ನಿಮ್ಮ ಮನೆಯಲ್ಲಿ ಇರುವಂತಹ ತೆಂಗಿನಕಾಯಿಯಿಂದ ನಿಮ್ಮ ಎಲ್ಲಾ ಕಷ್ಟಗಳನ್ನು ಅಷ್ಟದಾರಿದ್ರ್ಯಾವನ್ನು ಬಗೆಹರಿಸಿಕೊಳ್ಳಬಹುದು

Updated: Friday, June 4, 2021, 09:07 [IST]

ನಮಸ್ಕಾರ ಬಂಧುಗಳೇ ಎಲ್ಲರ ಮನೆಯಲ್ಲೂ ಸಹ ಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತವೆ ವಯಕ್ತಿಕವಾಗಿ ಆಗಿರಬಹುದು ಅಥವಾ ಉದ್ಯೋಗಕ್ಕೆ ಸಂಬಂಧಪಟ್ಟಂತಹ ಗಳಆಗಿರಬಹುದು. ಇಂತಹ ಕಷ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾವು ಇಂದು ಒಂದು ದೈವಶಕ್ತಿ ಆದಂತಹ ಉಪಯೋಗವನ್ನು ಇಲ್ಲಿ ಹೇಳುತ್ತಿದ್ದೇವೆ. 

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಈ ಒಂದು ಉಪಾಯದಿಂದ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ವೈವಾಹಿಕ ಸಮಸ್ಯೆ ಇತರ ಎಲ್ಲ ಸಮಸ್ಯೆಗಳು ಸಹ ಬಗೆಹರಿಯುತ್ತವೆ. ಅಷ್ಟೇ ಅಲ್ಲದೆ ಉದ್ಯೋಗ ವ್ಯವಹಾರಗಳಲ್ಲಿ ಸಹ ಇರುವಂತಹ ಸಮಸ್ಯೆಗಳನ್ನು ಬಗೆಹರಿಸುತ್ತದೆ. 

ಇನ್ನು ಅದು ಹೇಗೆಂದರೆ ಈ ಒಂದು ಕೆಲಸವನ್ನು ಸೋಮವಾರ ಅಥವಾ ಶುಕ್ರವಾರದಂದು ಆರಂಭಿಸಬೇಕಾಗುತ್ತದೆ ಇದನ್ನು ಸತತ ಮೂರು ದಿನಗಳವರೆಗೆ ಮಾಡಬೇಕಾಗುತ್ತದೆ. ಈ ಕೆಲಸವನ್ನು ಸೋಮವಾರ ಅಥವಾ ಶುಕ್ರವಾರದ ದಿನದಂದು ಬೆಳಗ್ಗೆ 6:00 ಅಥವಾ ಸಂಜೆ 6 ಗಂಟೆಯ ಸಮಯದಲ್ಲಿ ಮಾಡಬೇಕಾಗುತ್ತದೆ. 

ಮೊದಲು ಮನೆಯ ನೆಲವನ್ನು ಹಸುವಿನ ಗಂಜಲಾದಿಂದ ಸ್ವಚ್ಛಗೊಳಿಸಿ .ನೀವು ಸಹ ಸ್ವಚ್ಛವಾಗಿರಬೇಕು. ದೇವರಮನೆ ಸಹ ಸ್ವಚ್ಛವಾಗಿರಬೇಕು ನೀವು ದೇವರ ಮನೆಯಲ್ಲಿ ಕುಳಿತುಕೊಂಡು ದೇವರಿಗೂ ಅಲಂಕಾರ ಮಾಡಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದವರು, ತಮ್ಮ ಗಂಡು ಮಕ್ಕಳಿಗೇ ಹೆಣ್ಣು ಅಲಂಕಾರ ಹಾಕಿ ನೋಡಿ ಆನಂದಪಡುವಂತೆಯೇ ಭಕ್ತನು, ತನ್ನ ಆರಾಧ್ಯ ದೈವನಿಗೆ ಬೆಣ್ಣೆ, ಗೋಡಂಬಿ, ಪುಷ್ಪ ಮೊದಲಾದುವುಗಳಿಂದ ಅಲಂಕರಿಸಿ ಆನಂದಪಡುತ್ತಾನೆ. ಮನುಷ್ಯನ ಉತ್ಕಟ ಭಕ್ತಿಯಿಂದ ಬೆಳೆದದ್ದೇ ವಿವಿಧ ಬಗೆಯ ಅಲಂಕಾರಗಳು.

ಒಂದು ತೆಂಗಿನಕಾಯಿಯನ್ನು
ತೆಗೆದುಕೊಂಡು ನಂತರ ಎರಡು ವೀಳ್ಯದೆಲೆ ತೆಗೆದುಕೊಂಡು ನಿಮ್ಮ ಮನೆಯ ದೇವರ ಪೋಟ ದ ಮುಂದೆ ಈ ಎರಡು ಎಲೆಯನ್ನು ಇಡಬೇಕಾಗುತ್ತದೆ. ನಂತರ ಎಲೆಯಲೆಯ ಮೇಲೆ ಅರಿಶಿನ-ಕುಂಕುಮವನ್ನು ಹಾಕಬೇಕಾಗುತ್ತದೆ. 

ನಂತರ ಎಲೆಯ ಮುಂದೆ ನಾವು ಹೇಳಿದಂತಹ ತೆಂಗಿನಕಾಯಿಯನ್ನು ಅದರ ಮುಂದೆ ಅಂದರೆ ಎಲೆಯ ಮುಂದೆ ಇಡಬೇಕಾಗುತ್ತದೆ. ನಂತರ ತೆಂಗಿನಕಾಯಿಯ ಮೇಲೆ ಅರಿಶಿನ-ಕುಂಕುಮವನ್ನು ಇಡಬೇಕಾಗುತ್ತದೆ ಇದಾದ ನಂತರ ಅಕ್ಕಿಗೆ ಕುಂಕುಮವನ್ನು ಬೆರೆಸಿ ಅದನ್ನು ತೆಂಗಿನಕಾಯಿಯ ಮೇಲೆ ಅಕ್ಷತೆಯ ರೂಪದಲ್ಲಿ ಮೂರು ಬಾರಿ ಹಾಕಬೇಕು ಇದನ್ನು ಸತತವಾಗಿ ಮೂರು ದಿನಗಳವರೆಗೆ ಅಂದರೆ ನೀವು ಸೋಮವಾರ ಪ್ರಾರಂಭಿಸಿದರೆ ಸೋಮವಾರದಿಂದ ಗುರುವಾರದವರೆಗೆ ಈ ಪೂಜೆಯನ್ನು ಮಾಡಬೇಕು ಒಂದು ವೇಳೆ ನೀವು ಶುಕ್ರವಾರದ ದಿನದಂದು ಪ್ರಾರಂಭಿಸಿದರೆ ಶುಕ್ರವಾರದಿಂದ ಭಾನುವಾರದವರೆಗೆ ದೇವರ ಮನೆಯಲ್ಲಿ ನಾವು ಹೇಳಿದ ಹಾಗೆಯೇ ಪೂಜಿಸಬೇಕು. 

ನೀವು ಪೂಜೆ ಮಾಡಿದ ದಿನದಿಂದ ಸತತ ಮೂರು ದಿನಗಳವರೆಗೆ ಅದನ್ನು ಪೂಜಿಸಿದ ಮೇಲೆ ನಂತರ ಮಾರನೆಯ ದಿನ ಬೆಳಿಗ್ಗೆ ನೀವು ಎದ್ದ ಕೂಡಲೇ

ಆ ಒಂದು ತೆಂಗಿನಕಾಯಿ ಮತ್ತು ಎಲೆಯನ್ನು ತೆಗೆದುಕೊಂಡು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಅಂದರೆ ಮನೆಯ ಮುಖ್ಯ ಬಾಗಿಲು ಎಲ್ಲಿರುತ್ತದೆಯೋ ಅಲ್ಲಿ ಈ ತೆಂಗಿನಕಾಯಿಯನ್ನು ಇಡೀಗೆ ಕಾಯಿಯಾಗಿ ಹೊಡೆಯಬೇಕು. 

ಇನ್ನು ವೀಳ್ಯೆದೆಲೆಯನ್ನು ಹರಿಯುವ ನೀರಿಗೆ ಬಿಡಬೇಕು ಅಥವಾ ಒಂದು ಮರದ ಬುಡಕ್ಕೆ ಎಲೆಗಳನ್ನು ಹಾಕಬೇಕು. ಹೀಗೆ ನಾವು ಹೇಳಿದ ಒಂದು ಯಂತ್ರವನ್ನು ಅಥವಾ ಈ ಪೂಜೆಯನ್ನು ಸತತವಾಗಿ ಮೂರು ದಿನಗಳವರೆಗೆ ಮಾಡಿ ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾವುದೇ ಕಷ್ಟಗಳಿದ್ದರೂ ಸಹ ಅದು ಪರಿಹಾರವಾಗುತ್ತದೆ ಇದರ ಜೊತೆಗೆ ಮನೆಗೆ ದೇವರ ಕೃಪೆಯು ಸಹ ಸಿಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಹೆಚ್ಚಾಗಿ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತದೆ.

 ಈ ಒಂದು ಕೆಲಸವೂ ನಿಮ್ಮ ಮನೆಯಲ್ಲಿ ಇರುವಂತಹ ಕೌಟುಂಬಿಕ ಕಲಹ ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಮಕ್ಕಳ ಯಶಸ್ಸು ಇತ್ಯಾದಿ ಯಾವುದೇ ಸಮಸ್ಯೆಗಳಿದ್ದರೂ ಸಹ ಅದಕ್ಕೆ ಪರಿಹಾರ ಸಿಗುತ್ತದೆ ಅಷ್ಟೇ ಅಲ್ಲದೆ ಹೊರಗಡೆ ವ್ಯವಹಾರಗಳು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ನೆರವೇರುವಂತೆ ಪೂಜಾ ಕಾರ್ಯವು ಫಲ ನೀಡುತ್ತದೆ.

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಈ ಪೂಜೆಯನ್ನು  ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಅಷ್ಟದರಿದ್ರ ಗಳು ದೂರ ಆಗುತ್ತೆ ಸಕಲ ಇಷ್ಟಾರ್ಥಗಳು ಸಮೃದ್ಧಿಯಾಗುತ್ತದೆ

 ನಿಮ್ಮ ಜೀವನದ ಸುಖ-ಸಮೃದ್ಧಿಯನ್ನು ನಿಮ್ಮ ಯಜಮಾನರ ಆಯಸ್ಸು ಸಹ ನೀವೇ ಹೆಚ್ಚು ಮಾಡು ತಕ್ಕಂತಹದ್ದು ನೀವೇ ದುರ್ಗೇ ನೀವೇ ಪಾರ್ವತಿ ನೀವೇ ಲಕ್ಷ್ಮಿ ಹಾಗಾಗಿ  ಈ ಐದು ಕೆಂಪು ಆಕೃತಿ ಕುಜ ತತ್ವ, ದುರ್ಗಾ ತತ್ವ, ಶತ್ರು ಸಂಹಾರಕ ಹಾಗಾಗಿ ದಯಮಾಡಿ ಇದನ್ನು ಮಾಡಿ ತಪ್ಪದೇ ಇದನ್ನು ಮಾಡಿ ನಿಮ್ಮ ಮನೆಯ ಶ್ರೇಯಸ್ಸು ಅಭಿವೃದ್ಧಿಯಾಗುತ್ತದೆ ಮಕ್ಕಳ ವಿದ್ಯೆ ಬುದ್ಧಿ ಜ್ಞಾನ ಯಜಮಾನರ ಆಯುಷ್ಯ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಎಲ್ಲವನ್ನು ನಿಮ್ಮ ಕೈಗೆ ಸೇರುತ್ತದೆ  ಇದನ್ನು ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಹಾಗೆಯೇ ನಿಮ್ಮೆಲ್ಲರ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ದುರ್ಗಾದೇವಿ ಯಲ್ಲಿ ಪ್ರಾರ್ಥನೆ ಮಾಡಿ