ಬೆಳಿಗ್ಗೆ ಎದ್ದು ಯಾರು ಈ ಕೆಲಸವನ್ನ ನಿಷ್ಠೆಯಿಂದ ಮಾಡುತ್ತಾರೋ ಅವರ ಪರಿಶ್ರಮಕ್ಕಿಂತ ಹೆಚ್ಚು ಐಶ್ವರ್ಯ ಅವರ ಹಿಂದೆ ಓಡಿ ಬರುತ್ತದೆ ..!

Updated: Thursday, April 1, 2021, 22:01 [IST]

ಈ ಭೂಮಿ ಮೇಲೆ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನೋದು ಯಾವುದೂ ಇಲ್ಲ ಮನುಷ್ಯ ಅಂದುಕೊಂಡರೆ ಏನನ್ನು ಬೇಕಾದರೂ ಸಾಧಿಸಬಹುದು ಅದೇ ರೀತಿ ಇಂದಿನ ಕಲಿಯುಗದಲ್ಲಿ ವ್ಯಕ್ತಿಗೆ ಸಿರಿ ಸಂಪತ್ತು ಬಹಳ ಮುಖ್ಯವಾಗಿರುತ್ತದೆ. 

ಆತನಿಗೆ ಸ್ವಲ್ಪವಾದರೂ ಆತನದ್ದು ಎಂದು ಸಿರಿ ಸಂಪತ್ತು ಇದ್ದರೆ ಮಾತ್ರ ಅವನಿಗೆ ಬೆಲೆ ಬರುವುದು. ಆದ್ದರಿಂದ ಈ ಸಿರಿ ಸಂಪತ್ತು ವೃದ್ಧಿ ಆಗಬೇಕೆಂದರೆ ಖಂಡಿತವಾಗಿಯೂ ಪ್ರತಿಯೊಬ್ಬರೂ ಈ ಪರಿಹಾರವನ್ನು ಪಾಲಿಸಬೇಕಾಗುತ್ತದೆ. 

ಆ ಪರಿಹಾರವೇನು ಎಂಬುದನ್ನು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್  8548998564 ರವರು
ತಿಳಿಸಿಕೊಡುತ್ತಾರೆ ಇಂದಿನ ಲೇಖನದಲ್ಲಿ 

ನೀವು ಕೂಡ ಈ ಪದ್ದತಿಯನ್ನು ಪರಿಹಾರವನ್ನೂ ಮನೆಯಲ್ಲಿ ತಪ್ಪದೆ ಪಾಲಿಸಿಕೊಂಡು ಬನ್ನಿ, ಆ ದೇವರ ಕೃಪೆಗೆ ಪಾತ್ರರಾಗಿ ಇದರ ಜೊತೆಗೆ ಈ ಪರಿಹಾರದಿಂದ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುವುದು ಖಂಡಿತ.

ಹಾಗಾದರೆ ಆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಮನುಷ್ಯ ಯಾವ ಕೆಲಸವನ್ನು ಯಾವ ಸಮಯದಲ್ಲಿ ಮಾಡಬೇಕು ಅದೇ ಸಮಯದಲ್ಲಿ ಮಾಡಿದರೆ ಆತ ಜೀವನದಲ್ಲಿ ಅರ್ಧ ಗೆದ್ದ ಹಾಗೆ.  

ಯಾಕೆ ಅಂದರೆ ಒಬ್ಬ ವ್ಯಕ್ತಿ ಸಮಯಕ್ಕೆ ಸರಿಯಾದ ಗೌರವ ನೀಡಿದರೆ, ಆತ ಜೀವನದಲ್ಲಿ ಬಹಳ ಬೇಗ ಸಿರಿ ಸಂಪತ್ತನ್ನು ಹೊಂದುತ್ತಾನೆ ಹಾಗೆ ಸಮಯಪ್ರಜ್ಞೆ ಅವನನ್ನು ಅವನ ಗುರಿ ತಲುಪುವುದಕ್ಕೆ ತುಂಬಾ ಸಹಕಾರಿಯಾಗಿರುತ್ತದೆ.

ಬೆಳಗಿನ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಯಾರೂ ಮನೆಯಲ್ಲಿ ದೀಪಾರಾಧನೆಯನ್ನು ಮಾಡುತ್ತಾರೆ, ಖಂಡಿತವಾಗಿಯೂ ಅವರಿಗೆ ದೇವರ ಅನುಷ್ಠಾನ ಆಗುತ್ತದೆ. 

ಹೌದು ಈ ಬ್ರಾಹ್ಮೀ ಮುಹೂರ್ತ ಬಹಳ ವಿಶೇಷವಾದದ್ದು ಈ ಸಮಯದಲ್ಲಿ ಏನನ್ನೇ ಸಂಕಲ್ಪ ಮಾಡಿ ದೇವರನ್ನು ಆರಾಧನೆ ಮಾಡಿದರೂ ಖಂಡಿತವಾಗಿಯೂ ಆ ಸಂಕಲ್ಪ ವೇಗ ನೆರವೇರುತ್ತದೆ.  

ಈ ಸಮಯದಲ್ಲಿ ದೇವಾನುದೇವತೆಗಳು ತಪಸ್ಸಿನಲ್ಲಿ ರುತ್ತಾರೆ ಹಾಗೂ ಈ ಸಮಯದಲ್ಲಿ ಯಾರೋ ದೇವರನ್ನು ಕುರಿತು ಆರಾಧನೆ ಮಾಡುತ್ತಾರೆ ಅಂಥವರಿಗೆ ದೇವರ ಅನುಷ್ಠಾನ ಬೇಗ ಆಗುತ್ತದೆ, ಹಾಗೂ ಮನೆಯಲ್ಲಿ ಕೆಲವರು ಇಷ್ಟದೇವರಿಗೆ ದೀಪಾರಾಧನೆ ಮಾಡಿದರೆ ಇನ್ನೂ ಕೆಲವರು ಮನೆ ದೇವರಿಗೆ ದೀಪಾರಾಧನೆ ಮಾಡುತ್ತಾರೆ.

ಜೀವನದಲ್ಲಿ ಯಾರಿಗೆ ಕುಲದೇವರ ಶಾಪವಿರುತ್ತದೆ ಅಂಥವರು ಖಂಡಿತವಾಗಿಯೂ ಕುಲದೇವರ ಆರಾಧನೆ ಮಾಡುವುದರಿಂದ ಅವರ ಸಕಲ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ. 

ಸಿರಿ ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಖಂಡಿತವಾಗಿಯೂ ಬೆಳಗಿನ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಅಂದರೆ 4.30 ರಿಂದ 5.30ರ ಒಳಗೆ ಈ ಬ್ರಾಹ್ಮೀ ಮುಹೂರ್ತದ ಸಮಯ ಬರುತ್ತದೆ ಈ ಸಮಯದಲ್ಲಿ ನಿಮ್ಮ ಇಷ್ಟ ದೇವರ ಕುಲದೇವರ ಹೆಸರಿನಲ್ಲಿ ಮನೆಯಲ್ಲಿ ದೀಪವನ್ನು ಆರಾಧನೆ ಮಾಡಿ.

ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು  ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564   

ಇನ್ನೂ ಕೆಲವರು ರಾತ್ರಿ ಸಮಯದಲ್ಲಿ ದೀಪಾರಾಧನೆ ಮಾಡುತ್ತಾರೆ ಇದು ರಾತ್ರಿಯ ಸಮಯ ವನ್ನು ಕೆಟ್ಟ ಶಕ್ತಿಗಳ ಸಮಯವೆಂದು ಬರೆಯುತ್ತಾರೆ ಈ ಸಮಯದಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಅತಿಯಾಗಿರುತ್ತದೆ 

ಈ ಸಮಯದಲ್ಲಿ ದೀಪರಾಧನೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಆದ್ದರಿಂದ ಖಂಡಿತವಾಗಿಯೂ ಸಿರಿ ಸಂಪತ್ತು ವೃದ್ಧಿಗಾಗಿ ನಿಮ್ಮ ಸಂಕಲ್ಪಗಳು ನೆರವೇರಬೇಕೆಂದರೆ ಈ ಸಮಯದಲ್ಲಿ ಮನೆಯಲ್ಲಿ ದೀಪಾರಾಧನೆಯನ್ನು ಮಾಡಿ ಸಿರಿಸಂಪತ್ತು ಖಂಡಿತವಾಗಿಯೂ ನಿಮಗೆ ಲಭಿಸುತ್ತದೆ ಧನ್ಯವಾದ.