ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಅಷ್ಟಐಶ್ವರ್ಯ ನಿಮ್ಮ ಹಿಂದೆ ಸಾಲುಸಾಲಾಗಿ ಪ್ರಾಪ್ತಿಯಾಗುತ್ತದೆ..!!

Updated: Monday, February 15, 2021, 20:07 [IST]

ಪ್ರತಿಯೊಬ್ಬರು ಕೂಡ ದೇವಸ್ಥಾನಕ್ಕೆ ಹೋಗಲೇಬೇಕು ಹೌದು ದೇವಸ್ಥಾನಕ್ಕೆ ಹೋಗುವುದರಿಂದ ಕೇವಲ ಮನಶ್ಶಾಂತಿ ಅಥವಾ ಆಧ್ಯಾತ್ಮಿಕ ಭಾವನೆ ಗಳು ಮಾತ್ರ ನಮ್ಮಲ್ಲಿ ಹುಟ್ಟುವುದಲ್ಲ ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ವೈಜ್ಞಾನಿಕವಾಗಿ ಕೂಡ ಅನೇಕ ಲಾಭಗಳಿವೆ ಹಾಗಾದರೆ 

ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ದೇವಾಲಯವನ್ನು ಕುರಿತು ಒಂದಿಷ್ಟು ವಿಶೇಷ ವಿಚಾರಗಳನ್ನ ತಿಳಿಸಿಕೊಡುತ್ತೇವೆ ಅದು ಆಧ್ಯಾತ್ಮಿಕವಾಗಿಯೂ ಆಗಿದೆ ಮತ್ತು ವೈಜ್ಞಾನಿಕ ವಾಗಿಯೂ ಕೂಡ ಆಗಿದೆ. 

Advertisement

ಆದ್ದರಿಂದ ದೇವಸ್ಥಾನಕ್ಕೆ ಸುಮ್ಮನೆ ಕಾಟಾಚಾರಕ್ಕೆ ಹೋಗುವವರು ಈ ಮಾಹಿತಿಯನ್ನು ತಿಳಿಯಿರಿ ಜೊತೆಗೆ ದೇವಸ್ಥಾನಕ್ಕೆ ಯಾವ ಸಮಯದಲ್ಲಿ ಹೋಗುವುದರಿಂದ ನಮಗೆ ಇನ್ನೂ ಹೆಚ್ಚಿನ ಲಾಭ ಆಗುತ್ತದೆ

 ಹಾಗೂ ದೇವಸ್ಥಾನಕ್ಕೆ ಯಾವ ಸಮಯದಲ್ಲಿ ಹೋದರೆ ತುಂಬಾ ಉತ್ತಮ ಈ ಎಲ್ಲ ವಿಚಾರಗಳನ್ನು ತಿಳಿಯೋಣ ಇಂದಿನ ಲೇಖನದಲ್ಲಿ.

ಹೌದು ಸಾಮಾನ್ಯವಾಗಿ ನಾವು ಅಮ್ಮನವರ ದೇವಸ್ಥಾನಕ್ಕೆ ವಿಷ್ಣು ದೇವಾಲಯಕ್ಕೆ ಮತ್ತು ವಿಷ್ಣು ಸ್ವರೂಪದ ದೇವಾಲಯಗಳಿಗೆ ಈಶ್ವರನ ಮತ್ತು ಈಶ್ವರನ ಸ್ವರೂಪದ ದೇವಾಲಯಗಳಿಗೆ ಹೋಗುತ್ತೇವೆ.

 ಆದರೆ ಈ ರೀತಿ ನಾವು ದೇವಾಲಯಗಳಿಗೆ ಹೋಗುವಾಗ ದೇವಾಲಯಕ್ಕೆ ಹೋಗುವ ಸಮಯವನ್ನು ಕೂಡ ಸಮಯದ ಬಗ್ಗೆಯೂ ಕೂಡ ತಿಳಿದಿರಬೇಕು .

ಯಾವುದೆಂದರೆ ಆ ಸಮಯದಲ್ಲಿ ಹೋದರೆ ನಮಗೆ ದೇವಾಲಯಕ್ಕೆ ಹೋಗುವುದರಿಂದ ಆ ದೊರೆಯುವ ಲಾಭಗಳು ದೊರೆಯುವುದಿಲ್ಲ. ಆದ್ದರಿಂದ ನೀವು ಮೊದಲನೆಯದಾಗಿ ತಿಳಿಯಿರಿ,  ನೀವು ವಿಷ್ಣು ದೇವಾಲಯಕ್ಕೆ ಹೋಗುವುದಾದರೆ ಬೆಳಗ್ಗಿನ ಸಮಯದಲ್ಲಿ ಹೌದು ಆದಷ್ಟೂ ಬೆಳಗಿನ ಸಮಯದಲ್ಲಿ ದೇವಾಲಯಕ್ಕೆ ಹೋಗುವುದು ಉತ್ತಮ. 

Advertisement

ಅಷ್ಟೇ ಅಲ್ಲ ವಿಷ್ಣುದೇವನ ಸ್ವರೂಪ ಅಂದರೆ ಅದು ನಾರಾಯಣಸ್ವಾಮಿ ನಾರಾಯಣನ ಪ್ರತಿರೂಪ ನಾರಾಯಣಿ ಅಂದರೆ ಅಮ್ಮನವರ ದೇವಾಲಯಕ್ಕೆ ಹೋಗುವುದಕ್ಕೂ ಕೂಡ ಉತ್ತಮ ಸಮಯ ಅಂದರೆ ಅದು ಬೆಳಗಿನ ಸಮಯವೇ ಆಗಿರುತ್ತದೆ. 

ಈ ರೀತಿ ನೀವು ವಿಷ್ಣು ದೇವಾಲಯಕ್ಕೆ ಮತ್ತು ಅಮ್ಮನವರ ದೇವಾಲಯಕ್ಕೆ ಬೆಳಗಿನ ಸಮಯದಲ್ಲಿ ಹೋದರೆ ನಿಮಗೆ ಆಗುವ ಲಾಭ ಏನು ಅಂದರೆ ಬೆಳಗಿನ ಸಮಯದಲ್ಲಿ ಹೋಗುವುದರಿಂದ ಅಲ್ಲಿ ನೀಡುವ ತೀರ್ಥ ಸೇವನೆಯಿಂದಾಗಿ ನಿಮಗೆ ದೇವರ ಅನುಗ್ರಹ ಮಾತ್ರ ದೊರೆಯುವುದೆಲ್ಲ ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ತುಳಸೀದಳದ ನೀರನ್ನು ನೀವು ಸೇವನೆ ಮಾಡಿದರೆ ನಿಮ್ಮಲ್ಲಿರುವ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಆಗಿರಲಿ ಅಥವಾ ಅಲರ್ಜಿ ಸಮಸ್ಯೆ ಕೆಮ್ಮಿನ ಸಮಸ್ಯೆ ಇವೆಲ್ಲವೂ ನಿವಾರಣೆ ಆಗುತ್ತದೆ. 

Advertisement

ಇನ್ನೂ ಶಿವಾಲಯಕ್ಕೆ ನೀವು ಹೋಗುವುದಾದರೆ ಸಂಜೆಯ ಸಮಯದಲ್ಲಿ ಅಂದರೆ ಸಾಯಂಕಾಲದ ಸಮಯದಲ್ಲಿ ತೆರಳಿ ಈ ಗೋಧೂಳಿ ಸಮಯದಲ್ಲಿ ನೀವು ಶಿವನ ದೇವಾಲಯಕ್ಕೆ ಹೋದರೆ ನೀವು ಶಿವನ ದರ್ಶನದಿಂದ ನಿಮ್ಮ ಮನಸ್ಸು ಶಾಂತಿಯಾಗುತ್ತದೆ. 

ಯಾಕೆ ಅಂದರೆ ಶಿವನನ್ನು ಮೊದಲೇ ನೋಡುವುದಕ್ಕೆ ಧ್ಯಾನ ಸ್ವರೂಪಿಯಾಗಿ ಇರುತ್ತಾರೆ ಅವರ ಆ ಶಾಂತ ಸ್ವಭಾವದ ಮುಖದ ದರ್ಶನವನ್ನು ಪಡೆದರೆ ನಮಗೂ ಕೂಡ ಸುಸ್ತು ಆಯಾಸ ಎಲ್ಲವೂ ನಿವಾರಣೆ ಆಗುತ್ತದೆ.ಅಷ್ಟೇ ಅಲ್ಲ ನೀವು ಬೆಳಿಗ್ಗಿನಿಂದ ದಣಿದಿರುತ್ತೀರಿ .

ಪಂಡಿತ್  ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 

Advertisement

ನಂತರ ನೀವು ಶುಭ್ರಗೊಂಡು ಸಾಯಂಕಾಲ ಸಮಯದಲ್ಲಿ ಶಿವನ ದೇವಾಲಯಕ್ಕೆ ಹೋದರೆ ಅಲ್ಲಿ ತೀರ್ಥವಾಗಿ ಕೊಡುವ ಬಿಲ್ವಪತ್ರೆಯ ಎಲೆಯ ನೀರನ್ನು ಅಂದರೆ ತೀರ್ಥವನ್ನು ಸೇವನೆ ಮಾಡುವುದರಿಂದ ನೀವು ಬೆಳಗಿನಿಂದ ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣಗೊಳ್ಳುತ್ತದೆ ಮತ್ತು ರಾತ್ರಿ ಮಾಡುವ ಊಟವೂ ಕೂಡ ಸಂಪೂರ್ಣವಾಗಿ ಜೀರ್ಣಗೊಂಡು ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಮತ್ತು 

ದೇವಸ್ಥಾನಕ್ಕೆ ಹೋಗುವುದರಿಂದ ಮನಶ್ಶಾಂತಿ ಸ್ಟ್ರೆಸ್ ಕಡಿಮೆಯಾಗುತ್ತದೆ ಈ ರೀತಿ ನೀವು ದೇವಾಲಯಕ್ಕೆ ಹೋಗುವ ಸಮಯವನ್ನು ಸರಿಯಾಗಿ ತಿಳಿದಿದ್ದರೆ ನಿಮಗೆ ದೇವಾಲಯದಿಂದ ಆಗುವ ಲಾಭಗಳು ಈ ರೀತಿ ಇರುತ್ತದೆ ಅದು ವೈಜ್ಞಾನಿಕವಾಗಿ ಕೂಡ ಹೌದು ಮತ್ತು ಆಧ್ಯಾತ್ಮಿಕವಾದ ಲಾಭಗಳು ಕೂಡ ನಿಮಗೆ ಲಭಿಸುತ್ತದೆ ಧನ್ಯವಾದ.