಸಲಾಂ ರಾಕಿ ಬಾಯ್ ಎಂಬುದಾಗಿ ಇದೀಗ ಹೇಳುತ್ತಿದ್ದಾರೆ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೇವಲ ಅಭಿನಯ ಮಾತ್ರವಲ್ಲದೆ, ಅವರ ಸಕ್ಕತ್ತಾದ ಹೇರ್ ಸ್ಟೇಲ್ ಸಾಕಷ್ಟು ಜನರಿಗೆ ಇಷ್ಟ. ಅವರ ತಲೆಯ ಕೂದಲು ಅವರ ಹೇರ್ ಸ್ಟೈಲ್ ಗೆ ಫಿದಾ ಆಗದವರು ಯಾರು ಇಲ್ಲ. ಹಾಗೆ ಅವರ ಗಡ್ಡಕ್ಕೂ ಸಹ ಅಪಾರ ಅಭಿಮಾನಿ ಬಳಗವಿದೆ ಎಂದು ಹೇಳಬಹುದು.

ಯಶ್ ಅವರ ಗಡ್ಡದಂತೆಯೇ, ಅವರು ಬಿಟ್ಟಿರುವ ಗಡ್ಡದ ಸ್ಟೈಲ್ನಲ್ಲಿ ಸಾಕಷ್ಟು ಜನರು ಅವರ ಗಡ್ಡವನ್ನು ಬಿಡುತ್ತಿದ್ದಾರೆ. ಜೊತೆಗೆ ಹೇರ್ ಸ್ಟೈಲ್ ಕೂಡ ಅವರ ರೀತಿಯೇ ಕಾಣಬೇಕು ಎಂಬುದಾಗಿ ಹುಚ್ಚುತನದಲ್ಲಿ ಯಶ್ ಅವರ ಅಭಿಮಾನಿ ಆಗಿದ್ದಾರೆ. ಹೌದು ಇದೀಗ ಯಶ್ ಅವರ ಅದೇ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ಮೂರು ವರ್ಷದ ಹಿಂದೆ ಅಂದರೆ ಕೆಜಿಎಫ್ ಭಾಗ-1 ಬಿಡುಗಡೆಯಾದ ಬಳಿಕ ಅವರ ಕಿರಾತಕ ಸಿನಿಮಾದ ಎರಡನೇ ಭಾಗವಾಗಿ ಕಿರಾತಕ ಭಾಗ-2 ದಲ್ಲಿ ಅಭಿನಯ ಮಾಡಲು ಮುಂದಾಗಿದ್ದರು.  

ಆಗ ನಟಿ ರಾಧಿಕಾ ಅವರು ಕೊನೆಗೂ ಈ ಗಡ್ಡಕ್ಕೆ ಹಾಗೂ ತಲೆ ಕೂದಲಿಗೆ ಕತ್ತರಿ ಬೀಳುವ ಸಮಯ ಬಂದಿತ್ತು ಎಂದು ತುಂಬಾ ಸಂತೋಷ ವ್ಯಕ್ತಪಡಿಸಿದ್ದರು. ಅದರ ವಿಡಿಯೋ ತುಣುಕು ಇದೀಗ ಮತ್ತೆ ವೈರಲ್ ಆಗುತ್ತಿದೆ.

ಹೌದು ಅಂದು ಕೆಜಿಎಫ್ ಭಾಗ-2 ಮಾಡುವ ಪ್ಲಾನ್ ಇರಲಿಲ್ಲ. ಹಾಗಾಗಿ ಕಿರಾತಕ ಭಾಗ-2 ಬರುವದರಲಿತ್ತು.  ಕೆಜಿಎಫ್ ಭಾಗ 1 ಇಂಡಿಯಾದಲ್ಲಿ ಸದ್ದು ಮಾಡಿದ ಕಾರಣ ಭಾಗ-2 ಸಿನಿಮಾದಲ್ಲಿ ಅಭಿನಯ ಮಾಡಿ ಅದನ್ನು ಪ್ರೇಕ್ಷಕ ಪ್ರಭುಗಳಿಗೆ ಇದೀಗ ಕೊಟ್ಟು ಅವರ ಕುಟುಂಬದ ಜೊತೆಗೆ ಮಾಲ್ಡಿವ್ಸ್ ಗೆ ತೆರಳಿದ್ದಾರೆ ಯಶ್ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಡಿಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು.