ಸ್ನಾನ ಮಾಡುತ್ತಿರುವ ಹಾ* ಟ್ ವಿಡಿಯೋ ಹಂಚಿಕೊಂಡ ನಟಿ..! ಮಾನ ಇದೆಯಾ ನಿಂಗೆ ಎಂದ ನೆಟ್ಟಿಗರು

Updated: Saturday, May 8, 2021, 10:43 [IST]

ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದು, ಹಾಗೇನೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೆಚ್ಚು ಮಾದಕ ವಿಡಿಯೋಗಳನ್ನ, ಫೋಟೋಸ್ ಗಳನ್ನ ಪೋಸ್ಟ್ ಮಾಡಿ, ಹೆಚ್ಚು ಅಭಿಮಾನಿ ಬಳಗ ಹೊಂದಿದ್ದಾರೆ. ಹಾಗೇನೆ ನಟಿ ಶ್ರೀ ರೆಡ್ಡಿ ವಿವಾದಾತ್ಮಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಶ್ರೀ ರೆಡ್ಡಿಯವರು ಇದೀಗ ಮತ್ತೊಮ್ಮೆ ಮಾದಕ ವಿಡಿಯೋ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

ನಟಿ ಶ್ರೀ ರೆಡ್ಡಿ ಅವರು ಮತ್ತೊಮ್ಮೆ ತುಂಬಾನೇ ಹಾ*ಟ್ ಆಗಿ ನೋಡುಗರಿಗೆ ಕಾಣಿಸುತ್ತ, ಬಾತ್ ಟಬ್ ನಲ್ಲಿ ಸ್ಥಾನ ಮಾಡಲು ಮುಂದಾಗುತ್ತಾರೆ. ತದನಂತರ ನೀರಿನಲ್ಲಿ ಇಳಿದ ಬಳಿಕವೇ, ಅದರ ಅನುಭವವನ್ನು ಸಹ ಇದೀಗ ವಿಡಿಯೋದಲ್ಲಿ ಎಕ್ಸ್ಪ್ರೆಸ್ ಮಾಡಿದ್ದಾರೆ. ಹೌದು ಈ ನಟಿ ಇದೀಗ ತಾವು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಕೆಲವರು ಸಕರಾತ್ಮಕ ಅಭಿಪ್ರಾಯ ತಿಳಿಸಿದ್ದಾರೆ. 

ಹಾಗೆ ನೆಟ್ಟಿಗರು ಶ್ರೀ ರೆಡ್ಡಿಯವರ ಈ ವಿಡಿಯೋ ನೋಡಿ ನಿನಗೆ ಮಾನ ಮರ್ಯಾದೆ ಇಲ್ವಾ ತಾಯಿ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ನಟಿಯ ಈ ಮಾ*ದಕ ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ. ಯಾವಾಗಲೂ ಏನೋ ಒಂದು ವಿಡಿಯೋವನ್ನ ಅಥವಾ ಫೋಟೋಗಳನ್ನು ಶೇರ್ ಮಾಡಿ ತುಂಬಾನೇ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಆಗಾಗ ಕೆಲ ವಿಚಾರಗಳಿಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು, ತುಂಬಾನೇ  ಚರ್ಚೆಯಲ್ಲಿರುತ್ತಾರೆ ಸಹ. ನೀವು ಒಂದು ಬಾರಿ ಮಾತ್ರ ಈಕೆಯ ಬಾತ್ ಟಬ್ ವಿಡಿಯೋವನ್ನು ನೋಡಿ. ಈಕೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ವಿಡಿಯೋ ಶೇರ್ ಮಾಡಿ ಹಾಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಲೈಕ್ ಮಾಡಿ ಧನ್ಯವಾದಗಳು...