ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ !! ಸ್ಪರ್ದಿ ಗಳಲ್ಲಿ ನಡುಕ ಸುರು !
ಈ ಸೀಸನ್ 12 ರ ವೈಲ್ಡ್ ಕಾರ್ಡ್ ಎಂಟ್ರಿಗಳು ಸ್ಪರ್ಧೆಯಲ್ಲಿ ಹೊಸ ತೀವ್ರತೆ ಮತ್ತು ಪ್ರತಿಭೆಯನ್ನು ತಂದಿವೆ.
ಕಿಚ್ಚ ಸುದೀಪ್ ಅವರ ಮಾತಿನ ಪ್ರಕಾರ, ಈ ಸೀಸನ್ ಡಿಫರೆಂಟ್ ಆಗಿದ್ದು, ಸ್ಪರ್ಧೆಯ ಸ್ವರೂಪದಲ್ಲಿ ನೂತನತೆ ಇದೆ ಎಂದು ತೋರುತ್ತಿದೆ
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 12 ಗೆ ಕೆಲ ದಿನಗಳ ಹಿಂದೆಯಷ್ಟೇ ಮೂರು ಜನ ಕಂಟೆಸ್ಟೆಂಟ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು ಆ ಕಂಟೆಸ್ಟೆಂಟ್ಗಳು ಯಾರೆಂದರೆ ಸೂರಜ್ ಸಿಂಗ್ ಗುರು ಮತ್ತು ರಿಷಾ ಗೌಡ ಅವರು ಅದಲ್ಲದೆ ವೀಕ್ಷಕರೇ ಈ ಮೂವರು ಕಂಟೆಸ್ಟೆಂಟ್ಗಳು ತುಂಬಾನೇ ಪವರ್ಫುಲ್ ಆಗಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಬಹುದು ಇದೀಗ ಬಿಗ್ ಬಾಸ್ 12 ಕಡೆಯಿಂದ ಮತ್ತೊಂದು ಲೇಟೆಸ್ಟ್ ಅಪ್ಡೇಟ್ ಬರುತ್ತಿದ್ದು ಮತ್ತೊಬ್ಬ ಹೊಸ ಕಂಟೆಸ್ಟೆಂಟ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಾರೆ ಅದು ಯಾರು ಎಂದು ತಿಳಿಸುತ್ತೇನೆ
ಅದಕ್ಕಿಂತ ಮುಂಚೆ ಈ ಸೀಸನ್ ನಲ್ಲಿ ಗಿಲ್ಲಿ ನಟನನ್ನು ಯಾರು ಇಷ್ಟಪಡುತ್ತೀರಿ ಕಮೆಂಟ್ ಮೂಲಕ ತಿಳಿಸಿ ಹಾಗೂ ಕಿಚ್ಚ ಸುದೀಪ್ ಅವರು ಹೇಳಿದಂತೆ ಈ ಸೀಸನ್ ತುಂಬಾನೇ ಡಿಫರೆಂಟ್ ಎಂದು ಹೇಳಬಹುದು ಹಾಗಾದರೆ ವೀಕ್ಷಕರೇ ಮುಂದಿನ ವಾರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುವವರು ಯಾರೆಂದು ಬಂದಿರುವ ಮಾಹಿತಿ ಪ್ರಕಾರ ಕನ್ನಡ ಸೀರಿಯಲ್ ನಾಗಿನಿಟು ಹಾಗೂ ಮಾರಿಗಲು ವೆಬ್ ಸೀರೀಸ್ ಖ್ಯಾತಿಯ ನಿನಾದ ಹರಿತ್ಸ ಎಂದು ಹೇಳಬಹುದು ವೀಕ್ಷಕರೇ ಇವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮೂಲಕ ತಿಳಿಸಿ




