ಸುಂದರಿಯನ್ನು ಕೆಣಕಿ ಕಪಾಳಕ್ಕೆ ಹೊಡೆಸಿ ಕೊಂಡ ರಾಮ್ ಗೋಪಾಲ ವರ್ಮಾ ವಿಡಿಯೋ ವೈರಲ್ :

Updated: Wednesday, October 13, 2021, 19:33 [IST]

ಸುಂದರಿಯನ್ನು ಕೆಣಕಿ ಕಪಾಳಕ್ಕೆ ಹೊಡೆಸಿ ಕೊಂಡ ರಾಮ್ ಗೋಪಾಲ ವರ್ಮಾ ವಿಡಿಯೋ ವೈರಲ್ :

ಹೌದು ಸ್ನೇಹಿತರೆ ಭಾರತ ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಆಗಾಗ ತುಂಬಾ ಸದ್ದು ಮಾಡುತ್ತಾರೆ. ಕೆಲವೊಂದಿಷ್ಟು ವಿಚಾರಗಳಿಗೆ ರಾಮ್ ಗೋಪಾಲ್ ವರ್ಮಾ ಅವರು ಸುದ್ದಿಯಾಗುತ್ತಾರೆ. ಯುವ ನಟಿಯರ ಜೊತೆ ನಟಿಸುತ್ತಾ ಚಿತ್ರವಿಚಿತ್ರವಾಗಿ ಆಡುತ್ತಾ, ವರ್ಮಾ ಸಾಕಷ್ಟು ಬಾರಿ ತುಂಬಾನೇ ಅತಿರೇಕ ಹಾಗೂ ತುಂಬಾನೆ ಡಿಫರೆಂಟ್ ಎಂದೆನಿಸಿದ್ದು ಸತ್ಯ. ಇತ್ತೀಚಿಗಷ್ಟೇ ನಟಿ ಹಾಗೂ ಮಾಡೆಲ್ ಅಶು ರೆಡ್ಡಿ ಜೊತೆ ಕಾಫಿ ಶಾಪ್ ನಲ್ಲಿ ಕುಳಿತುಕೊಂಡು ನಟಿಯ ದೇಹದ ಆ ಭಾಗದ ಬಗ್ಗೆ ಮಾತನಾಡಿ ಕೆನ್ನೆಗೆ ಏಟು ತಿಂದಿದ್ದಾರೆ...

ಹೌದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಹೆಚ್ಚು ವೈರಲ್ ಆಗುತ್ತಿದೆ. ಮೊದಲಿಗೆ  ರಾಮ್ ಗೋಪಾಲ್ ವರ್ಮಾ ಅವರು ಒಂದು ಐಷಾರಾಮಿ ಕಾರಿನಲ್ಲಿ ಬರುತ್ತಾರೆ. ಕಾಫಿ ಶಾಪ್ ನಲ್ಲಿ ನಟಿ ಅಶು ರೆಡ್ಡಿ ಬೋಲ್ಡಾಗಿ ಡ್ರೆಸ್ ಮಾಡಿಕೊಂಡು ಕುಳಿತಿರುತ್ತಾರೆ. ಆಗ ನಾನು ಯಾರು ಗೊತ್ತಾ, ನನ್ನ ನೋಡಿದ್ದೀಯಾ ಎಂದು ನಟಿಗೆ ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡುತ್ತಾರೆ. ನಂತರ ಯಾರು ನೀವು ನನಗೆ ಗೊತ್ತೇ ಇಲ್ಲ, ಎಂದಿಗೂ ನಿಮ್ಮನ್ನು ನೋಡಿಲ್ಲ ಎಂದು ಅಶು ಹೇಳುತ್ತಾಳೆ. ಆಗ ಕುಳಿತುಕೊಳ್ಳಲು ಪರ್ಮಿಷನ್ ಕೇಳಿದ ಗೋಪಾಲ್ ವರ್ಮಾ, ಇದ್ದಕ್ಕಿದ್ದಂತೆ ನಿನ್ನ ತೊಡೆ ತುಂಬಾ ಚೆನ್ನಾಗಿದೆ, ನನಗೆ ಇಷ್ಟ ಆಯಿತು ಎಂದು ಹೇಳಿಬಿಡುತ್ತಾರೆ.

ಆಗ ರಾಮ್ ಗೋಪಾಲ್ ವರ್ಮಾ ಅವರಿಗೆ ಅಶು ರೆಡ್ಡಿ ಅವರು ಕೆನ್ನೆಗೆ ಬಾರಿಸುತ್ತಾರೆ. ಇದೊಂದು ಸಂಪೂರ್ಣ ಸ್ಕ್ರಿಪ್ಪೆಡ್ ಆಗಿದ್ದು, ಪ್ರೋಮೊ ವಿಡಿಯೋ ಇದಾಗಿದೆ. ಹೌದು ಈ ಪೂರ್ತಿ ವಿಡಿಯೋ ಯಾವ ರೀತಿ ಇರುತ್ತದೆ ಎಂದು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ ಇವರ ಅಭಿಮಾನಿಗಳು. ಜೊತೆಗೆ ರಾಮ್ ಗೋಪಾಲ್ ವರ್ಮಾ ಅವರ ಕೆನ್ನೆಗೆ ಬಾರಿಸಿದ ನಟಿಯ ಈ ವಿಡಿಯೋವನ್ನು ಹೆಚ್ಚು ಜನರ ನೋಡಿ ಸಕ್ಕತ್ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಹೇಗಿದೆ ಗೊತ್ತ.? ನೀವೇ ಒಂದು ಬಾರಿ ನೋಡಿ, ನಿಜಕ್ಕೂ ಒಂದು ಒಳ್ಳೆಯ ಅನುಭವ ನಿಮಗೂ ಸಿಕ್ಕಂತಾಗುತ್ತದೆ, ಧನ್ಯವಾದಗಳು....