ಅಂದು ದಪ್ಪವಿದ್ದ ಯುವತಿ, ಇಂದು ಅಪ್ಸರೆಯನ್ನ ಮಿರಿಸುತ್ತಾಳೆ..! ಯಾರಿ ಚೆಲುವೆ ವಿಡಿಯೋ ನೋಡಿ

Updated: Sunday, January 31, 2021, 12:23 [IST]

ಹೌದು ಪ್ರಿಯ ವೀಕ್ಷಕರೆ ಇಂದಿನ ಈ ಲೇಖನದಲ್ಲಿ ನಾವು ಮಹಿಳೆಯರಿಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಲು ಬಂದಿದ್ದೇವೆ. ಈ ನಿಜ ಜೀವನದಲ್ಲಿ ಸಾಕಷ್ಟು ಮಹಿಳೆಯರು ತಾವು ತುಂಬಾ ಚೆನ್ನಾಗಿ ಕಾಣಬೇಕು, ಮತ್ತು ತಮ್ಮ ದೇಹವನ್ನು ಅಚ್ಚುಕಟ್ಟಾಗಿ ಕಾಣುವಂತೆ ಚೆನ್ನಾಗಿ ಕಾಪಾಡಿಕೊಳ್ಳಬೇಕು, ಹಾಗೇನೆ ನೋಡುಗರಿಗೆ ತುಂಬಾ ಚೆನ್ನಾಗಿ ಕಾಣಬೇಕು ಎನ್ನುವ ಕನಸುಗಳನ್ನು ಕಾಣುತ್ತಾರೆ. ಆದ್ರೆ ಹೆಚ್ಚು ಊಟದ ಮೇಲೆ ಆಸಕ್ತಿ ಹೊಂದಿದವ್ರು, ಅತಿ ಬೇಗನೆ ಕೆಲವರು ದಪ್ಪ ಆಗಿ ಬಿಡುತ್ತಾರೆ. ಮತ್ತು ದಪ್ಪ ಆದ ಮೇಲೆ ಸಣ್ಣ ಆಗಲು ತುಂಬಾ ಪ್ರಯತ್ನ ಪಡುತ್ತಾರೆ. 

ಹೌದು ಸಪ್ನ ವ್ಯಸ ಪಟೇಲ್ ಎನ್ನುವ ಈ ಮಹಿಳೆ ಮೊದಲಿಗೆ ತುಂಬಾ ದಪ್ಪವಿದ್ದರು. ಹಾಗೂ ಈಕೆಯ ಆಳು ನೋಡಿ, ದೇಹ ನೋಡಿದ ಕೆಲವರು ನಿಂದನೆ ಕೂಡ ಮಾಡುತ್ತಿದ್ದರಂತೆ. ಈಕೆ ಗೆಳೆಯರು ಹಾಗೂ ಗೆಳತಿಯರು  ರೇಗಿಸುತ್ತಿದ್ದರಂತೆ, ಅರೆ ಏನಪ್ಪಾ ಇದರಲ್ಲಿ ಅಂತದ್ದೇನಿದೆ ವಿಶೇಷತೆ, ಈಕೆಯ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು ಎಂದುಕೊಳ್ಳಬೇಡಿ, ಕಾರಣ ಸಾಕಷ್ಟು ಮಹಿಳೆಯರಿಗೆ ಈಕೆಯ ಕತೆಯೇ ಒಳ್ಳೆಯ ಸ್ಪೂರ್ತಿಯಾಗುತ್ತದೆ. ಹೌದು ನೋಡಲು ತುಂಬಾ ದಪ್ಪವಿದ್ದ ಸಪ್ನಾ ಸಮಾಜದಲ್ಲಿ ಕೇಳಿಬರುತ್ತಿದ್ದ ಮಾತುಗಳಿಗೆ ತುಂಬಾ ಬೇಸತ್ತು ಹೋಗಿ ಒಂದು ದಿನ ನಿರ್ಧಾರ ಮಾಡಿದರಂತೆ. 

ನನ್ನ ದೇಹ ಗಾತ್ರ, ತೂಕ ನೋಡಿ ಆಡಿಕೊಳ್ಳುವ ಇವರ ಆಲೋಚನೆಗಳು ಬದಲಾಗಬೇಕು, ನಾನು ಕೂಡ ಎಲ್ಲರಂತೆ ದೇಹವನ್ನು ಸದೃಢಗೊಳಿಸಬೇಕು ಎಂದು ತೀರ್ಮಾನ ಮಾಡಿದರಂತೆ. ಅದೇ ರೀತಿ ಈ ಯುವತಿ ಪ್ರತಿದಿನವೂ ಎಷ್ಟು ಆಗುತ್ತೋ ಅಷ್ಟು ಕಷ್ಟಪಟ್ಟು ತನ್ನ ದೇಹ ಮತ್ತು ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗಿ, ಸತತ ಪ್ರಯತ್ನ ಮಾಡಿ ತನ್ನ ದೇಹವನ್ನು ತುಂಬಾ ಸುಂದರವಾಗಿ ಕಾಣಿಸಿಕೊಂಡು ಇದೀಗ ಈ ಯುವತಿ ಮಾಡೆಲ್ ಕೂಡ ಆಗಿಯೇ ಬಿಟ್ಟಿದ್ದಾರೆ. ಅಷ್ಟಕ್ಕೂ ಅಷ್ಟು ದಪ್ಪಗಿದ್ದವರು ಇದೀಗ ಹೇಗಿದ್ದಾರೆ ಗೊತ್ತಾ..? 

 

ಸಪ್ನಾ ಇದೀಗ ಹೇಗಿದ್ದಾರೆ ಎಂಬುದ ಈ ವಿಡಿಯೋದಲ್ಲಿ ನೋಡಿ, ವಿಡಿಯೋ ಇಷ್ಟವಾದರೆ ಶೇರ್ ಕೂಡ ಮಾಡಿ, ಈಕೆಯ ಬಗ್ಗೆ ಕಮೆಂಟ್ ಮಾಡಿ, ಮತ್ತು ಈ ಸಪ್ನಾರವರ ಬದಲಾವಣೆ ಬಗ್ಗೆಯೂ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು....