ದುಷ್ಟಶಕ್ತಿಯಿಂದ ಕಾಪಾಡುವ ನಂಬಿದ ಭಕ್ತರನ್ನು ಬಿಡದ ಪವಾಡ ಆಂಜನೇಯ ಸ್ವಾಮಿಯು ಈ ಕ್ಷೇತ್ರದಲ್ಲಿ ಇದೆಯಂತೆ ..!

Updated: Saturday, May 1, 2021, 20:40 [IST]

ಮಲೆನಾಡಿನ ಹೆಬ್ಬಾಗಿಲು ಎಂದು ಹೆಸರುವಾಸಿಯಾಗಿರುವ ಶಿವಮೊಗ್ಗದ ಸೀತಾರಾಮಾಂಜನೇಯ ದೇವಾಲಯದ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ, ನಿಮಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ನೀವು ಕೂಡ ಎಂದಾದರೂ ಮಲೆನಾಡಿಗೆ ಭೇಟಿ ನೀಡಿದಾಗ ತಪ್ಪದೇ ಶಿವಮೊಗ್ಗದ ಶಿವಪ್ಪನಾಯಕ ಅರೆಮನೆ ಇರುವ ಈ ನೆಲದಲ್ಲಿ ಹಲವು ವರುಷದ ಇತಿಹಾಸವನ್ನು ಹೊಂದಿರುವಂತಹ ಈ ದೇವಾಲಯಕ್ಕೆ ಭೇಟಿ ನೀಡಿ. 

ಇದರ ಬಗ್ಗೆ ನಾವು ಈ ಮಾಹಿತಿಯಲ್ಲಿ ನಿಮಗೆ ಈ ದೇವಸ್ಥಾನವನ್ನು ಕುರಿತು ಪರಿಚಯಿಸಿ ಕೊಡುತ್ತೇವೆ.  

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

 ನಮ್ಮ ಕರ್ನಾಟಕ ಕೂಡ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ, ಹಾಗೂ ಹಂಪಿಯ ಬಳಿಯಿರುವ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಜನನವಾಗಿದ್ದು.

ಇಡೀ ಪ್ರಪಂಚದಲ್ಲಿಯೇ ಮೊದಲ ಪೂಜೆ ಆಂಜನೇಯನಿಗೆ ಸಲ್ಲಿಸಿದ್ದು ಈ ನಮ್ಮ ಕರುನಾಡ ನೆಲದಲ್ಲಿಯೆ. 

ಶಿವಮೊಗ್ಗದ ಸೀತಾರಾಮಾಂಜನೇಯ ದೇವಾಲಯದ ಸ್ಥಳ ಪುರಾಣವನ್ನು ಕುರಿತು ಹೇಳುವುದಾದರೆ ಲಂಕಾಪುರದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಲಕ್ಷ್ಮಣ ಕೆಳಗುರುಳಿದಾಗ ರಾಮನ ಬಂಟ ಹನುಮಂತನು ಲಕ್ಷ್ಮಣನನ್ನು ಕಾಪಾಡಿಕೊಳ್ಳುವುದಕ್ಕಾಗಿ ಹಿಮಾಲಯದಿಂದ ಸಂಜೀವಿನಿ ತರಲೆಂದು ಹೋಗುತ್ತಾರೆ ಆಗ ಸಂಜೀವಿನಿ ಬೆಟ್ಟವನ್ನು ಹೊತ್ತು ತರುವಾಗ.

ಆ ಆಂಜನೇಯ ನೆರಳು ಸೂರ್ಯನನ್ನು ಮರೆ ಮಾಚುತ್ತದೆ. ಆ ಸಮಯದಲ್ಲಿ ಋಷಿ ಮುನಿಗಳಾದ ದೂರ್ವಾಸ ಮುನಿಯ ತಪಸ್ಸಿಗೆ ಕುಳಿತಿರುತ್ತಾರೆ. ಸೂರ್ಯನ ಕಿರಣಗಳನ್ನೇ ಮರೆಮಾಚುತ್ತಿರುವ ಈ ವಸ್ತು ಯಾವುದಿರಬಹುದು ಎಂದು ಅಂದುಕೊಂಡಾಗ ಅದಕ್ಕೆ ಆಂಜನೇಯಸ್ವಾಮಿಯು ತಾನು ಸಂಜೀವಿನಿ ಬೆಟ್ಟ ವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳುತ್ತಾರೆ.

ಆಗ ದೂರ್ವಾಸ ಮುನಿಗಳು ತಮಗೆ ದರುಶನ ನೀಡುವುದಾಗಿ ಕೇಳಿಕೊಳ್ಳುತ್ತಾರೆ ಆ ಸಮಯದಲ್ಲಿ ಆಂಜನೇಯ ಸ್ವಾಮಿಯು, ಬಾಲ ಆಂಜನೇಯನಾಗಿ ಧರೆಗಿಳಿದು ದೂರ್ವಾಸ ಮುನಿ ಅವರಿಗೆ ದರುಶನವನ್ನು ನೀಡುತ್ತಾರೆ.

 ಅಂದು ದೊಡ್ಡ ಬಂಡೆಕಲ್ಲಿನ ಮೇಲೆ ದೂರ್ವಾಸ ಮುನಿಗಳು ಬಾಲ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅಲ್ಲಿ ಬಾಲ ಆಂಜನೇಯನಿಗೆ ಪೂಜೆ ಅನ್ನು ಸಹ ಅರ್ಪಿಸುತ್ತಾರೆ ಅಂದರೆ ಯಂತ್ರ ಹನುಮನಿಗೆ ಮೊದಲ ಬಾರಿ ಪೂಜೆಯನ್ನು ಸಲ್ಲಿಸುತ್ತಾರೆ ಈ ಪ್ರದೇಶವೇ ಇದೀಗ ಸೀತಾರಾಮಾಂಜನೇಯ ದೇವಾಲಯವು ಆಗಿದೆ.

ತುಂಗಾ ನದಿಯ ತೀರದಲ್ಲಿ ಇರುವ ಈ ಆಂಜನೇಯನ ದೇವಸ್ಥಾನಕ್ಕೆ ಮತ್ತೊಂದು ಪುರಾತನ ಕಥೆಯಿದೆ ಅದೇನೆಂದರೆ ಜನಮೇಯರಾಜ ಸತತವಾಗಿ ಸರ್ಪಯಾಗದಲ್ಲಿ ತೊಡಗಿದ ನಂತರ ತನ್ನ ಪಾಪ ವಿಮೋಚನೆಗಾಗಿ ದಕ್ಷಿಣ ಭಾರತದ ಭಾಗದ ದೇವಾಲಯಗಳನ್ನು ದರ್ಶನ ಪಡೆಯುವಾಗ ಭೀಮ ಕ್ಷೇತ್ರಕ್ಕೆ ಹೋಗುವಾಗ ಈ ಪ್ರದೇಶವನ್ನು ಧಾಟಿಯೇ ಹೋದರಂತೆ. 

ಆಗ ಈ ಹೆಬ್ಬಂಡೆಯ ಮೇಲೆ ಪ್ರತಿಷ್ಠಾಪನೆಗೊಂಡ ಬಾಲ ಆಂಜನೇಯನಿಗೆ ಗುಡಿಗಳನ್ನು ಕಟ್ಟಿಸುತ್ತಾರೆ ಅದರ ಜೀರ್ಣೋದ್ಧಾರವನ್ನು ನರಸಿಂಹ ಬಲ್ಲಾಳರು ಮಾಡುತ್ತಾರೆ ಆ ನಂತರ ಈ ಪ್ರದೇಶದ ರಾಜನಾದ ಶಿವಪ್ಪನಾಯಕರು ಇಲ್ಲಿ ದೇವಾಲಯವನ್ನು ಮತ್ತೆ ಕಟ್ಟಿಸುತ್ತಾರೆ.

ಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಇಲ್ಲಿಯ ಅರ್ಚಕರಾಗಿದ್ದ ಅವರು ಈ ದೇವಸ್ಥಾನದ ಪಕ್ಕದಲ್ಲಿಯೇ ರಾಮ ಲಕ್ಷ್ಮಣ ಮತ್ತು ಸೀತೆಯ ವಿಗ್ರಹವನ್ನು ಇರಿಸಿ ದೇವಾಲಯವನ್ನು ಕಟ್ಟಿಸುತ್ತಾರೆ. 

ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ದೇವಾಲಯದ ವಿಶೇಷತೆ ಏನು ಅಂದರೆ ಈ ದೇವಾಲಯದಲ್ಲಿ ರಾಮನ ಬಲಭಾಗದಲ್ಲಿ ಸೀತಾಮಾತೆ ಇರುವುದೇ ಇಲ್ಲಿ ವಿಶೇಷವಾಗಿದೆ. ಕೋಟೆ ಬೀದಿಯಲ್ಲಿ ಇರುವ ರಾಮಾಂಜನೇಯ ದೇವಾಲಯಕ್ಕೆ ಶನಿವಾರದ ದಿವಸದಂದು ಭಕ್ತಸಾಗರವೇ ಇಲ್ಲಿಗೆ ಬರುತ್ತದೆ.ರಾಮಾಂಜನೇಯ ದೇವಾಲಯದ ಹಿಂಭಾಗದಲ್ಲಿ ತುಂಗಾ ನದಿ ಹರಿಯುತ್ತದೆ.