ಯಾವ ನಕ್ಷತ್ರದಂದು ಮುಖ್ಯವಾಗಿ ಯಾವ ಶುಭ ಕಾರ್ಯ ಮಾಡಿದರೆ ಶ್ರೇಷ್ಠ...

Updated: Friday, April 2, 2021, 22:07 [IST]

* ಅಶ್ವಿನಿ: ಗೃಹ ಪ್ರವೇಶ ಮದುವೆ ಮುಂಜಿ ದನಕರು ವಾಹನ ಆಭರಣ ಖರೀದಿ...

* ಭರಣಿ: ಶಸ್ತ್ರಧಾರಣೆ ಅಗ್ನಿ ಕಾರ್ಯ ಯುದ್ದ...

* ಕೃತಿಕ: ಸಾಲ ತೀರಿಸುವುದು ಪಶು ವ್ಯಾಪಾರ ಗಿಡ ನೆಡುವುದು ವಾದ್ಯ ಕ್ರಿಯೆಗಳು...
ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564


* ರೋಹಿಣಿ: ವಿವಾಹ ಸೀಮಂತ ದೇವತಾ ಪ್ರತೀಷ್ಠೆ ಹೊಸವಸ್ತ್ರ ಧರಿಸುವುದು...

* ಮೃಗಶಿರ: ಅನ್ನ ಪ್ರಾಶನ ಅಕ್ಷರಾಭ್ಯಾಸ ಉಪನಯನ ಯಾತ್ರೆ ಹೊರಡುವುದು...

* ಆರಿದ್ರ: ಗರಡಿ ಸಾಧನೆ, ಪ್ರಥಮ ಹಾಲು ಕೊಡುವುದು ಅಗ್ನಿ ಕಾರ್ಯ ಶಸ್ತ್ರ ಸಂಬಂಧ...

* ಪುನರ್ವಸು: ಬಿತ್ತನೆ, ಪ್ರಯಾಣ, ವಿಧ್ಯಾಭ್ಯಾಸ, ನಾಮಕರಣ, ವಾಸ್ತು ಕ್ರಿಯೆ...

* ಪುಷ್ಯ: ಸೀಮಂತ, ಅಭ್ಯಂಜನ, ಕಿವಿ ಚುಚ್ಚುವುದು, ಮಂತ್ರೋಪದೇಶ...

* ಆಶ್ಲೇಷ: ಬಾವಿ ತೋಡುವುದು ನಾಗ ಪ್ರತಿಷ್ಠೆ ಸುರಂಗ ನಿರ್ಮಾಣ...

* ಮಖಾ: ವ್ಯವಸಾಯ, ಗೋಸಂಬಂಧ ಕೆಲಸ, ಸಂಗೀತ, ನಾಟ್ಯ ಪ್ರರಂಭ...

* ಪುಬ್ಬ: ಆಭರಣ ಧಾರಣೆ, ವಾಹನ ಖರೀದಿ...

* ಉತ್ತರ: ಮದುವೆ, ಸೀಮಂತ, ಉಪನಯನ, ವಿದ್ಯಾಭ್ಯಾಸ...

* ಹಸ್ತ: ನಾಮಕರಣ, ಔಷಧಿ ಸೇವನೆ, ಗೃಹಪ್ರವೇಶ, ಅಭಿಷೇಕ...

* ಚಿತ್ತ: ವಸ್ತು ಸ್ವೀಕಾರ, ಬಿತ್ತನೆ, ವ್ಯಾಪಾರ, ಉದ್ಯೋಗ, ಪ್ರತೀಷ್ಠೆ...

* ಸ್ವಾತಿ: ಅನ್ನದಾನ, ಸಂಗೀತಾಭ್ಯಾಸ, ಶಂಕು ಸ್ಥಾಪನೆ, ಗೃಹಪ್ರವೇಶ...

* ವಿಶಾಖ: ಧಾನ್ಯ ಸಂಗ್ರಹ, ಯಂತ್ರ, ಮಂತ್ರ ಸಾಧನೆ, ಶಿಲ್ಪಾಕಲೆ, ವಿನ್ಯಾಸ...

* ಅನುರಾಧ: ವಾಸ್ತು ಕ್ರಿಯೆ, ಪೂಜೆ ಪುನಸ್ಕಾರಗಳು...

* ಜೇಷ್ಠ: ಕಿವಿ ಚುಚ್ಚುವುದು, ಉದ್ಯೋಗ ಆರಂಭ, ನೃತ್ಯ ಆರಂಭ...

* ಮೂಲ: ವಾಣಿಜ್ಯ, ವ್ಯವಹಾರ, ಮನೆ ಖರೀದಿಗಳು...

* ಪೂರ್ವಾಷಾಢ: ವಿಗ್ರಹ ನಿರ್ಮಿಸುವುದು,
ಬಾವಿ ನಿರ್ಮಾಣ, ವಿದ್ಯಾಭ್ಯಾಸಾರಂಭ...

* ಉತ್ತರಾಷಾಢ: ಸೀಮಂತ, ಮದುವೆ, ಗೃಹಪ್ರವೇಶ, ಮಂಗಲ ಕಾರ್ಯಗಳು...

* ಶ್ರವಣ: ಶಾಸ್ತ್ರಾಭ್ಯಾಸ, ಆಭರಣ ಖರೀದಿ, ವಸ್ತ್ರಾಲಂಕಾರ ಧಾರಣೆ...

* ಧನಿಷ್ಠ: ನಾಮಕರಣ, ಯಾತ್ರಾರಂಭ, ದೇವತಾ ಸ್ಥಾಪನೆ, ಔಷಧಿ ಸೇವನೆ...

* ಶತಭಿಷ: ಮನೆಯಲ್ಲಿ ಪೂಜೆ ಪುನಸ್ಕಾರ ಹೋಮ, ಕಟ್ಟಡ ಪ್ರರಂಭ...

* ಪೂರ್ವಭಾದ್ರ: ಮರ ಕಡಿಯುವುದು, ಮನೆ ಕೆಡುವುದು, ಮನೆಯಲ್ಲಿ ಸಣ್ಣಪುಟ್ಟ ರಿಪೇರಿ...

* ಉತ್ತರಭಾದ್ರ: ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ, ಶುಭ ಕಾರ್ಯಗಳು...

* ರೇವತಿ: ವಾಹನ, ಆಭರಣ, ಗೃಹ, ಭೂಮಿಗಳ ಖರೀದಿಗಳು...

ಶಾಸ್ತ್ರದ ಪ್ರಕಾರ ಮೇಲೆ ಹೇಳಿರುವ ನಕ್ಷತ್ರದ ದಿನದಂದು ಈ ಕೆಲಸಗಳನ್ನು ಮಾಡಿದರೆ ಶುಭವಾಗುವುದು...
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು  ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564