ಬಿಳಿ ಎಕ್ಕದ ಗಣಪತಿಯನ್ನ ಈ ರೀತಿ ಪೂಜೆಮಾಡಿ ಪ್ರತಿಷ್ಠಾಪನೆ ಮಾಡಿದರೆ ತುಂಬಾ ಒಳ್ಳೆಯ ಪ್ರತಿಫಲ ದೊರಕುತ್ತದೆ ....

Updated: Tuesday, June 8, 2021, 19:55 [IST]

ಎಕ್ಕದ ಗಿಡದ ಬಗ್ಗೆ ನಾವು ಕೇಳಿರುತ್ತೇವೆ ಮತ್ತು ಎಕ್ಕದ ಗಿಡವನ್ನು ನೋಡಿರುತ್ತೇವೆ ಕೂಡ ಇದರ ಜೊತೆಗೆ ನಾವು 2ವಿಧದಲ್ಲಿ ಎಕ್ಕದ ಹೂವನ್ನು ಕಾಣಬಹುದು ಅಂದರೆ ಎರಡು ವಿಧದ ಬಣ್ಣಗಳಲ್ಲಿ ಈ ಎಕ್ಕದ ಹೂವನ್ನು ಕಾಣಬಹುದು ಭುಜಗಳಿಗೆ ಬಿಳಿ ಎಕ್ಕದ ಹೂವು ಶ್ರೇಷ್ಠವಾದದ್ದು ಹಾಗೆ ಈ ಬಿಳಿ ಎಕ್ಕದ ಹೂವಿನ ಗಿಡದ ಎಲೆಯ ಕೂಡ ಸಾಕಷ್ಟು ಆಯುರ್ವೇದ ಮದ್ದುಗಳಲ್ಲಿ ಬಳಕೆ ಆಗುತ್ತದೆ ಕೂಡ 

ಇನ್ನೂ ಸಕ್ಕರೆ ಕಾಯಿಲೆ ನಿವಾರಣೆಗಾಗಿ ಕೂಡ ಈ ಎಲೆ ಹೆಚ್ಚು ಪ್ರಯೋಜನಕಾರಿಯಾಗಿದೆ ಆದರೆ ನಾವು ಈ ದಿನದ ಮಾಹಿತಿಯಲ್ಲಿ ಎಕ್ಕದ ಗಿಡದ ಬಗೆಗಿನ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಪಂಡಿತ್  ಜ್ಞಾನೇಶ್ವರ್ ರಾವ್ ರವರಿಂದ ತಿಳಿಯೋಣ.  

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಎಕ್ಕದ ಹೂವನ್ನು ಶಿವನಿಗೆ ಸಮರ್ಪಣೆ ಮಾಡುವುದರಿಂದ ಶಿವ ದೇವ ಸಂತಸಗೊಳ್ಳುತ್ತಾರೆ ಹಾಗೂ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಅಷ್ಟೇ ಅಲ್ಲ ಮಂಗಳವಾರದ ದಿವಸದಂದು ಎಕ್ಕದ ಹೂವಿನ ಮಾಲೆಯನ್ನು ಗಣಪತಿಗೆ ಅರ್ಪಣೆ ಮಾಡುವುದರಿಂದ ಸರ್ವ ವಿಘ್ನಗಳು ಕೂಡ ಪರಿಹಾರ ಆಗುತ್ತದೆ. 

ಯಾವತ್ತಿಗೂ ಕೂಡ ಮನೆಯ ಬಲಭಾಗದಲ್ಲಿ ಈ ಎಕ್ಕದ ಗಿಡವನ್ನು ಬೆಳೆಸಬೇಕು ಎಂದು ಹೇಳಲಾಗುತ್ತದೆ ಎಕ್ಕದ ಗಿಡ ದಲ್ಲಿ ವಿಷ್ಣುದೇವ ಲಕ್ಷ್ಮೀದೇವಿ ಗಣಪತಿ ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಸಹ ಇದೆ.

ಎಕ್ಕದ ಗಿಡದ ಬೇರಿನಿಂದ ವಿಘ್ನೇಶ್ವರನ ಮೂರ್ತಿಯನ್ನು ಮಾಡಿಸಿ ಅದನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಮನೆಗೆ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಯಾರಿಗೆ ಜೀವನದಲ್ಲಿ ಕೇವಲ ಅಡೆತಡೆಗಳೆ ಆಗುತ್ತಿದೆ ಹಾಗೂ 


ಒಳ್ಳೆಯ ಕೆಲಸಗಳಿಗೆ ವಿಘ್ನ ಆಗುತ್ತಿದೆ ಅಂಥವರು ಮನೆಯಲ್ಲಿ ಎಕ್ಕದ ಬೇರಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬಹುದು ಹಾಗೆ ಎಕ್ಕದ ಬೇರಿನಿಂದ ಮಾಡಿದ ಗಣಪತಿಯ ಆರಾಧನೆ ಮಾಡುವುದಕ್ಕೆ ಶ್ರೇಷ್ಠವಾದ ದಿವಸ ಮಂಗಳವಾರದ ದಿವಸ ಆಗಿರುತ್ತದೆ.

ನಿಮಗಿದು ತಿಳಿದಿರಲಿ ಎಕ್ಕದ ಬೇರಿನಿಂದ ಮಾಡಿದ ಗಜಾನನನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು

 ಅಂದರೆ ಯಾವುದೇ ಕಾರಣಕ್ಕೂ ಅಷ್ಟಮಿ ನವಮಿ ದಿವಸದಂದು ಪ್ರತಿಷ್ಠಾಪನೆ ಮಾಡಬೇಡಿ ಯಾವುದಾದರೂ ಒಳ್ಳೆಯ ದಿವಸ ಅಂದರೆ ಶುಕ್ರವಾರದ ದಿವಸದಂದು ಬರುವ ಒಳ್ಳೆಯ ಸಮಯದಲ್ಲಿ ಗಣಪತಿಯ ಈ ಎಕ್ಕದ ಬೇರಿನ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಮೊದಲನೆಯ ಮಂಗಳವಾರ ಅಂದರೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮೊದಲನೇ ಮಂಗಳವಾರ ಅಥವ ಪ್ರತಿಷ್ಠಾಪನೆ ಮಾಡಿದ ದಿವಸದಂದು ಗಣಪತಿಯ ಮೂರ್ತಿಗೆ ಅರಿಶಿಣವನ್ನು ಲೇಪ ಮಾಡಿ ಪೂಜೆಯನ್ನು ಸಮರ್ಪಣೆ ಮಾಡಬೇಕು, 

ದೂಪಾ ದೀಪಾರಾಧನೆಯ ನಂತರ ಗಣಪತಿಯ ಮಂತ್ರವನ್ನು ಪಠಿಸಬೇಕು ನಂತರ ಬರುವ ಮಂಗಳವಾರದ ದಿವಸದಂದು ಗಣಪತಿಯ ಮೂರ್ತಿಗೆ ಶ್ರೀಗಂಧವನ್ನು ಲೇಪನ ಮಾಡಿ ಪೂಜೆ ಸಲ್ಲಿಸಬೇಕು. ಈ ರೀತಿ ಪೂಜೆಯನ್ನು ಗಣಪತಿಗೆ ಮಾಡುವುದರಿಂದ ಸರ್ವ ವಿಘ್ನಗಳು ನಿವಾರಣೆ ಆಗುತ್ತದೆ.

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಯಾರ ಮನೆಯಲ್ಲಿ ತೊಂದರೆಗಳು ಹೆಚ್ಚಾಗಿ ಕಾಡುತ್ತಾ ಇರುತ್ತದೆ ಅಂಥವರು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುವುದರಿಂದ ಸರ್ವ ವಿಘ್ನಗಳು ನಿವಾರಣೆಯಾಗಿ ಮನೆಯಲ್ಲಿ ಶುಭಕಾರ್ಯಗಳು ಜರಗುತ್ತದೆ. 

ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಆ ಮನೆಯಲ್ಲಿ ಹೆಚ್ಚು ಮಡಿ ಅನ್ನು ಪಾಲಿಸುವುದು ಶ್ರೇಷ್ಠವಾಗಿರುತ್ತದೆ ಧನ್ಯವಾದ.