ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

Updated: Thursday, April 1, 2021, 08:50 [IST]

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ
ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564  
 

ಮೇಷ ರಾಶಿ
 ಈ ದಿನ ನಿಮ್ಮ ರಾಶಿ ಮತ್ತು ನಕ್ಷತ್ರದ ಅನುಗುಣವಾಗಿ ಕೆಲವು ಜನಕ್ಕೆ ಉದ್ಯೋಗ ಕಡಿತ ಆಗುವ ಸಾಧ್ಯತೆ ಇರೋ ಕಾರಣದಿಂದ ಹೆಚ್ಚಿನ ಜಾಗ್ರತೆ ಇರಲಿ. ಈ ದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತಾರೆ. ಈ ದಿನ ಸಾಲ ಮಾಡಿಕೊಂಡಿರೋ ಜನಕ್ಕೆ ಹೆಚ್ಚಿನ ಮಾನಸಿಕ ಚಿಂತೆ ಕಾಡುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ5. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564 

ವೃಷಭ ರಾಶಿ
ಈ ದಿನ ನಿಮ್ಮ ರಾಶಿ ಪ್ರಭಾವದ ಪ್ರಕಾರ ತಂದೆಗೆ ಅನಾರೋಗ್ಯ ಭೀತಿ ಮತ್ತು ಅದರ ಜವಾಬ್ದಾರಿ ನಿಮ್ಮ ಮೇಲೆ ಬರುವ ಸಾಧ್ಯತೆ ಇರುತ್ತದೆ. ಈ ದಿನ ಆರ್ಥಿಕ ಪರಿಸ್ಥಿತಿ ಏರಿಳಿತ ಹೆಚ್ಚಿಗೆ ಸಹ ಇರಲಿದೆ. ಈ ದಿನ ಪ್ರೀತಿ ಪ್ರೇಮದ ವಿಷ್ಯದಲ್ಲಿ ಹೆಚ್ಚಿನ ಸಬಲ ಇರುತ್ತದೆ. ಈ ದಿನ ನಾಲ್ಕು ಗಂಟೆ ನಂತರ ವಿಶೇಷ ವ್ಯಕ್ತಿಗಳ ಭೇಟಿ ಸಹ ಮಾಡುತ್ತೀರಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಮಿಥುನ ರಾಶಿ
ಈ ದಿನ ಎಲ್ಲ ನಿಮ್ಮ ಕೆಲಸ ಕಾರ್ಯಗಳು ಸಹ ತುಂಬಾ ಸರಾಗ ರೀತಿಯಲ್ಲಿ ಆಗಲಿದೆ. ಆದ್ರೆ ಈ ದಿನದ ಕೆಲವೊಂದಿಷ್ಟು ಸಮಯದಲ್ಲಿ ಕುಟುಂಬ ಜನರ ವಿರೋಧ ಸಹ ಉಂಟು ಆಗಲಿದೆ. ಈ ದಿನ ಸಂಜೆ ನಂತರ ದೈವದ ಕಾರ್ಯದಲ್ಲಿ ಹೆಚ್ಚಿನ ಕಾರ್ಯದಲ್ಲಿ ಹೆಚ್ಚು ಭಾಗಿ ಆಗುತ್ತೀರಿ. ಈ ದಿನ ಯಾರಿಗೂ ಸಹ ಹಣಕಾಸಿನ ನೆರವು ನೀಡಲು ಹೊಗಬೇಡಿ ಆರ್ಥಿಕ ಸಮಸ್ಯೆಗಳು ಉಂಟು ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಕರ್ಕಾಟಕ ರಾಶಿ
ಈ ದಿನ ಆರ್ಥಿಕ ಸ್ಥಿತಿ ಕೆಡದೆ ಇರೋ ರೀತಿಯಲ್ಲಿ ಜಾಗ್ರತೆ ಇರಲಿ. ಈ ದಿನ ನೀವು ವಿವಾದಾತ್ಮಕ ಮಾತುಗಳು ಹೇಳಿ ಸುದ್ದಿ ಸಹ ಆಗುತ್ತೀರಿ. ಈ ದಿನ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಅಭಿವೃದಿ ಆಗಲಿದೆ. ಈ ದಿನ ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ನೀವು ಸಂಜೆ ಸಮಯದಲ್ಲಿ ಕರ ವಸ್ತ್ರ ದಾನ ಮಾಡಿರಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಸಿಂಹ ರಾಶಿ
ದೇವತಾ ಕಾರ್ಯಗಳ ಕಡೆಗೆ ನೀವು ಹೆಚ್ಚಿನ ಒಲವು ನೀಡುತ್ತೀರಿ. ಈ ದಿನ ಅನಿರೀಕ್ಷಿತವಾಗಿ ಮನೆಗೆ ಸ್ನೇಹಿತರ ಆಗಮನ ಸಹ ಆಗಲಿದೆ. ಈ ದಿನ ಕಾರ್ಮಿಕ ವರ್ಗದ ಜನಕ್ಕೆ ಹೆಚ್ಚಿನ ದೈಹಿಕ ಬಾಧೆ ಸಹ ಕಾಡುತ್ತದೆ. ಈ ದಿನ ವೈವಾಹಿಕ ಜೀವನ ತುಂಬಾ ಚೆನ್ನಾಗಿ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿ. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಕನ್ಯಾ ರಾಶಿ
ಈ ದಿನ ಮಹಿಳೆಯರು ಗಟ್ಟಿಯಾದ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ. ಈ ದಿನ ಯುವಕರಿಗೆ ಆಲಸ್ಯ ಮತ್ತು ಬೇಜವಾಬ್ದಾರಿ ತನ ಹೆಚ್ಚಿಗೆ ಆಗಲಿದೇ. ಈ ದಿನ ಕುಟುಂಬ ವರ್ಗದ ಜನರಿಂದ ನಿಮಗೆ ಸಾಕಷ್ಟು ಒಳಿತು ಸಹ ಆಗಲಿದೆ. ಈ ದಿನ ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ಹಣ ಖರ್ಚು ಸಹ ಆಗುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ತುಲಾ ರಾಶಿ
ಈ ದಿನ ನಿಮಗೆ ತುಂಬಾ ವಿಶ್ರಾಂತಿ ಅಗತ್ಯತೆ ಇರುತ್ತದೇ ಇದನ್ನು ಮೀರಿ ಸಹ ನೀವು ಕೆಲ್ಸ ಕಾರ್ಯಗಳು ಮಾಡುವ ಸಮಯದಲ್ಲಿ ಮಾನಸಿಕವಾಗಿ ಒಂದಿಷ್ಟು ಸಮಸ್ಯೆಗಳು ಉದ್ಭವ ಸಹ ಆಗಲಿದೆ. ಈ ದಿನ ವ್ಯಾಪಾರ ಮತ್ತು ವ್ಯವಹಾರದ ವಿಷ್ಯದಲ್ಲಿ ಸಾಕಷ್ಟು ಲಾಭ ಸಹ ಪಡೆಯುತ್ತೀರಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564

ವೃಶ್ಚಿಕ ರಾಶಿ
ಈ ದಿನ ನೀವು ಪ್ರೀತಿ ಮಾಡುವ ವ್ಯಕ್ತಿಯಿಂದ ಮೆಚ್ಚುಗೆ ಮಾತುಗಳು ಪಡೆಯುತ್ತೀರ. ಈ ದಿನ ದೇಹದ ಸ್ನಾಯುಗಳು ಮತ್ತು ನರಗಳಿಗೆ ಸಂಭಂಧಪಟ್ಟ ಒಂದಿಷ್ಟು ನೋವುಗಳು ಉಂಟು ಆಗಲಿದೆ. ಈ ದಿನ ರಾತ್ರಿ ನಂತರ ಊಟದ ವಿಷ್ಯದಲ್ಲಿ ಜಾಗ್ರತೆ ಇರಲಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಧನಸ್ಸು ರಾಶಿ
ನೂತನವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಅಷ್ಟೇನು ಉತ್ತಮ ರೀತಿಯಲ್ಲಿ ಇರುವುದಿಲ್ಲ. ಈ ದಿನ ಉಷ್ಣಕ್ಕೆ ಸಂಭಂಧಪಟ್ಟ ಯಾವುದೇ ರೀತಿಯ ಆಹಾರ ಸೇವನೆ ಮಾಡುವುದು ಉತ್ತಮ ಅಲ್ಲ. ಈ ದಿನ ಸಂಜೆ ನಂತರ ನಿಮ್ಮ ಸಮಯ ತುಂಬಾ ಅನುಕೂಲಕರ ರೀತಿಯಲ್ಲಿ ಇರುತ್ತದೇ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಮಕರ ರಾಶಿ
ಈ ದಿನದ ಮೊದಲ ಅರ್ಥ ದಿನ ನಿಮ್ಮ ಆರೋಗ್ಯಕ್ಕೆ ಸಂಭಂಧಪಟ್ಟ ಹಾಗೇ ಅಷ್ಟೇನು ಉತ್ತಮ ರೀತಿಯಲ್ಲಿ ಇರುವುದಿಲ್ಲ. ಈ ದಿನ ಕೃಷಿ ವ್ಯವಹಾರ ತುಂಬಾ ಅನುಕೂಲ ರೀತಿಯಲ್ಲಿ ಆಗಲಿದೆ. ಈ ದಿನ ರಾತ್ರಿ ನಂತರ ಆರ್ಥಿಕ ಪರಿಸ್ಥಿತಿ ಉತ್ತಮ ರೀತಿಯಲ್ಲಿ ಇರಲಿದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಕುಂಭ ರಾಶಿ
ಈ ದಿನ ನಿಮ್ಮ ಆಫೀಸಿನಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲ್ಸ ಕಾರ್ಯಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ದಿನ ನಿಮ್ಮ ಇಷ್ಟ ದೇವರ ಕೃಪೆಯಿಂದ ಆರ್ಥಿಕ ಸಬಲ ರಾಗುತ್ತೀರಿ. ಈ ದಿನ ಸಂಜೆ ನಂತರ ವಾಹನ ಚಾಲನೆ ಮತ್ತು ಆರೋಗ್ಯದ ವಿಷ್ಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564     

ಮೀನ ರಾಶಿ
ಈ ದಿನ ನಿಮ್ಮ ಪ್ರೀತಿಪಾತ್ರ ಜನರು ನಿಮ್ಮ ಜೊತೆಗೆ ಹೆಚ್ಚಿನ ನಿಷ್ಠೆಯಿಂದ ವರ್ತನೆ ಮಾಡುತ್ತಾರೆ. ಈ ದಿನ ಬೆಳ್ಳಗೆ 11 ಗಂಟೆ ನಂತರ ಆಕಸ್ಮಿಕ ರೀತಿಯಲ್ಲಿ ಹಣಕಾಸು ವ್ಯಯ ಸಹ ಆಗಲಿದೆ. ಈ ದಿನ ವಿರೋಧಿ ಬಣಕ್ಕೆ ಜಯ ಆಗುವ ಸಾಧ್ಯತೆ ಸಹ ಉಂಟು. ಈ ದಿನ ರಾತ್ರಿ ನಂತರ ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಮನೆಯಲ್ಲಿ ನೆಮ್ಮದಿ ಇಲ್ವಾ? ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ಯಾ? ಅಥವ ಮಕ್ಕಳು ಹೆಚ್ಚಿನ ಹಠ ಮಾಡುತ್ತಾ ಇದ್ದಾರಾ? ಅಥವ ದೈನಂದಿನ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 8548998564