ಇಲ್ಲಿದೆ ನೋಡಿ ಕೊರೊನಾಗೆ ಮನೆಯಲ್ಲೇ ತಯಾರು ಮಾಡೋ ಕಷಾಯ..! ರಿಸಲ್ಟ್ ಮಾತ್ರ ಪಕ್ಕಾ ಅಂತೆ..!

Updated: Friday, May 7, 2021, 10:18 [IST]

ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡಿ ಜಗತ್ತಿನಾದ್ಯಂತ ಕರೋನವೈರಸ್ ಕಳೆದ ವರ್ಷವೇ ಚೀನ ದೇಶ ಮೂಲಕ ಎಲ್ಲಾ ದೇಶಕ್ಕೂ ಕಾಲಿಟ್ಟಿತ್ತು. ನಂತರ ಕರೋನವೈರಸ್ ದಿಂದಾಗಿ ತತ್ತರಿಸಿದವರೂ, ನೋವನ್ನು ಅನುಭವಿಸಿದ ಜನರೂ, ಹೆಚ್ಚಿನ ಸಂಖ್ಯೆಯಲ್ಲಿಯೇ ಸಾವುಗಳು ಸಹ ಸಂಭವಿಸಿದವು. ಹೌದು ಈ ವರ್ಷ ಮತ್ತೆ ಕೊರೋನಾ ಎರಡನೆಯ ಅಲೆ ಸಹ ಎದ್ದಿದ್ದು ಎಲ್ಲರನ್ನೂ ಮತ್ತೇ ಈ ವರ್ಷವೂ ಬೇಸತ್ತು ಹೋಗುವಂತೆ ಮಾಡಿದೆ. 

ಜೊತೆಗೆ ಈ ಕರೋನವನ್ನು ಓಡಿಸಲು ಮತ್ತು ಇದರ ನಿಯಂತ್ರಣ ಮಾಡಲು ಸರ್ಕಾರ ಕೂಡ ಹರಸಾಹಸ ನಡೆಸುತ್ತಿದೆ. ಕೆಲವು ಕ್ರಮಗಳನ್ನು ಜಾರಿಗೊಳಿಸಿ ತುಂಬಾ ಕಾಳಜಿಯಿಂದ ಇರಿ ಎಂದು ಲಾಕ್ಡೌನ್ ಸಹ ಮಾಡಿದೆ. ಜೊತೆಗೆ ಆಸ್ಪತ್ರೆಯವರು ಸಹ ಕೊರೋನಕ್ಕೆ ಔಷಧಿ ನೀಡುತ್ತಿದ್ದು, ಸಾಕಷ್ಟು ರೋಗಿಗಳನ್ನು ಇದರಿಂದ ಪಾರು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಕೊರೋನಕ್ಕೆ ಮನೆಯಲ್ಲಿ ಸಿಗುವ ಮತ್ತೊಂದು  ಔಷಧೀ ತಿಳಿದುಬಂದಿದೆ.

ಹೌದು ಮನೆಯಲ್ಲಿ ಸಿಗುವ ಈ ಕೆಲ ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಷಾಯ ಮಾಡಿ ಕುಡಿದರೆ, ಈ ಕೊರೊನ ಹತ್ತಿರವು ಬರುವುದಿಲ್ಲ, ತುಂಬಾನೇ ಸಹಾಯ ಆಗಲಿದೆ ಎಂದು ಕೇಳಿ ಬಂದಿದೆ. ಹಾಗೇನೇ ಒಳ್ಳೆಯ ಆರೋಗ್ಯವನ್ನು ನೀವು ಪಡೆದುಕೊಳ್ಳುತ್ತೀರಿ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಕಷಾಯವನ್ನು ಹೇಗೆ ಯಾವುದನ್ನು ಉಪಯೋಗಿಸಿ ತಯಾರಿಸುವುದು ಎಂದು ಈ ಲೇಖನದ ಕೊನೆಯ ವಿಡಿಯೋದಲ್ಲಿ ಪೂರ್ತಿ ಮಾಹಿತಿಯನ್ನು ತೋರಿಸಲಾಗಿದೆ. ಈ ವಿಡಿಯೋವನ್ನು ಒಮ್ಮೆ ನೋಡಿ ಮತ್ತು ಉಪಯುಕ್ತವಿದೆ ಎಂದೆನಿಸಿದ್ರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....