ಕಾರ್ಯಾಸಿದ್ದಿ ಭಕ್ತಾಆಂಜನೇಯ ಸ್ವಾಮಿಯ ಈ ಶಕ್ತಿ ಮಂತ್ರ ನೀವು 41 ದಿನ ಹೇಳಬೇಳು ಇದರಿಂದ ನಿಮ್ಮ ಮನಸ್ಸಿನ ಸಂಕಲ್ಪ ಸಂಪೂರ್ಣ ಆಗುತ್ತದೆ

Updated: Monday, February 22, 2021, 10:29 [IST]

ನಮಸ್ಕಾರ ಸ್ನೇಹಿತರೇ 41 ದಿನಗಳ ಕಾಲ ಈ ಶ್ಲೋಕವನ್ನು ನಿಷ್ಠೆಯಿಂದ ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ನೀವು ಅಂದುಕೊಂಡ ಕೆಲಸ ಕಾರ್ಯಗಳು ಹೇಗೆ ದಿಗ್ವಿಜಯ ವಾಗುತ್ತದೆ ಎಂಬ ಮಾಹಿತಿಯನ್ನು ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ.

 ಮೊದಲನೆಯದಾಗಿ ಯಾವುದೇ ಕೆಲಸವನ್ನು ಸಾಧಿಸಬೇಕೆಂದರೆ ಖಚಿತವಾಗಿ ಆ ಮನುಷ್ಯನಲ್ಲಿ ಧೈರ್ಯವಿರಬೇಕು ಆತ್ಮ ವಿಶ್ವಾಸವಿರಬೇಕು ಯಾವ ರಂಗದಲ್ಲಿ ಆದರೂ ಒಬ್ಬರಲ್ಲಿ ಒಬ್ಬರು ಶತ್ರುಗಳು ಇದ್ದೇ ಇರುತ್ತಾರೆ ಮಾಡೋ ಕೆಲಸಗಳಿಗೆಲ್ಲ ಅಡ್ಡಿ ಆತಂಕಗಳನ್ನು ಉಂಟುಮಾಡುತ್ತಾರೆ ನಾನಾ ರೀತಿ ತಂತ್ರವನ್ನು ಹೂಡುತ್ತಾರೆ ಶತ್ರುವನ್ನು ಎದುರಿಸಲು ನಾವು ಏನು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಅವರಗಿಂತ ಸ್ವಲ್ಪ ಹೆಚ್ಚಾಗಿ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕು ದುಡಿಮೆಯೇ ದುಡ್ಡಿನ ತಾಯಿ ಅನ್ನುವ ಗಾದೆ ನೀವು ಕೇಳಿರಬೇಕು ಸ್ನೇಹಿತರೆ ಶ್ರದ್ದೆಯಿಂದ ಕೆಲಸ ಮಾಡಿದರೆ ಸಾಕು ಕೆಲಸದಲ್ಲಿ ಉತ್ತಮ ಸ್ಥಾನ ಮೌಲ್ಯಗಳನ್ನು ಹೆಚ್ಚಿಸಿಕೊಂಡರೆ ಸಾಕು. 

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 

ಜಯ ಸಾಧಿಸಿದಂತೆ ಅಂತಾನೆ ಹೇಳಬಹುದು. ಆದರೆ ಜಯ ಸಾಧಿಸುವವರು ಸಮಾಧಾನದಿಂದ ತಾಳ್ಮೆಯಿಂದ ಇರಬೇಕು ಧೈರ್ಯವನ್ನು ಹೆಚ್ಚಿಸಿಕೊಳ್ಳಲು ಜೈ ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಭಯ ಅನ್ನುವುದು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ ಮತ್ತೆ ಮಂಗಳವಾರ ಗುರುವಾರ ಮತ್ತು ಶನಿವಾರ ದಿನಗಳಲ್ಲಿ ಹನುಮಂತನನ್ನು ಪೂಜಿಸಿದರೆ ಶೀಘ್ರ ಫಲವನ್ನು ಕಾಣಬಹುದು,

 ಹಲವು ಭಕ್ತರು ಹನುಮಂತನನ್ನು ಆದರ್ಶನೀಯ ದೇವರಾಗಿ ಆರಾಧಿಸುತ್ತಾರೆ ಕಾರ್ಯಸಿದ್ದಿ ಪೂರೈಸುವ ಶಕ್ತಿವಂತ ದೇವರು ಆಂಜನೇಯ ಆಗಿರುತ್ತಾನೆ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ ಮಂತ್ರವನ್ನು ಪಠಿಸಿ ಕೋರಿಕೆಗಳನ್ನು ತಪ್ಪದೇ ನಿರ್ವಹಿಸುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ ಸ್ನೇಹಿತರೆ 41 ದಿನಗಳ ಕಾಲ ಈ ಮಂತ್ರವನ್ನು ಅಥವಾ ಶ್ಲೋಕವನ್ನು ತಪ್ಪದೆ ಪಠಿಸಿದರೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ ಅದು ಯಾವುದು ಅಂತ ತಿಳಿಸುತ್ತೇನೆ ಮನೋಜವಂ

ಮಾರುತತುಲ್ಯವೇಗಂ ಚಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಾಮ್ ವಾತಾತ್ಮಜಂ ವಾನರಯೂದ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ ಬುದ್ಧಿಬಲ ಯಶೋಧರ್ಮಂ ನಿರ್ಭಯತ್ವಂ ಅರೋಗತಾ ಅಜಾಡಂ ವಾಕ್ಪಟುತ್ವಂ ಹನುಮಂತ್ ಸ್ಮರಣಾರ್ಥ ಭವೇತ್ 


ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಸ್ತ್ರೋವಾಗಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp  85489 98564

 ಈ ಶ್ಲೋಕವನ್ನು 41 ದಿನಗಳ ಕಾಲ ನಿಷ್ಠೆಯಿಂದ ಬೆಳಗಿನ ಜಾವ ಸ್ನಾನ ಮಾಡಿ ಪ್ರತಿದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡಿ ಭಕ್ತಿಯಿಂದ ಬೇಡಿದರೆ ಖಂಡಿತ ಅಂದುಕೊಂಡ ಕೆಲಸದಲ್ಲಿ ಶತ್ರು ಭಯವಿಲ್ಲದೆ ಎಲ್ಲಾ ಕೆಲಸಗಳು ದಿಗ್ವಿಜಯ ವಾಗುತ್ತವೆ ಅಂತಾನೆ ಹೇಳಬಹುದು. 

 ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು ನೀವು ಮಾಡುವ ಕೆಲಸದ ಮೇಲೆ ನಂಬಿಕೆ ಆತ್ಮವಿಶ್ವಾಸ ದೃಢ ನಿರ್ಧಾರ ಇದ್ದರೆ ಯಾವದೇ ಕಷ್ಟಕರ ಕೆಲಸವಿದ್ದರೂ ದೇವರ ಅನುಗ್ರಹದಿಂದ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಬಹುದು.
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ  ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.