ಎದೆಯ ಸೈಜ್ ಹಾಗೂ ಗುಪ್ತಾಂಗದ ಫೋಟೋ ಕಳುಹಿಸಿ ಎಂದ ವ್ಯಕ್ತಿಗೆ ಏನು ಉತ್ತರ ಕೊಟ್ಟರು ಗೊತ್ತೆ ನಟಿ ಯಶಿಕಾ

By Infoflick Correspondent

Updated:Tuesday, April 5, 2022, 20:21[IST]

ಎದೆಯ ಸೈಜ್ ಹಾಗೂ ಗುಪ್ತಾಂಗದ ಫೋಟೋ ಕಳುಹಿಸಿ ಎಂದ ವ್ಯಕ್ತಿಗೆ ಏನು ಉತ್ತರ ಕೊಟ್ಟರು ಗೊತ್ತೆ ನಟಿ ಯಶಿಕಾ

ಈ ಇನ್ಸ್ಟಾಗ್ರಾಂ ನಲ್ಲಿ ಹೆಚ್ಚಿನ‌ ನಟಿಯರು ಆಸ್ಕ್ ಮಿ ಎನಿಥಿಂಗ್ ಅನ್ನುವ ಸೆಶನ್ ನಡೆಸುವುದು ಇದೀಗ ಕಾಮನ್ ಅಗಿದೆ. ಈ ಮೂಲಕ ಅಭಿಮಾನಿಗಳು ಯಾವುದೇ ರೀತಿಯ ಪ್ರಶ್ನೆನಾ ಕೇಳಬಹುದು.   

ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕುರಿತಾಗಿ ತನಗಿರುವ ಕುತೂಹಲವನ್ನು ಪ್ರಶ್ನೆ ಮೂಲಕ ಕೇಳಿ ಬಗೆ ಹರಿಸಿಕೊಳ್ಳುತ್ತಾರೆ. ಆದರೆ ಕೆಲ ಕೆಟ್ಟ ಮನಸ್ಥಿತಿ ಜನ ವಿಕೃತ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಕೆಲ ನಟಿಯರು ಸರಿಯಾಗಿ ಚಾಟಿ ಬೀಸುತ್ತಾರೆ. 

ತಮಿಳು ನಟಿ ಯಶಿಕಾ ಆನಂದ್ ಕೆಟ್ಟ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದಾರೆ. ಯಶಿಕಾ ಆನಂದ್ ಅವರು ತಮಿಳುನಾಡಿನ ಜನಪ್ರಿಯ ಮಾಡೆಲ್ ಕಮ್ ನಟಿ. ಇವರು ತಮಿಳಿನ ‘ಕವಲೈ ವೇಡಮ್’, ‘ನೋಟಾ’, ‘ಧುರುವಾಂಗಲ್ ಪಾಥಿನಾರು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಹಾಗು ಬಿಗ್ ಬಾಸ್ ತಮಿಳು 2’ ಕಾರ್ಯಕ್ರಮದಲ್ಲಿ ಯಶಿಕಾ ಆನಂದ್ ಸ್ಪರ್ಧಿಸಿದ್ದರು.  

ನಟಿ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎಂದು ಕೇಳಿದ್ದು ಆಗ ಒಬ್ಬ ವ್ಯಕ್ತಿ ನಿಮ್ಮ ಬೂಬ್ ಸೈಜ್ ಎಷ್ಟು ಅಂತ ಕೇಳಿದ್ದಾನೆ. ಇದಕ್ಕೆ ಯಶಿಕಾ ಅವರು ನಿನ್ಮ‌ ಬಾಲ್ ಗಿಂತ ದೊಡ್ಡದು ಮುಟ್ಟಿನೋಡುವ ಹಾಗೆ ಉತ್ತರ ಕೊಟಿದ್ದಾರೆ. 

ಇನ್ನೊಬ್ಬ ವಿಕೃತ ವ್ಯಕ್ತಿ ಅಶ್ಲೀಲವಾಗಿ ನಿಮ್ಮ ಪುಸ್ಸಿ ಅಂದರೆ ಗುಪ್ತಾಂಗದ ಫೋಟೋ ಕಳುಹಿಸಿ ಅಂದಿದ್ದ. ಅದಕ್ಕೆ ಯಶಿಕಾ ತನ್ನ‌ ಮುಖಕ್ಕೆ ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದಾರೆ. ಇನ್ನೊಬ್ಬಾತ ನಿಮ್ಮ ದೇಹದ ಮೆಜೆರ್ ಮೆಂಟ್ ಕೇಳಿದ್ದ, ಆತನ ಬಳಿ ಓಹ್ ನನಗೆ ಡ್ರೆಸ್ ಹೊಲಿದು ಕೊಡ್ತೀರಾ? ತುಂಬಾ ಧನ್ಯವಾದಗಳು ಎಂದು ಬೋಲ್ಡ್ ಉತ್ತರ ಕೊಟ್ಟಿದ್ದಾರೆ.