ಜವಾನಿ ತೇರಾ ಹಾಂ ಎಂದು ಹಾಟ್ ನಟಿ ಜೊತೆ ಡ್ಯಾನ್ಸ್ ಮಾಡಿದ ವಿಜಯ್...! ವಿಡೀಯೋ ಈಗ ವೈರಲ್

By Infoflick Correspondent

Updated:Tuesday, August 23, 2022, 11:47[IST]

ಜವಾನಿ ತೇರಾ ಹಾಂ ಎಂದು ಹಾಟ್ ನಟಿ ಜೊತೆ ಡ್ಯಾನ್ಸ್ ಮಾಡಿದ ವಿಜಯ್...! ವಿಡೀಯೋ ಈಗ ವೈರಲ್

ರಾಧಿಕಾ ಬಂಗಿಯಾ ಭಾರತೀಯ ನಟಿ, ರೂಪದರ್ಶಿ, ಸಾಮಾಜಿಕ ಪ್ರಭಾವಿ ಮತ್ತು ಯೂಟ್ಯೂಬರ್ ಅವರು ಮುಖ್ಯವಾಗಿ ಹಲವಾರು ವಿಭಿನ್ನ ವೇದಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಭಾವಂತ ಮತ್ತು ಕಠಿಣ ಪರಿಶ್ರಮದ ನಟಿ ಇವರು ಎನ್ನಲಾಗಿದೆ. ನಟಿ ರಾಧಿಕಾ ಬಂಗಿಯಾ 2017 ರಲ್ಲಿ ಇರಾದ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಟಿ ರಾಧಿಕಾ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅನೇಕ ಬಳ್ಳಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ, ರೂಪದರ್ಶಿ, ನರ್ತಕಿ, ಸಾಮಾಜಿಕ ಪ್ರಭಾವಿ ಮತ್ತು ಯುಟ್ಯೂಬ್ ಕಲಾವಿದೆ. ಅವರು ಮುಂಬೈನ ನಟಿ ಹಾಗೂ ಚಲನಚಿತ್ರ ಮತ್ತು ದೂರದರ್ಶನದಲ್ಲಿ ಸಕ್ರಿಯರಾಗಿದ್ದಾರೆ.   

ರಾಧಿಕಾ ಬಂಗಿಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಆಗಿರುವ ನಟಿಯಾಗಿದ್ದು ಇವರು 1990 ರಲ್ಲಿ ಜನಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗಲೂ ಕೂಡ 16ರ ಯುವತಿಯಂತೆ ಕಾಣುವ ನಟಿ ರಾಧಿಕಾ ಭಂಗಿಯ ಅವರಿಗೆ ಸುಮಾರು 30 ವರ್ಷ ಆಸ ಪಾಸು ಎಂದು ಹೇಳಲಾಗುತ್ತಿದೆ. ಹೌದು ರಾಧಿಕಾ ಬಂಗಿಯ ಅವರು ಕೆಲವೊಂದಿಷ್ಟು ಸ್ಟಾರ್ ನಟರ ಜೊತೆ ಆಗಾಗ ಕೆಲ ಹೊತ್ತು ರೀಲ್ಸ್ ಮಾಡುತ್ತಾ ಹೆಜ್ಜೆ ಹಾಕಿ ವೈರಲ್ ಆಗುತ್ತಾರೆ. ಇದೀಗ ಲಿಗರ್ ಸಿನಿಮಾದ ಸಕತ್ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿರುವ ನಟ ವಿಜಯ್ ದೇವರಕೊಂಡ ಜೊತೆ ಈ ರಾಧಿಕಾ ಸಕ್ಕತ್ ಸ್ಟೆಪ್ ಹಾಕಿ ಸುದ್ದಿ ಆಗಿದ್ದಾರೆ. ಇವರ ವಿಡಿಯೋಗೆ ಅಭಿಮಾನಿಗಳು ಸಹ ಖುಷಿಯಾಗಿದ್ದು ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ನಟ ವಿಜಯ್ ದೇವರಕೊಂಡ ಅವರು ಸಾಮಾನ್ಯವಾಗಿ ಎಲ್ಲಿ ನೋಡಿದರೂ ಅವರ ಪ್ರೀತಿಯ ಅಭಿಮಾನಿಗಳ ಜೊತೆ ಹೆಚ್ಚು ಆತ್ಮೀಯತೆ ಹೊಂದಿರುವುದನ್ನು ನೋಡಿದ್ದೀರಿ. ಹಾಗೆ ಕೆಲವೊಂದಿಷ್ಟು ವಿಡಿಯೋ ಗಳಲ್ಲಿ ವಿಜಯ್ ದೇವರಕೊಂಡ ಅವರು ಅವರ ಅಭಿಮಾನಿಗಳು ಕೇಳಿದ ಹಾಗೆ ನೃತ್ಯ ಮಾಡಿ ಫೋಟೋಗಳನ್ನು ತೆಗೆದುಕೊಳ್ಳುವುದಕ್ಕೆ ಸಹಕರಿಸಿ ಸದಾ ಮುಂದಿರುತ್ತಾರೆ. ಹಾಗೆ ಹೆಚ್ಚು ಪ್ರೀತಿ ನೀಡುತ್ತಾರೆ. ಅದರಂತೆ ನಟಿ ರಾಧಿಕಾ ಅವರೊಟ್ಟಿಗೆ ಕೂಡ ಈಗ ಹೆಜ್ಜೆ ಹಾಕಿದ ಪರಿ ನಿಜಕ್ಕೂ ಅದ್ಭುತವಾಗಿದೆ. ಇಲ್ಲಿದೆ ನೋಡಿ ವಿಡಿಯೋ. ಹಾಗೆ ಒಮ್ಮೆ ವಿಡೀಯೋ ನೋಡಿ ಬೆರಗಾಗುತ್ತೀರಾ. ಅಸಲಿಗೆ ವಿಜಯ್ ದೇವರಕೊಂಡ ಈಕೆ ಜೊತೆ ಡ್ಯಾನ್ಸ್ ಮಾಡಿದ್ದು ಹೇಗೆ ಅನ್ನಿಸಿತು ಎಂದು ಕಮೆಂಟ್ ಮೂಲಕ ವಿಡಿಯೋ ನೋಡಿದ ಬಳಿಕ ತಿಳಿಸಿ. ಹಾಗೆ ಲೀಗರ್ ಚಿತ್ರತಂಡಕ್ಕೆ ಶುಭ ಕೋರಿ ಧನ್ಯವಾದಗಳು...