ಕೇಸರಿನಂದನ ಸ್ವಾಮಿಯ ಆಶೀರ್ವಾದ ತಕ್ಷಣ ಪಡೆಯಬೇಕು ಎಂದರೆ ನೀವು ಹೇಳಿದ ಕೆಲಸ ಮಾಡಿರಿ

Updated: Saturday, June 5, 2021, 09:08 [IST]

ಶನಿವಾರ ಹನುಮಂತನಿಗೆ ಹೀಗೆ ಮಾಡಿದರೆ ಬೇಗನೆ ಒಲಿಯುತ್ತಾನೆ. ಶನಿವಾರ ನೀವು ಅಂಜನೆಯನಿಗೆ  ಈ ರೀತಿ ಮಾಡಿದರೆ ಖಂಡಿತ ಆತನ ಕೃಪೆ ನಿಮ್ಮ ಮೇಲಾಗುತ್ತದೆ ಶನಿವಾರ ಬಂತೆಂದರೆ ಸಾಕು ಸಾಕಷ್ಟು ಜನರು ಹನುಮಂತನನ್ನು ಪ್ರೀತಿಯಿಂದ ಪೂಜೆ ಮಾಡುತ್ತಾರೆ ಆತನನ್ನ ಪೂಜಿಸಿದರೆ ಶನಿ ದೋಷಗಳು ಸಹ ಕಡಿಮೆಯಾಗುತ್ತವೆ ಆದರೆ ನಾವು ಸುಮ್ಮನೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದರೆ ಅಷ್ಟೇನು ಶುಭಫಲ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್  ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564   

ದೊರೆಯುವುದಿಲ್ಲ ಆದರೆ ಹನುಮಂತನನ್ನು ಪೂಜಿಸುವ ಒಂದು ವಿಧಾನವಿರುತ್ತದೆ ಆ ವಿಧಾನವನ್ನು ಸರಿಯಾದ ಮತ್ತು ಸೂಕ್ತಕ್ರಮದಲ್ಲಿ ನಾವು ಪಾಲಿಸಿದರೆ ಖಂಡಿತ ಆತನ ಕೃಪೆಯನ್ನು ನಾವು ಪಡೆಯಬಹುದು ಹನುಮಂತನನ್ನು ಶನಿವಾರ ನಾವು ಭಕ್ತಿಯಿಂದ ಪೂಜೆ ಮಾಡಬೇಕು ಆತ ಶನವಾರ ನಮಗೆ ಬಹು ಬೇಗನೆ ಒಲಿಯುತ್ತಾನೆ. ನಮ್ಮಲ್ಲಿ ಸಾಕಷ್ಟು ಜನರು ಶನಿವಾರಾವೆ ಹನುಮಂತನ ದೇವಾಲಯಕ್ಕೆ ಹೋಗುತ್ತಾರೆ

ಕೆಲವರು ಆದಿನ ಉಪವಾಸ ಮಾಡುವುದನ್ನು ನೋಡಿದ್ದೇವೆ ಆದರೆ ಮತ್ತಷ್ಟು ಅನುಗ್ರಹ ಬೇಗ ಸಿಗಬೇಕು ಎಂದರೆ ಆತನನ್ನು ಒಲಿಸಿಕೊಳ್ಳಲು ಆತನಿಗೆ ಪ್ರಿಯವಾದ ವಸ್ತುಗಳನ್ನು ನೀಡಿ ಒಳಿಸಿಕೊಳ್ಳಬಹುದು. ಹಾಗಾದರೆ ಆಂಜನೇಯನ ಕೃಪೆ ಸಿಗಲು ನಾವು ಶನಿವಾರವಾರ ಯಾವ ರೀತಿಯ ಪೂಜೆ ಮಾಡಬೇಕು ಮತ್ತು ಎಂತಹ ವಸ್ತುವನ್ನು ಆತನಿಗೆ ನೀಡಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ. ವಿವಾಹವಾದ ಸ್ತ್ರೀ ಮತ್ತು ಪುರುಷರು ಇಬ್ಬರು ಸಹ ಶನಿವಾರ ದಿನ ಬೆಳಿಗ್ಗೆ ಶುಭ ಸಮಯದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು ಒಟ್ಟಿಗೆ ಹನುಮಂತನ ದರ್ಶನವನ್ನು ಪಡೆಯಬೇಕು ಹಾಗೆ ಅಂಜನೆಯನಿಗೆ ನೀವು ಪ್ರಾರ್ಥನೆ ಮಾಡುವಾಗ ನಿಮಗೆ ಸಾಧ್ಯವಾದರೆ ಕೇಸರಿಯ ವಸ್ತ್ರವನ್ನು ಧರಿಸಿಕೊಂಡು ದರ್ಶನ ಮಾಡಿದರೆ ಸಾಕಷ್ಟು ರೀತಿಯ ಫಲಕೊಡುತ್ತಾನೆ. ನೀವು ಮನೆಯಲ್ಲಿಯೇ ಹನುಮಂತನ ಪೂಜೆ ಮಾಡಿದರೆ ಆತನಿಗೆ ಕೆಂಪು ಬಣ್ಣದ

ಹೂವುಗಳಿಂದ ಪೂಜೆ ಮಾಡಬೇಕು ಹನುಮಂತನಿಗೆ ಕೆಂಪು ತುಂಬಾ ಅಚ್ಚುಮೆಚ್ಚು. ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಿದರೆ ನಿಮಗೆ ಬೇಗ ಒಲಿಯುತ್ತಾನೆ. ಹನುಮಂತನಿಗೆ ಪೂಜೆ ಮಾಡುವುದರಿಂದ ಶನಿದೋಷ ಮತ್ತು ಗ್ರಹದೋಷ ಸಮಸ್ಯಗಳು ಏನೇ ಇದ್ದರು ಸಹ ಕಡಿಮೆಯಾಗುತ್ತದೆ. ಹಾಗೆ ಉದ್ಯೋಗ ಕಂಕಣಭಾಗ್ಯ ಇನ್ನಿತರೆ ಆರೋಗ್ಯ ಸಮಸ್ಯೆ ಇರುವವರು 5 ಮಂಗಳವಾರ ಉಪವಾಸವಿದ್ದು ಅಂಜನೆಯನನ್ನು ಪ್ರಾರ್ಥನೆ

ಮಾಡಬೇಕು ಆದರೆ ಉಪವಾಸ ಇರಲೇಬೇಕೆಂದೇನಿಲ್ಲ ನಿಮ್ಮ ಆರೋಗ್ಯಕ್ಕೆ ತಕ್ಕಂತೆ ನೀವು ಇರಬಹುದು ನೀವು ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಾರಾಯಣ ಮಾಡುವುದಕ್ಕಿಂತ ಹನುಮನ ದೇವಸ್ಥಾನದ ಮುಂದೆ ಅಥವಾ ಹನುಮನ ಗರ್ಭಗುಡಿಯ ಮುಂದೆ ಕುಳಿತು ಹನುಮಾನ್ ಚಾಲಿಸಾವನ್ನು ಪಾರಾಯಣ ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗಲಿದೆ. ನಿಮಗೆ ಸಾಧ್ಯವಾದರೆ ಮಂಗಳವಾರದ ದಿನ ವೀಳ್ಯದೆಲೆಯಿಂದ ಮಾಡಿದ

ಹಾರವನ್ನು ಹನುಮಂತನಿಗೆ ಅರ್ಪಣೆ ಮಾಡಿದರೆ ನಿಮ್ಮ ದೋಷಗಳು ಕಡಿಮೆಯಾಗುತ್ತವೆ. ನಮ್ಮಲ್ಲಿ ಕೆಲವರು ಪ್ರತಿ ಮಂಗಳವಾರ ಅಥವಾ ತಿಂಗಳಲ್ಲಿ ಬರುವ ಮೊದಲ ಅಥವಾ ಎರಡನೇ ಮಂಗಳವಾರದಂದು ಆಂಜನೇಯ ಅಥವಾ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಮಕ್ಕಳಿಗೆ ತಾಯತವನ್ನು ಕಟ್ಟಿಸುತ್ತಾರೆ. ಅದು ಕೂಡ ಮಕ್ಕಳ ಆರೋಗ್ಯ ಅಭಿವೃದ್ಧಿಗೆ ಸಹಕರಿಸುತ್ತದೆ. 

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹೀಗೆ ನೀವು ಹನುಮಂತನನ್ನು ಸುಮ್ಮನೆ ಪ್ರಾರ್ಥನೆ ಮಾಡುವ ಬದಲು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಕೆಂಪು ಹೂವುಗಳನ್ನು ಬಳಕೆ ಮಾಡಿಕೊಂಡು ಹನುಮಂತನನ್ನು ಪ್ರಾರ್ಥನೆ ಮಾಡಿದರೆ ಆತನ ಕೃಪೆ ನಿಮಗೆ ಆದಷ್ಟು ಬೇಗನೆ ಆಗುತ್ತದೆ.